ಅಲೆಮಾರಿಯ ಡೈರಿ mehandale100@gmail.com ಉತ್ತರ ಕನ್ನಡ ಜಿಲ್ಲೆಯ ಕುಮಟೆ ಮತ್ತು ಹೊನ್ನಾವರ ಸೇರಿಸಿ ಮಧ್ಯದಲ್ಲಿ ಬಿಟ್ಟರೆ ಹೇಗಿರುತ್ತೋ ಹಾಗಿದೆ ಈ ಕಣಿವೆ ಸುಂದರಿ ಯರ ನಾಡು. ಯಾವ ದೊಡ್ಡ ಮಟ್ಟದ ಸುಧಾರಣೆಗೂ ಈಡಾಗದ, ಎಲ್ಲೂ ಸರಕಾರಿ ಕುಡಿಯುವ ನೀರು ಎನ್ನುವ ಸರಬ ರಾಜನ್ನೇ ಕಾಣದ ನೀರಿಗಿಂತಲೂ, ಹಾಲು ಅಗ್ಗವಾಗಿರುವ ಅದಕ್ಕಿಂತಲೂ ಸ್ಥಳೀಯ ವೈನ್ (ಖಾಸಗಿಯಾಗಿ) ಅಗ್ಗವಾಗಿರುವ ಈ ರಾಜಧಾನಿ ಇಷ್ಟವಾ ಗುವುದು ಎರಡು ಕಾರಣಗಳಿಗೆ. ಮೊದಲನೆಯದು ಎಲ್ಲೂ ಚೆಂದದ ದಿರಿಸಿನ ಸುಂದರಿಯರ ನಗುಮೊಗದ ಸೇವೆಗೆ, ಬಹುಶಃ ಎಲ್ಲ […]
ರಾವ್ ಭಾಜಿ journocate@gmail.com ಈ ಬಾರಿ ಅಂಕಣಕ್ಕೆ ಬರೆಯಲು ಕೂಡುವುದು ತಡವಾಗಿದೆ. ಬರೆಯಬೇಕಾದ ವಸ್ತುವನ್ನು ಬಿಟ್ಟು ಉಳಿದೆಲ್ಲ ವಿಷಯಗಳು, ವೀಡಿಯೊ ಗೇಮ್ಸ್‌ನ ಕಾರುಗಳಂತೆ, ತಲೆಯಲ್ಲ ಓಡಾಡುತ್ತಿವೆ. ಇದೀಗಷ್ಟೆ...
ಅಲೆಮಾರಿಯ ಡೈರಿ mehandale100@gmail.com ಇಲ್ಲಿ ಎಲ್ಲ ಸೊನ್ನೆಯಿಂದ ಆರಂಭ ಸೊನ್ನೆಯಿಂದಲೇ ಮುಕ್ತಾಯ. ಜನ ಪ್ರವಾಸಿಗರು, ಟ್ರೆಕ್ಕರ್ಸ್, ಸುಮ್ಮನೆ ಅಲೆದಾಡಿ ಕೂತೆದ್ದು ಹೋಗುವವರು ಹೀಗೆ ಜನ ಬರುವುದೂ ಸೊನ್ನೆಗಾಗಿ...
ರಾವ್ ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಕದಡಿದ ಸೌಹಾರ್ದದ ಕೆರೆಯಲ್ಲಿ ಮೀನು ಹಿಡಿಯುವ ಪ್ರಯತ್ನ, ಮಹಾದೇವರದ್ದು. ಪುಸ್ತಕದ ಮೌಲ್ಯವೇನೇ ಇರಲಿ, ಇಲ್ಲದಿರಲಿ, ಸಿದ್ದರಾಮೋತ್ಸವ ಆಚರಿಸಿಕೊಳ್ಳುವ ದಿಟ್ಟತನ ತೋರಿರುವ...
ಅಲೆಮಾರಿಯ ಡೈರಿ mehandale100@gmail.com ರೈತರು ಬೆಳೆಯನ್ನು ಹೆದ್ದಾರಿ ಬಾಗಿಲಿಗೆ ಗುಂಪಾಗಿ ಸೇರಿಸಿಟ್ಟು ಅಲ್ಲಿಯೇ ಮಲಗಿ ಬಿಡುತ್ತಾರೆ. ಲಾರಿಗಳ ಮೂಲಕ ಮಧ್ಯವರ್ತಿ ಗಳು ಅಲ್ಲಿಯೇ ಹಣ ಏಣಿಸಿ ಎತ್ತಿಕೊಂಡು...
ರಾವ್ – ಭಾಜಿ journocate@gmail.com ಕಾಂಗ್ರೆಸ್ಸಿಗರು ಗಂಟಲು ಕಿತ್ತು ಬರುವಂತೆ ಅದೆಷ್ಟೇ ಅರಚಾಡಿದರೂ, ಅಧಿಕಾರದಿಂದ ಹೊರಗುಳಿದಾಗಲೆಲ್ಲ ಅದೇನೇ ಬೀದಿರಂಪ ಮಾಡಿದರೂ, ಅವರು ಮರೆಮಾಚಲಾಗದ ಕಠೋರ ಸತ್ಯವೊಂದಿದೆ. ನಾವಿಂದು...
ಅಲೆಮಾರಿಯ ಡೈರಿ mehandale100@gmail.com ಈ ಪ್ರವಾಸದ ಬೋನಸ್ ಎಂದರೆ ಮನರಂಜನ ಕೋಟೆ ಮತ್ತು ಶ್ರೀವರ್ಧನ ಕೋಟೆ ಎಂಬೆರಡು ಕಿಗಳು ದಾರಿಯ ಮೇಲೆ ದಕ್ಕುತ್ತವೆ. ಅಪರೂಪದ ಪಶ್ಚಿಮ ಘಟ್ಟ...
ಅಲೆಮಾರಿಯ ಡೈರಿ mehandale100@gmail.com ಇದು ತೀರ ಅಪರಿಚಿತವೇನಲ್ಲ. ಆದರೆ ದೊಡ್ಡ ಪ್ರವಾಸಿ ಸ್ಥಳಗಳ ಹೊಡೆತಕ್ಕೆ ಕೊಂಚ ಆಫ್ ಬೀಟ್ ಆಗುವ ಮತ್ತು ಕೇವಲ ಸ್ನೇಹಿತರ ವಲಯದ ಗುಂಪುಗಳಿಗೇ...
ರಾವ್ ಭಾಜಿ journocate@gmail.com ವಿದ್ಯಾರ್ಥಿಗಳು ಒಟ್ಟುಗೂಡಿ ಭಾಗವಹಿಸುವ ವಾರ್ಷಿಕ ಚರ್ಚಾ ಸ್ಪರ್ಧೆ ನಾನೋದಿದ ಬಸವನಗುಡಿ ನ್ಯಾಷನಲ್ ಕಾಲೇಜ್‌ನ ವೈಶಿಷ್ಟ್ಯ. ಅದನ್ನು ಆಯೋಜಿಸುತ್ತಿದ್ದುದು ಇಂಗ್ಲಿಷ್ ಅಸೋಸಿಯೇಷನ್. ನಿಂತುಹೋಗಿದ್ದ ಈ...
ಅಲೆಮಾರಿಯ ಡೈರಿ mehandale100@gmail.com ಮಂಜು ಬೇಕಾ, ಮಳೆ ಬೇಕಾ.. ಹಿಮದ ಹೊಗೆ ಬೇಕಾ, ಹನಿಯುವ ನೀರಿನ ಸಿಂಚನ ಬೇಕಾ? ಏರಲು ಶಿಲಾರೋಹಣ ಬೇಕಾ? ಇಳಿಯಲು ತೀವ್ರ ಆಯಕಟ್ಟಿನ...