Monday, 25th November 2024

ಸಂವಹನೆಯಲ್ಲಾಗುವ ನಿತ್ಯ ನಷ್ಟ !

ರಾವ್ ಭಾಜಿ journocate@gmail.com ನಿತ್ಯನಷ್ಟವನ್ನು ಬೌದ್ಧಿಕ ದಿವಾಳಿಗಳಾದ ಪಠ್ಯಪುಸ್ತಕ ಪರಿಷ್ಕರಣೆಯ ವಿರೋಧಿ ಗಳು ಅನುಭವಿಸುತ್ತಿದ್ದಾರೆ. ಜ್ಞಾನದ ಅಭಾವ ದಿಂದಲೂ, ವಿಜ್ಞಾನದ ಅರಿವುಗೇಡಿತನದಿಂದಲೂ ಅನುಭವಿಸುತ್ತಿರುವ ನಷ್ಟವದು. ಎಷ್ಟು ಹೇಳಿದರೂ, ಅದು ಅವರನ್ನು ಮುಟ್ಟುವುದೇ ಇಲ್ಲ. ಕೃಷ್ಣರಾಜಸಾಗರ ಅಣೆಯಿಂದ ಬಿಡುಗಡೆಯಾದ ಕಾವೇರಿ ನೀರು ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಸೇರುವ ಮುನ್ನ ಬಿಡುಗಡೆಯಾದ ನೀರಿನ ಪ್ರಮಾಣವನ್ನು ಉಭಯ ರಾಜ್ಯಗಳ ಸರಹದ್ದಿನಲ್ಲಿರುವ ಬಿಳಿಗುಂಡ್ಲು ಜಲಮಾಪನ ಕೇಂದ್ರದಲ್ಲಿ ಪರಿವೀಕ್ಷಿಸಲಾಗುತ್ತದೆ. ಕೃಷ್ಣರಾಜಸಾಗರದಲ್ಲಿ ಬಿಡುಗಡೆಯಾದ ನೀರಿನ ಪ್ರಮಾಣಕ್ಕೂ ಬಿಳಿಗುಂಡ್ಲುವನ್ನು ತಲಪುವ ನೀರಿನ ಪ್ರಮಾಣಕ್ಕೂ ತಾಳೆಯಾಗುವುದಿಲ್ಲ. ಅದಕ್ಕೆ ಕಾರಣ […]

ಮುಂದೆ ಓದಿ

ದೇವಕಾರಿನಲ್ಲೊಂದು ದೇವಜಲಪಾತ

ಅಲೆಮಾರಿಯ ಡೈರಿ mehandale100@gmail.com ಜಲಪಾತಗಳ ಜಿಲ್ಲೆ ಉತ್ತರ ಕನ್ನಡವನ್ನು ದೂರ ದೂರದಿಂದ ಸಂದರ್ಶಿಸುವವರು ಅದೇ ಮಾಗೋಡು, ಮಡ್ಡಿಜೋಗ, ಉಂಚಳ್ಳಿ, ಕೆಪ್ಪಜೋಗ, ಗವಿಗುಂಡಿ, ವಿಭೂತಿ, ಅಣಶಿ, ಶಿವಗಂಗೆ ಹೀಗೆ...

ಮುಂದೆ ಓದಿ

ಕಾಣಿಸದೆ ಕಲ್ಲು ಕಲ್ಲಿನಲಿ ಕಂದಗಿರಿ

ಅಲೆಮಾರಿಯ ಡೈರಿ mehandale100@gmail.com ಒಡಿಶಾದ ಭುವನೇಶ್ವರದಿಂದ ಹತ್ತಿರವಾಗುವ ಕುಮಾರಿ ಪರ್ವತ ಶ್ರೇಣಿಯಲ್ಲಿರುವ ಕಂದಗಿರಿ ಪಕ್ಕದ ಬೆಟ್ಟ ಉದಯಗಿರಿ. ಅಂದರೆ ಉದಯಿಸುವ ಬೆಳಗಿನ ಸೂರ್ಯನ ಕಿರಣ ಎಂದರ್ಥ. ಇಲ್ಲಿ...

ಮುಂದೆ ಓದಿ

ಮೊದಲು ರಾಜಕೀಯ ಪರಿಷ್ಕರಣೆಯಾಗಲಿ

ರಾವ್ ಭಾಜಿ journocate@gmail.com ನನ್ನ ಮಾತೃಭಾಷೆಯಾದ ಕನ್ನಡವನ್ನು ಸ್ಪಷ್ಟವಾಗೇ ಓದಬನಾದರೂ, ನಾಡಗೀತೆಯನ್ನು ಕುಮಾರಸ್ವಾಮಿ ಓದಿದ ರೀತಿಯಲ್ಲಿ ನನಗೆ ಓದಲು ಬರುವುದಿಲ್ಲ. ಮಲಯಾಳಿಗಳಂತೆ ಇಂಗ್ಲಿಷ್ ಮಾತನಾಡಲೂ ನನಗೆ ಬಾರದು....

ಮುಂದೆ ಓದಿ

ಅರಮನೆಯನ್ನೇ ಮೀರಿಸುವ ಅಡಾಲಜ್

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಅಹಮದಾಬಾದ್ ನಗರದಿಂದ 18 ಕಿ.ಮೀ. ದೂರದಲ್ಲಿರುವ ಎಡತಿರುವಿನಲ್ಲಿ ಒಂದೊಮ್ಮೆ ಕಾಡಂಚಿನಲ್ಲಿ ಇದ್ದಿರ ಬಹುದಾದ ಅಡಾಲಜ್ ವಾವ್ ಇವತ್ತು ಸಂರಕ್ಷಿತ ಸ್ಮಾರಕ....

ಮುಂದೆ ಓದಿ

ಹೊರಗಿನ ಕಳ್ಳರಿಗೆ ಒಳಗಿನವರ ಬೆಂಬಲ

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ದೇಶಭಕ್ತ ಹೆಡ್ಗೇವಾರರನ್ನು ಶಾಲಾಪಠ್ಯದಲ್ಲಿ ಪರಿಚಯಿಸುವುದನ್ನು ಮಕ್ಕಳಲ್ಲಿ ಜನಾಂಗೀಯ ದ್ವೇಷ ತುಂಬುವ ಕ್ರಮ ಎಂದು ಪ್ರತಿಪಾದಿಸುವ ಬಿಳಿಮಲೆಗೆ ತಮಗೆ ಅನ್ನ-ನೀರು-ವಗೈರೆ ನೀಡಿದ ಕಾಂಗ್ರೆಸ್...

ಮುಂದೆ ಓದಿ

ಏರಿಳಿಯುವ ಕೊರಕಲಿನಲ್ಲಿ ಹಿಮಕಣಿವೆ

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಇದು ಎಲ್ಲ ಕಾಲಕ್ಕೂ ಸಲ್ಲುವ ಆಪ್ತವಾಗಬಹುದಾದ ತಾಣ. ತೀರ ಅಪಾಯಕಾರಿ ಕಣಿವೆ ಪ್ರದೇಶದಷ್ಟು ಇಂಟೀರಿಯರ್ ಕೂಡಾ ಇಲ್ಲ. ಸಹಜವಾಗಿ ವಾಹನಗಳೂ...

ಮುಂದೆ ಓದಿ

ಚುರ‍್ರೆನ್ನುವ ಕರುಳು, ಚುರುಕು ಮೆದುಳು

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ದಾರಿದ್ರ್ಯ ನಿರ್ಮೂಲನಗೊಳಿಸಲು ಬೇಕಾದ್ದು ಬಡತನವನ್ನು ನೋಡಿಚುರ್ ಎನ್ನುವ ಕರುಳು. ಮರುಕ್ಷಣವೇ ಸಮಸ್ಯೆಗೆ ಪರಿಹಾರ ಒದಗಿಸಲು ಮೆದುಳು ಚುರುಕು ಗೊಳ್ಳಬೇಕು. ಕರುಳು ಕಿತ್ತುಬರುವಂತೆ...

ಮುಂದೆ ಓದಿ

ಚಿಮೇರಾದಲ್ಲಿ ಅಬ್ಬರದ ಜಲಪಾತ.!

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ ಅದರಲ್ಲೂ ನಮ್ಮ ತಂಡ ಕಾಲಿಡುವ ವೇಳೆಗೆ ಹಿಡಿದಿದ್ದ ಅಬ್ಬರದ ಮಳೆ ಈ ಬಾರಿ ಬರೀ ಡಾಂಗ್ ಮಾತ್ರವಲ್ಲ ಸುತ್ತಲಿನ ಸೂರತ್ ನಗರ...

ಮುಂದೆ ಓದಿ

ಸೋರಿದ್ದು ಪ್ರಶ್ನೆಪತ್ರಿಕೆಯಲ್ಲ, ವ್ಯವಸ್ಥೆಯ ಚಾವಣಿ

ರಾವ್ ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ನಾನು ಮನಸ್ಸು ಬಂದ ಗಿರಾಕಿ. ಓದಿನ ವಿಷಯದಲ್ಲಿ ಇನ್ನೂ ಹಾಗೇ. ಆದರೆ ಓದಬೇಕೆಂಬ ಮನಸ್ಸು ಬಂದದ್ದು ಅಪರೂಪ. ಹಾಗೆಂದೇ, ಪದವಿಪೂರ್ವ...

ಮುಂದೆ ಓದಿ