ಸುದೀಪ್ ಕಮ್ಬ್ಯಾಕ್ ಮಾಡಿದ 44ನೇ ವಾರ ಬಿಗ್ ಬಾಸ್ಗೆ ಭರ್ಜರಿ ಟಿಆರ್ಪಿ ಸಿಕ್ಕಿದೆ. ಸುದೀಪ್ ಬರುತ್ತಿದ್ದಂತೆ ಟಿಆರ್ಪಿಯಲ್ಲಿ ಏರಿಕೆ ಆಗಿದೆ. ಹೀಗಾಗಿ ಸುದೀಪ್ ಇದ್ದರೆ ಮಾತ್ರ ಬಿಗ್ ಬಾಸ್ಗೆ ಒಂದು ಕಳೆ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ರಾಮಚಾರಿ ಖ್ಯಾತಿಯ ರಾಮಚಾರಿ ಮತ್ತು ಚಾರು ದೊಡ್ಮನೆಗೆ ಅತಿಥಿಗಳಾಗಿ ಎಂಟ್ರಿ ನೀಡಿದ್ದಾರೆ. ಈ ಜೋಡಿಯನ್ನು ಕಂಡು ಹನುಮಂತ ಫುಲ್ ಎನರ್ಜಿಯಲ್ಲಿ ಚಾರು...
ನೀವು ನಿಮ್ಮ ಜೋಡಿ ಸದಸ್ಯನನ್ನ ಬಿಟ್ಟು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಬಯಸುತ್ತೀರಾ? ಎಂದು ಬಿಗ್ ಬಾಸ್ ಮಹಿಳಾ ಸದಸ್ಯರಿಗೆ ಕೇಳಿದ್ದಾರೆ. ಇದಕ್ಕೆ ಚೈತ್ರಾ ಕುಂದಾಪುರ, ಗೌತಮಿ ಜಾಧವ್,...
ಸ್ಪರ್ಧಿಗಳು ತಮಗೆ ಕೊಟ್ಟ ಜಾಗದಲ್ಲಿ ಮಣ್ಣನ್ನು ಸರಿಯಾಗಿ ಜೋಡಿಸಿ ಆ ಮಣ್ಣನ್ನು ಅಥವಾ ಮಣ್ಣಿನಿಂದ ಮಾಡಿದ ಅಕ್ಷರವನ್ನು ಯಾರೂ ಹಾಳು ಮಾಡದಂತೆ ನೋಡಿಕೊಳ್ಳುವುದು ಆಟದ ನಿಯಮವಾಗಿರುತ್ತದೆ. ಈ...
ಟಾಸ್ಕ್ನಲ್ಲಿ ಭವ್ಯಾ ಗೌಡ ಹಾಗೂ ಮಂಜು ಜೋಡಿ ಸ್ಟ್ಯಾಚ್ಯೂ ಆಗಿ ನಿಂತಿದ್ದರು. ಈ ವೇಳೆ ಸುರೇಶ್ ಹಾಗೂ ಅನುಷಾ ಜೋಡಿ ಅವರು ಬಕೆಟ್ನಲ್ಲಿ ನೀರು ಹಾಗೂ ಸಗಣಿ...
ಇಂದು ಬಿಗ್ ಬಾಸ್ ಜೋಡಿಗಳಿಗೆ ತಮಗೆ ಮೀಸಲಿರುವ ಕೆಸರನ್ನ ಕಾಪಾಡಿಕೊಳ್ಳುವ ಹಾಗೂ ಇತರೆ ಜೋಡಿಗಳ ಕೆಸರನ್ನು ಹಾಳು ಮಾಡುವ ಚಟುವಟಿಕೆಯನ್ನು ನೀಡಿದ್ದಾರೆ. ಈ ಟಾಸ್ಕ್ ಮಧ್ಯೆ ಮಂಜು...
ನೀವು ನಿಮ್ಮ ಜೋಡಿ ಸದಸ್ಯನನ್ನ ಬಿಟ್ಟು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಬಯಸುತ್ತೀರಾ? ಎಂದು ಬಿಗ್ ಬಾಸ್ ಕೆಲ ಮಹಿಳಾ ಸ್ಪರ್ಧಿಗಳ ಬಳಿ ಕೇಳಿದ್ದಾರೆ. ಈ ಆಫರ್‌ನ ಚೈತ್ರಾ...
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಇಬ್ಬರ ಬಹುಕಾಲದ ಫ್ರೆಂಡ್ಶಿಪ್ ಕೊನೆಗೊಂಡಿದೆ. ಬಿಗ್ ಬಾಸ್ ಸೀಸನ್ 11 ಆರಂಭಕ್ಕೂ ಮುನ್ನವೇ ಕ್ಲೋಸ್ ಆಗಿದ್ದ ಧರ್ಮಾ ಕೀರ್ತಿರಾಜ್...
ಇದೀಗ ಏಳನೇ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಹತ್ತು ಸದಸ್ಯರು ನಾಮಿನೇಟ್ ಆಗಿದ್ದಾರೆ. ಈ ಪೈಕಿ ಅನುಷಾ ರೈ, ಮೋಕ್ಷಿತಾ ಪೈ, ಧನರಾಜ್ ಆಚಾರ್, ಭವ್ಯಾ...
ನಾಮಿನೇಷನ್ ಅಂತ ಬಂದಾಗ ಮನೆಯವರು ಧರ್ಮಾ ಅವರ ಹೆಸರು ತೆಗೆದುಕೊಂಡು ಅದೇ ಆಕ್ಟಿವ್ ಇಲ್ಲ ಎಂಬ ಕಾರಣ ನೀಡುತ್ತಿದ್ದಾರೆ. ಈ ವಾರ ಕೂಡ ಅದೇ ನಡೆದಿದೆ. ಇದರಿಂದ...