Friday, 20th September 2024

ಯುವಸಾಮ್ರಾಟ್ ಗೆ ಶಿವರ್ಜುನ ಟೀಸರ್ ಗಿಫ್ಟ್ ನೀಡಿದ ಆಕ್ಷನ್ ಪ್ರಿನ್ಸ್…

ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಸಂದರ್ಭದಲ್ಲಿ ಇದ್ದಾರೆ ಹುಟ್ಟುಹಬ್ಬಕ್ಕೆ ಶಿವರ್ಜುನ ಚಿತ್ರತಂಡ ಉಡುಗೊರೆಯಾಗಿ ಟೀಸರ್ ಬಿಡುಗಡೆ ಮಾಡಿದೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭರ್ಜರಿಯಾಗಿ ಟೀಸರ್ ಬಿಡುಗಡೆಗೊಳಿಸಿದರು ಹಿಂದೆ ದೈರ್ಯಂ ಮಳೆ ಲವ್ ಸ್ಪೀಕರ್ ನಂತರ ಹಿಟ್ ಚಿತ್ರಗಳ ನೀಡಿದ ಕ್ಲಾಸ್ ಅಂಡ್ ಮಾಸ್ ನಿರ್ದೇಶಕ ಶಿವ ತೇಜಸ್ “ಶಿವರ್ಜುನ” ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ ನಿಶ್ಚಿತ ಕಂಬೈನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮಂಜುಳಾ ಶಿವರ್ಜುನ ಬಂಡವಾಳ ಹೂಡಿದ್ದಾರೆ ಸಂಗೀತ ಸಾಧು ಕೋಕಿಲ ಪುತ್ರ […]

ಮುಂದೆ ಓದಿ

ಸ್ವಿಟ್ಜರ್‌ಲ್ಯಾಂಡ್ನಲ್ಲಿ ಒಡೆಯ !

ಒಡೆಯ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಾಲೆಂಜಿಂಗ್ ಸ್ಟಾಾರ್ ದರ್ಶನ್ ಚಿತ್ರೀಕರಣಕಗಕಾಗಿ ಸ್ವಿಿಟ್ಜರ್ಲೆಂಡ್‌ಗೆ ಹಾರಿದ್ದಾಾರೆ. ನಟ ದರ್ಶನ್… ಒಡೆಯ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಾಲೆಂಜಿಂಗ್ ಸ್ಟಾಾರ್. ಎಂ.ಡಿ ಶ್ರೀಧರ್...

ಮುಂದೆ ಓದಿ

ನೋಟಿಸ್‌ಗೆ ಪ್ರತಿಕ್ರಿಯಿಸದ ಯತ್ನಾಳ್‌ಗೆ ಕಟೀಲ್ ಎಚ್ಚರಿಕೆ

ಯಾದಗಿರಿ: ಪಕ್ಷದ ಶಿಸ್ತು ಸಮಿತಿ ನೀಡುವ ಪ್ರತಿ ನೋಟಿಸ್‌ಗೆ ಉತ್ತರಿಸುವುದು ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರ ಕರ್ತವ್ಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು....

ಮುಂದೆ ಓದಿ

ಯಾವುದು ಹಿಂಸೆ, ಯಾವುದು ಅಹಿಂಸೆ?

ಅವಲೋಕನ  ಡಾ. ಸಿ.ಜಿ. ರಾಘವೇಂದ್ರ ವೈಲಾಯು  ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದ ನಲಂದಾ, ವಿಕ್ರಮಶಿಲಾ, ತಕ್ಷಶಿಲಾದಂಥ ಬೃಹತ್ ವಿಶ್ವವಿದ್ಯಾಲಯ ಗಳು ಕೇವಲ ಬೆರಳೆಣಿಕೆಯಷ್ಟು ಸಂಖ್ಯೆೆಯ ಆಕ್ರಮಣ ಕಾರರಿಂದ ನಾಶವಾಯಿತೆಂದರೆ,...

ಮುಂದೆ ಓದಿ

ಹಸುಗೂಸಿನ ಮೇಲು ಇಂಗ್ಲಿಷ್ ಹೇರಿಕೆ ಬೇಕೆ!

 ಈಶ್ವರ್ ಎನ್. ಭಟ್ಕಳ DON’t go, come baby stop! ಹೀಗೆ ನೀವು ಕೂಡ ಯಾವ ಕನ್ನಡಿಗ ತಂದೆ-ತಾಯಿಯಾದರೂ ಅರ್ಧಂಬರ್ಧ ಇಂಗ್ಲಿಷನ್ನೂ ಉಪಯೋಗಿಸಿಕೊಂಡು ತಮ್ಮ ಪುಟ್ಟ ಕಂದಮ್ಮಗಳೊಂದಿಗೆ...

ಮುಂದೆ ಓದಿ

ನಾವು ಬೆಳಕಿನ ದಾರಿಯಲ್ಲಿ ನಡೆದು ವಿಶ್ವಾತ್ಮರಾಗೋಣ

ಆಧ್ಯಾತ್ಮ ಜ್ಯೋತಿರ್ಮಯಿ ವಿಶ್ವಾತ್ಮಂ. ತೇರದಾಳ ಅಸತೋಮಾ ಸದ್ಗಮಯ ತಮಸೋಮಾ ಜೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ ನಾವು ಯಾವ ದಿಸೆಯಲ್ಲಿ ಪಯಣಿಸುತ್ತಿದ್ದೇವೆ. ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದ...

ಮುಂದೆ ಓದಿ

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಮೀನಾಮೇಷ ಎಣಿಸುವುದೇಕೆ?

ಅಭಿಪ್ರಾಯ ಬಸವರಾಜ ಎನ್. ಬೋದೂರು, ಕೊಪ್ಪಳ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಶಾಲೆಗೊಬ್ಬ ದೈಹಿಕ ಶಿಕ್ಷಣ ಶಿಕ್ಷಕರಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಯೊಂದು ಕ್ರೀಡೆಯಲ್ಲಿಯೂ ಜಯಬೇರಿ ಭಾರಿಸಿ ಭಾರತದ...

ಮುಂದೆ ಓದಿ

ಪುರಷರಿಗಿಂತ ಕಮ್ಮಿಯಿಲ್ಲ ಮಹಿಳೆಯರು

ಎಲ್ಲ ಕ್ಷೇತ್ರದಲ್ಲಿಯೂ ಸಮಾನ ಅವಕಾಶವನ್ನು ಕೇಳುತ್ತಿಿರುವ ಮಹಿಳೆಯರು, ಪುರುಷರಿಗಂತ ತಾವೇನು ಕಡಿಮೆಯಿಲ್ಲ ಎನ್ನುವುದನ್ನು ಮತ್ತೊೊಮ್ಮೆೆ ಸಾಬೀತುಪಡಿಸಿದ್ದು, ಒಂದು ಹಂತದಲ್ಲಿ ಪುರುಷರಿಗಿಂತ ಒಂದು ಕೈ ಹೆಚ್ಚೇ ಎಂದು ವರದಿಯೊಂದು...

ಮುಂದೆ ಓದಿ

ಜಾಗತಿಕ ಹಸಿವು ಸೂಚ್ಯಂಕ; ನೆರೆ ರಾಷ್ಟ್ರಗಳಿಗಿಂತಲೂ ಭಾರತ ಹಿಂದೆ!

ಕಳೆದ ವರ್ಷ ಒಂದು ಘಟನೆ ನಡೆಯಿತು. ಇಟಾಲಿಯನ್ ಫೋಟೊಗ್ರಾಾಫರ್‌ನೊಬ್ಬ ಭಾರತದ ಬಡತನವನ್ನು ಅಣಕಿಸುವ ರೀತಿಯಲ್ಲಿ ಫೋಟೊ ಒಂದನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿಿದ್ದ. ಭಾರತದಲ್ಲಿ ಹಸಿವಿನ ಸಮಸ್ಯೆೆ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಭಯದಲ್ಲಿ ಯಾವಾಗ ಇರುತ್ತೀರಿ ಅಂದ್ರೆ, ನಿಮ್ಮ ಮನಸ್ಸಿನಲ್ಲಿ ಹುದುಗಿಕೊಂಡಾಗ. ಅದೇ ನೀವು ಹೊರಜಗತ್ತಿನಲ್ಲಿ ಜೀವಿಸಿದರೆ ಅಂಥ ಭಯಗಳಿಗೆ ಹೆದರಬೇಕಾಗಿಲ್ಲ. ಭಯ ಎಂಬುದು ಹೆಚ್ಚಿನ ಸಂದರ್ಭಗಳಲ್ಲಿ ನಿಮ್ಮ...

ಮುಂದೆ ಓದಿ