Tuesday, 23rd April 2024

ಯುವಸಾಮ್ರಾಟ್ ಗೆ ಶಿವರ್ಜುನ ಟೀಸರ್ ಗಿಫ್ಟ್ ನೀಡಿದ ಆಕ್ಷನ್ ಪ್ರಿನ್ಸ್…

ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಸಂದರ್ಭದಲ್ಲಿ ಇದ್ದಾರೆ ಹುಟ್ಟುಹಬ್ಬಕ್ಕೆ ಶಿವರ್ಜುನ ಚಿತ್ರತಂಡ ಉಡುಗೊರೆಯಾಗಿ ಟೀಸರ್ ಬಿಡುಗಡೆ ಮಾಡಿದೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭರ್ಜರಿಯಾಗಿ ಟೀಸರ್ ಬಿಡುಗಡೆಗೊಳಿಸಿದರು

ಹಿಂದೆ ದೈರ್ಯಂ ಮಳೆ ಲವ್ ಸ್ಪೀಕರ್ ನಂತರ ಹಿಟ್ ಚಿತ್ರಗಳ ನೀಡಿದ ಕ್ಲಾಸ್ ಅಂಡ್ ಮಾಸ್ ನಿರ್ದೇಶಕ ಶಿವ ತೇಜಸ್ “ಶಿವರ್ಜುನ” ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ ನಿಶ್ಚಿತ ಕಂಬೈನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮಂಜುಳಾ ಶಿವರ್ಜುನ ಬಂಡವಾಳ ಹೂಡಿದ್ದಾರೆ ಸಂಗೀತ ಸಾಧು ಕೋಕಿಲ ಪುತ್ರ ಸುರಾ ಕೋಕಿಲ ಸಂಕಲನಕೆ ಎಂ ಪ್ರಕಾಶ್ ಸಾಹಸ ರವಿವರ್ಮ ಮತ್ತು ವಿನೋದ್ ಅವರಾಗಿದ್ದಾರೆ ಯೋಗರಾಜ್ ಭಟ್ ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಅವರ ಸಾಹಿತ್ಯ ಚಿತ್ರಕ್ಕಿದೆ ಶಿವಾಜಿನ ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ

Leave a Reply

Your email address will not be published. Required fields are marked *

error: Content is protected !!