Thursday, 19th September 2024

ದಾರಿದೀಪೋಕ್ತಿ

ಬಹುತೇಕ ಸಂದರ್ಭಗಳಲ್ಲಿ ಅನುಮಾನ ನಿಜವಾಗದಿರಬಹುದು, ಆದರೆ ಅನುಭವ ಮಾತ್ರ ಸುಳ್ಳಾಗಲಾರದು. ಕಾರಣ ಅನುಮಾನ ಎಂಬುದು ನಿಮ್ಮ ಮನಸ್ಸಿನ ಕಲ್ಪನೆ. ಆದರೆ ಅನುಭವ ಎಂಬುದು ನೀವು ಪಡೆದುಕೊಂಡ ಜೀವನ ಸಾರ ಮತ್ತು ಬದುಕಿನ ಪಾಠ. ಬೇರೆಯವರ ಅನುಭವವನ್ನು ಅನುಮಾನಿಸಬಾರದು

ಮುಂದೆ ಓದಿ

ಪಂಜಾಬ್ ಗಡಿಯಲ್ಲಿ ಮತ್ತೆ ಪಾಕ್ ಡ್ರೋನ್

ನವದೆಹಲಿ: ಭಾರತ-ಪಾಕ್ ಗಡಿಯಾದ ಪಂಜಾಬ್‌ನ ಫಿರೋಜ್‌ಪುರದಲ್ಲಿ ಸೋಮವಾರ ರಾತ್ರಿಿ 10ರಿಂದ 10.30ರೊಳಗೆ ಒಟ್ಟು ಐದು ಬಾರಿ ಪಾಕಿಸ್ತಾಾನದ ಡ್ರೋನ್ ಹಾರಾಡಿರುವುದು ಪತ್ತೆೆಯಾಗಿದ್ದು, ಅದರಲ್ಲಿ ಒಮ್ಮೆೆ ಡ್ರೋನ್ ಭಾರತೀಯ...

ಮುಂದೆ ಓದಿ

ಎಲ್ಲರೂ ತೆರೆದಿದ್ದಾರೆ ಒಂದು ಟ್ವಿಟರ್ ಅಕೌಂಟ್!

ಪ್ರಸಿದ್ಧ ಸಿನಿತಾರೆಯರು, ಗಣ್ಯಮಾನ್ಯರು, ಎಲ್ಲಕ್ಕಿಿಂತ ಹೆಚ್ಚಾಾಗಿ ವರಿಷ್ಠ ಅಧಿಕಾರಿಗಳು ಎಲ್ಲರೂ ಕ್ಷಣಾರ್ಧದಲ್ಲಿ ಜನತೆಯನ್ನು ತಲುಪಲು ಸಾಧ್ಯವಾಗಿರುವ ಈ ಮಾಧ್ಯಮ ಉಳಿದವಕ್ಕಿಿಂತ ತುಸು ಹೆಚ್ಚೇ ಜನಪ್ರಿಿಯ ಎನ್ನಬೇಕು. 326...

ಮುಂದೆ ಓದಿ

ಮೂಲ ಸ್ಥಳ ಕುಮ್ಮಟದುರ್ಗದಲ್ಲಿಯೂ ದಸರಾ ಮರುಕಳಿಸಲಿ

ಇತಿಹಾಸ ಬಸವರಾಜ ಎನ್.ಬೋದೂರು ನಾಡಿನಾದ್ಯಂತ ವಿಜೃಂಭಣೆಯಿಂದ ಆಚರಿಸುವ ದಸರಾ ಹಬ್ಬ ಎಲ್ಲರ ಮನೆ-ಮನದಲ್ಲೂ ಸಂಭ್ರಮ ಉಂಟುಮಾಡುತ್ತದೆ. ದಸರಾ ಮೊದಲು ನಮಗೆಲ್ಲ ನೆನಪಾಗುವುದೇ ಮೈಸೂರು. ಮೈಸೂರು ದಸರಾ ಜಗದ್ವಿಿಖ್ಯಾಾತಿ...

ಮುಂದೆ ಓದಿ

ಮೋದಿಯೇಕೆ ಕರ್ನಾಟಕದ ಜನರ ಮನ ನೋಯಿಸಿದರು?

ಲೀಲಾವತಿ ಕೆ ನರೇಂದ್ರ ಮೋದಿ-ಈ ಹೆಸರನ್ನು ನಾನು ಕೇಳಿದ್ದು ಅವರು ಮೊದಲ ಬಾರಿ ಗುಜರಾತ್‌ನ ಮುಖ್ಯಮಂತ್ರಿಿಯಾಗಿದ್ದಾಾಗ. ಟಿವಿಯಲ್ಲಿ ಅವರ ಬಗ್ಗೆೆ ನಕಾರಾತ್ಮಕವಾದ ವಿಷಯಗಳೇ ಬರುತ್ತಿಿದ್ದವು. ನಾನೂ ಅವರ...

ಮುಂದೆ ಓದಿ

ಮನೆ ಎದುರಿಗೆ ಬಂದು ನಿಂತ ಅದೃಶ್ಯ ಅಂಗಡಿಗಳು

ಗೊರೂರು ಶಿವೇಶ್ ಬೆಳಗ್ಗೆೆ ಎದ್ದು ನೀವು ರಸ್ತೆೆಯ ಅಂಚಿಗೆ ನಿಂತರೆ ಒಂದರ ಹಿಂದೊಂದು ಸಂಖ್ಯೆೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಹ ಮೀರಿಸುವಂತೆ ಸಾಗುವ ಹಳದಿ ಸ್ಕೂಲ್ ಬಸ್‌ಗಳು. ಒಂಬತ್ತು...

ಮುಂದೆ ಓದಿ

ಕಾಯಿದೆಗೆ ಬಲ ನೀಡಿ ಅನುಷ್ಠಾನ ಹುಸಿಗೊಳಿಸಿದರೆಂತಯ್ಯ?!

 ಬೇಳೂರು ರಾಘವ ಶೆಟ್ಟಿ, ಉಡುಪಿ ಒಂದು ವಿಚಾರದಲ್ಲಿ ನಾನು ಇಂದೂ ಜಿಜ್ಞಾಾಸು. ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವು ಪುಸ್ತಕಗಳನ್ನು ಮಗುಚಿ ಹಾಕಿದ್ದೇನೆ. ಗೊತ್ತಿಿರುವ ವಿದ್ವಾಾಂಸರುಗಳನ್ನು ಸಂಪರ್ಕಿಸಿ ಚರ್ಚಿಸಿದ್ದೇನೆ. ಆದಾಗ್ಯೂ...

ಮುಂದೆ ಓದಿ

ಶಿಕ್ಷಕರಿಗೆ ಸಿಗಬೇಕು ಸೂಕ್ತ ಗೌರವ

ಶಾಲಾ-ಕಾಲೇಜು ಪರೀಕ್ಷೆೆ ಸಮಯ ಹತ್ತಿಿರ ಬರುತ್ತಿಿದ್ದಂತೆ, ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಗಮನ ಹರಿಸುತ್ತಿಿಲ್ಲ. ಹಾಗಾಗಿ ಉತ್ತರ ಪತ್ರಿಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈ...

ಮುಂದೆ ಓದಿ

ದಾರಿದೀಪೋಕ್ತಿ

ಸಂದರ್ಭ, ಸನ್ನಿವೇಶಕ್ಕೆ ತಕ್ಕ ಹಾಗೆ ಜನ ಬದಲಾಗುತ್ತಾರೆ. ಆದ್ದರಿಂದ ಅವರು ಯಾವತ್ತೂ ಒಂದೇ ರೀತಿ ಇರಬೇಕೆಂದು ನಿರೀಕ್ಷಿಸಬಾರದು. ಈ ಕಾರಣಕ್ಕೆ ನಿಮಗೆ ಅವರ ಕೆಲವು ನಡೆ-ನುಡಿಗಳು ವಿಚಿತ್ರವೆನಿಸಬಹುದು....

ಮುಂದೆ ಓದಿ

ವಕ್ರತುಂಡೋಕ್ತಿ

ಮನೆಯಲ್ಲಿ ಇಲಿ ಅಥವಾ ಹಾವು ಕಾಣಿಸಿಕೊಳ್ಳುವುದು ಸಮಸ್ಯೆ ಅಲ್ಲ, ಅವು ಕಾಣಿಸಿಕೊಂಡ ನಂತರ ಏಕಾಏಕಿ ನಾಪತ್ತೆಯಾಗುತ್ತಲ್ಲ, ಅದೇ...

ಮುಂದೆ ಓದಿ