Saturday, 27th July 2024

ಚುನಾವಣಾ ಸೋಲಿನಲ್ಲಿ ಸಂತೋಷ್ ಪಾಲೆಷ್ಟು, ಅವರೇ ಹೇಳಲಿ !

ನೂರೆಂಟು ವಿಶ್ವ vbhat@me.com ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿಯ ಕಾರ್ಯಾಲಯ ‘ಜಗನ್ನಾಥ ಭವನ’ದಂದು ಬೈಠಕ್. ಅಂದು ಬೈಠಕ್ ತೆಗೆದುಕೊಂಡವರು ಈಗಿನ ರಾಜ್ಯ ಸಂಘಟನಾ ಕಾರ್ಯದರ್ಶಿಗಿಂತ ಹಿಂದಿದ್ದವರು ಮತ್ತು ಅದೇ ಹುದ್ದೆಯಲ್ಲಿದ್ದ ಬಿ.ಎಲ್.ಸಂತೋಷ ನಂತರ ಬಂದವರು. ಅವರ ಹೆಸರು ಅರುಣಕುಮಾರ. ಅಂದು ಪಕ್ಷದ ಪದಾಧಿಕಾರಿಗಳು, ಶಾಸಕರು, ಹಿರಿಯ ನಾಯಕರು ಸೇರಿದ್ದರು. ಸಭೆಯಲ್ಲಿದ್ದ ಹಿರಿಯ ನಾಯಕರೊಬ್ಬರು ಬಳಲಿರಬೇಕು ಅಥವಾ ಅರುಣ ಕುಮಾರ ಬೈಠಕ್ ನಡೆಸುತ್ತಿದ್ದ ವೈಖರಿಗೆ ನಿರುತ್ಸಾಹಿಯಾಗಿರಬೇಕು, ಸಹಜವಾಗಿ ಆಕಳಿಸಿದರು. ಗಮನಿಸಿದ ಅರುಣಕುಮಾರ, ‘ರೀ, ಎದ್ದು ನಿಲ್ರೀ. ಬೈಠಕ್‌ನಲ್ಲಿ ಆಕಳಿಸುತ್ತೀರಾ?’ […]

ಮುಂದೆ ಓದಿ

ಜೀವನದಲ್ಲೇ ಪುಸ್ತಕ ಓದದವರು, ಗ್ರಂಥಾಲಯ ಸಚಿವರಾದರೆ ಹೇಗೆ ?

ಇದೇ ಅಂತರಂಗ ಸುದ್ದಿ vbhat@me.com ಜೀವನದಲ್ಲಿ ಪುಸ್ತಕವನ್ನೇ ಓದದವರು ಗ್ರಂಥಾಲಯ ಸಚಿವರಾಗಿದ್ದರು! ಗೆದ್ದಲುಹುಳುವನ್ನು ಗ್ರಂಥಾಲಯ ಮಂತ್ರಿ ಮಾಡಿದರೆ ಹೇಗೋಹಾಗೆ! ಮಧು ಬಂಗಾರಪ್ಪನವರಿಗೆ ಕನ್ನಡವನ್ನು ಸರಾಗವಾಗಿ ಓದಲು, ಬರೆಯಲು...

ಮುಂದೆ ಓದಿ

ಯಡಿಯೂರಪ್ಪನವರನ್ನು ಕೆಳಗಿಳಿಸಿದ ದಿನವೇ ಬಿಜೆಪಿ ಹಣೆಬರಹ ನಿರ್ಧಾರವಾಗಿತ್ತು !

ನೂರೆಂಟು ವಿಶ್ವ vbhat@me.com ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಂದಿನಿಂದ, ರಾಜ್ಯ ಬಿಜೆಪಿ ಥೇಟು ಸೂತಕದ ಮನೆಯಂತಾ ಗಿದೆ. ಫಲಿತಾಂಶ ಬಂದು ಒಂದು ತಿಂಗಳು ಕಳೆದರೂ, ಸೂತಕದ...

ಮುಂದೆ ಓದಿ

ಎಲ್ಲರೂ ಶ್ರೀಮಂತರಾಗುವುದು ಸಾಧ್ಯವಾಗಲಿಕ್ಕಿಲ್ಲ, ಖುಷಿಯಿಂದಿರಬಹುದು !

ಇದೇ ಅಂತರಂಗ ಸುದ್ದಿ vbhat@me.com ಪ್ರತಿಯೊಬ್ಬರಿಗೂ ಶ್ರೀಮಂತರಾಗುವುದು ಸಾಧ್ಯವಾಗಲಿಕ್ಕಿಲ್ಲ. ಶ್ರೀಮಂತಿಕೆಯ ಸಂಕೇತಗಳಾದ ಬಂಗಲೆ, ಕಾರು, ಅಭರಣ, ಆಸ್ತಿ-ಪಾಸ್ತಿಗಳನ್ನು ಮಾಡಲು ಆಗಲಿಕ್ಕಿಲ್ಲ. ಆದರೆ ಪ್ರತಿಯೊಬ್ಬರಿಗೂ ನೆಮ್ಮದಿ, ಶಾಂತಿಯ ಜೀವನ...

ಮುಂದೆ ಓದಿ

ಒಬ್ಬ ತೆಂಡೂಲ್ಕರ‍್ ಸಾಕು, ತಂಡದಲ್ಲಿ ಎಲ್ಲರೂ ಅವರೇ ಇರಬೇಕೆಂದಿಲ್ಲ !

ನೂರೆಂಟು ವಿಶ್ವ vbhat@me.com Talent wins games, but teamwork wins championships-Michael Jordan ಕೆಲವು ವರ್ಷಗಳ ಹಿಂದೆ, ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ, ತನ್ನ ಆಡಳಿತ...

ಮುಂದೆ ಓದಿ

ಸೋಲಿಗೂ ಮರ‍್ಯಾದೆಯಿದೆ, ಅದು ಗೊತ್ತಾಗುವುದು ಗೆದ್ದಾಗಲೇ ?

ಇದೇ ಅಂತರಂಗ ಸುದ್ದಿ vbhat@me.com ಎಲ್ಲರಿಗೂ ಯಶಸ್ಸು ಬೇಕು. ಯಾವುದೋ ಒಂದು ಉದ್ದಿಮೆ ಆರಂಭಿಸಬೇಕು, ಬಹುಬೇಗ ಲಾಭ ಮಾಡಬೇಕು, ಉದ್ದಿಮೆ ಯನ್ನು ವಿಸ್ತರಿಸಬೇಕು, ಹೆಚ್ಚು ಹಣ ಗಳಿಸಬೇಕು,...

ಮುಂದೆ ಓದಿ

ನಾವು ಪೂಜಿಸುವ ಭಗವಂತ ಎಂದಿಗೂ ಕಣ್ಣೆದುರು ಬರಬಾರದು !

ನೂರೆಂಟು ವಿಶ್ವ vbhat@me.com ಕೆಲವು ವರ್ಷಗಳ ಹಿಂದೆ ನಮ್ಮ ಪತ್ರಿಕೆಯ ಅಂಕಣಕಾರ, ಅಮೆರಿಕ ನಿವಾಸಿ ಶ್ರೀವತ್ಸ ಜೋಶಿ ಅವರ ಬರಹಗಳ ಅಭಿಮಾನಿ ಯಾದ ಓದುಗರೊಬ್ಬರು ಫೋನ್ ಮಾಡಿ,...

ಮುಂದೆ ಓದಿ

ಖುರ್ಚಿ ಏರಿದಾಗ ಯಾರನ್ನು ಹತ್ತಿರ-ದೂರ ಇಡಬೇಕು ?

ಇದೇ ಅಂತರಂಗ ಸುದ್ದಿ vbhat@me.com ಅಧಿಕಾರ ಬಂದಾಗ ಯಾರನ್ನು ಹತ್ತಿರ ಇಟ್ಟುಕೊಳ್ಳಬೇಕು ಹಾಗೂ ಯಾರನ್ನು ದೂರವಿಡಬೇಕು ಎಂಬುದು ಗೊತ್ತಿಲ್ಲದಿದ್ದರೆ, ಅಧಿಕಾರ ವಂಚಿತರಾಗುವಂತೆ ಮಾಡುತ್ತಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಯಾರನ್ನು...

ಮುಂದೆ ಓದಿ

ಅವರಿಗೆ 103 ವರ್ಷಗಳಾದವು, ಆದರೂ ನಿವೃತ್ತರಾಗಿಲ್ಲ !

ನೂರೆಂಟು ವಿಶ್ವ vbhat@me.com ಇಡೀ ಕರ್ನಾಟಕ, ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಮುಳುಗಿದ್ದಾಗ, ಭರದ ಚುನಾವಣಾ ಪ್ರಚಾರಕ್ಕೆ ತಂತ್ರಗಳನ್ನು ಹೊಸೆಯುತ್ತಿರುವಾಗ, ಯಾರು ಅಭ್ಯರ್ಥಿಗಳಾಗುತ್ತಾರೆಂದು ಇಡೀ ರಾಜ್ಯವೇ ಗಲ್ಲಕ್ಕೆ...

ಮುಂದೆ ಓದಿ

ಬರಿಗಾಲಲ್ಲಿ ನಡೆಯುವುದು, ಮದುವೆಯಾಗದಿರುವುದು ಅರ್ಹತೆ, ಶ್ರೇಷ್ಠತೆ ಅಲ್ಲ !

ಇದೇ ಅಂತರಂಗ ಸುದ್ದಿ vbhat@me.com ಇತ್ತೀಚೆಗೆ ಸ್ನೇಹಿತರೊಬ್ಬರು ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಆರಿಸಿ ಬಂದ ನೂತನ ಶಾಸಕರ ಬಗ್ಗೆ ಮಾತಾಡು ತ್ತಿದ್ದರು. ಮೊದಲ ಬಾರಿಗೆ ಆರಿಸಿ ಬಂದವರ...

ಮುಂದೆ ಓದಿ

error: Content is protected !!