ವಿಶ್ವೇಶ್ವರ ಭಟ್ ಇಡೀ ಜಗತ್ತು ಚೀನಾದ ಮೇಲೆ ಮುರುಕೊಂಡು ಬಿದ್ದಿದೆ. ಇಷ್ಟೆೆಲ್ಲಾ ಅವಾಂತರಗಳಿಗೆ ನೀನೆ ಕಾರಣ ಎಂದು ಇಡೀ ಜಗತ್ತು ಆ ದೇಶದತ್ತ ಆಕ್ರೋಶದಿಂದ ಬೊಟ್ಟು ಮಾಡಿ ತೋರಿಸುತ್ತಿವೆ. ಎರಡನೇ ಮಹಾಯುದ್ಧದಲ್ಲಿ ಅಮೆರಿಕ, ರಷ್ಯಾ, ಬ್ರಿಟನ್ ಮತ್ತು ಇನ್ನಿತರ ದೇಶಗಳು ಸೇರಿ ಜಪಾನ್ ಮೇಲೆ ಅಣು ಬಾಂಬ್ ದಾಳಿ ಮಾಡಿದಾಗಲೂ, ಈ ಪ್ರಮಾಣದ ಆಕ್ರೋಶ ವ್ಯಕ್ತವಾಗಿರಲಿಲ್ಲ. ಇಡೀ ಜಗತ್ತು ‘ಇಷ್ಟಕ್ಕೆೆಲ್ಲಾ ನೀನೆ ಕಾರಣ. ಇದು ನೀನೇ ಮಾಡಿದ ಮಹಾಕಿತಾಪತಿ, ಷಡ್ಯಂತ್ರ’ ಎಂದು ಚೀನಾವನ್ನು ದೂಷಿಸುತ್ತಿದೆ. ಇಟಲಿ, ಜರ್ಮನಿ, […]
ಅಮೆರಿಕದ ಗಂಡಸರ ಬಗ್ಗೆೆ ಒಂದು ಮಾತಿದೆ. ಹೆಂಡತಿ ತಾಯಿಯಾಗುತ್ತಾಾಳೆ ಎಂಬುದು ಗೊತ್ತಾಾಗುತ್ತಿಿದ್ದಂತೆ ಗಂಡ ಫಾದರ್ ಕ್ಲಾಾಸಿಗೆ ಹೋಗ್ತಾಾನಂತೆ. ಇಷ್ಟು ದಿನಗಳ ವರೆಗೆ ಆತ ಗಂಡನಾಗಿದ್ದ. ಆದರೆ, ಅವನಿಗೆ...
ಕೆಲದಿನಗಳ ಹಿಂದೆ ಬೆಂಗಳೂರಿನ ತರಗುಪೇಟೆಯಲ್ಲಿರುವ ರದ್ದಿ ಅಂಗಡಿಗೆ ಹೋದಾಗ, ಮಾಣಿಕ್ಯ ಸಿಕ್ಕಂತೆ, ಸುಮಾರು ನೂರಾ ಒಂದು ವರ್ಷ ಹಿಂದಿನ ‘ಕರ್ನಾಟಕ ವೈಭವ’ ಪತ್ರಿಿಕೆ ಸಿಕ್ಕಿಿತು. ಪತ್ರಿಿಕೆ ಧೂಳು...
‘ಜಗತ್ತಿನ ಅತಿ ಸಣ್ಣ ಕತೆ ಯಾವುದು ಗೊತ್ತಾ?’ ಒಮ್ಮೆೆ ಪತ್ರಕರ್ತ ವೈಎನ್ಕೆೆ ಈ ಪ್ರಶ್ನೆೆ ಕೇಳಿದರು. ನಾನು ಏನೋ ಹೇಳಲು ಆರಂಭಿಸುತ್ತಿಿದ್ದಂತೆ, ‘ನೋ..ನೋ.. ನೀವು ಹೇಳುತ್ತಿಿರುವುದು ಜಗತ್ತಿಿನ...
ಅಂದು ಸರ್ದಾರ್ ಪಟೇಲರು ಮತ್ತು ಮುನ್ಷಿ ಪಟ್ಟಾಗಿ ನಿಂತುಕೊಳ್ಳದಿದ್ದರೆ ಇಂದು ಭವ್ಯ ಸೋಮನಾಥ ಮಂದಿರ ತಲೆಯೆತ್ತಿ ನಿಲ್ಲುತ್ತಿರಲಿಲ್ಲ. ಇಂಥ ಅದ್ಭುತಗಳು ನಡೆಯುವುದು ನಮ್ಮ ದೇಶದಲ್ಲಿ ಮಾತ್ರ! ಬಹು...
ಒಬ್ಬ ಅಥವಾ ಪತ್ರಕರ್ತ ಏಕಾಏಕಿ ರಾಜಕಾರಣಿಯ ಪಡಸಾಲೆ ಸೇರಿಬಿಟ್ಟರೆ, ಬಹಳ ಬೇಸರವಾಗುವುದು ಅವನನ್ನು ಅಷ್ಟು ವರ್ಷಗಳ ಕಾಲ ಹಿಂಬಾಲಿಸಿದ ಓದುಗರಿಗೆ! ಪತ್ರಕರ್ತರಿಗೆ ಯಾರಾದರೂ GO To Hell...
ಇನ್ನು ಕನ್ನಡದ ಟಿವಿ ಚಾನೆಲ್ಲುಗಳು ಕನ್ನಡ ಧಾರಾವಾಹಿಗಳನ್ನು ಎಲ್ಲಿಯ ತನಕ ಪ್ರಸಾರ ಮಾಡುತ್ತವೋ ಅಲ್ಲಿಯ ತನಕ ಎಲ್ಲರ ಮನೆಗಳ ಜಗುಲಿ ಮತ್ತು ಅಡುಗೆ ಮನೆಗಳಲ್ಲಿ ಕನ್ನಡಕ್ಕೆೆ ಕುತ್ತು...
ನೂರೆಂಟು ವಿಶ್ವ ಎರಡು ತಿಂಗಳ ಹಿಂದೆ, ಬೆಂಗಳೂರಿನ ದಂಡು ಪ್ರದೇಶದಲ್ಲಿರುವ ಕೆಲವು ಇಂಗ್ಲಿಿಷ್ ಹೆಸರುಗಳುಳ್ಳ ರಸ್ತೆೆಗಳ ಹೆಸರುಗಳನ್ನು ಪಟ್ಟಿ ಮಾಡಬೇಕೆಂದು, ಬೆಂಗಳೂರಿನ ರಸ್ತೆೆಗಳ ಬಗ್ಗೆೆ ಸಾಕಷ್ಟು ಸಂಶೋಧನೆ...
ನೂರೆಂಟು ವಿಶ್ವ ಇತ್ತೀಚೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಜತೆ ರಾತ್ರಿ ಮಾಡುತ್ತಾಾ ಒಂದಷ್ಟು ಲೋಕಾಭಿರಾಮವಾಗಿ ಮಾತಾಡುವ ಅವಕಾಶ ಸಿಕ್ಕಿತ್ತು. ರಾಜಕೀಯ, ದೈನಂದಿನ ವಿದ್ಯಮಾನ, ಮಂತ್ರಿ ಖಾತೆ...
ಯೋಗಿ ದುರ್ಲಭಜೀ ಅವರೊಂದಿಗಿನ ಮಾತುಕತೆಯನ್ನು ನಿಮ್ಮೊೊಂದಿಗೆ ಹಂಚಿಕೊಳ್ಳುತ್ತೇನೆ. ಅವರು ಹೇಳಿದ್ದ ಎಷ್ಟೋೋ ಸಂಗತಿಗಳನ್ನು ನಿಮಗೆ ಹೇಳಲಿಲ್ಲವೆನಿಸುತ್ತದೆ. ಇನ್ನು ಅವರು ಮೌನವ್ರತಕ್ಕೆೆ ಕುಳಿತರೆ ಮಾತಾಡುವುದು ಎಂದೋ? ‘ಯೋಚನೆಗಳು, ಕಲ್ಪನೆಗಳು...