Friday, 22nd November 2024

ನಾಮಫಲಕಗಳೆಲ್ಲ ಇಂಗ್ಲಿಷ್ ಮಯವಾಗಿರುವುದು ಹಾಗೂ ಕನ್ನಡ ಮಾಯವಾಗಿರುವುದರ ಹಿಂದೆ – ಮುಂದೆ !

ಇದೇ ಅಂತರಂಗ ಸುದ್ದಿ vbhat@me.com ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಕನ್ನಡ ನಾಮಫಲಕಕ್ಕಾಗಿ ಆಗ್ರಹಿಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಅಧ್ಯಕ್ಷ ನಾರಾಯಣ ಗೌಡರ ಬಂಧನವನ್ನು ನೂರಾರು ಕನ್ನಡ ಸಂಘಟನೆಗಳು ಖಂಡಿಸಿವೆ. ಬಂಧಿತ ಕನ್ನಡ ಹೋರಾಟಗಾರರನ್ನುಬಿಡುಗಡೆಗೊಳಿಸದಿದ್ದರೆ ಬೆಂಗಳೂರು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿವೆ. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕನ್ನಡಸಂಘಟನೆಗಳೆಲ್ಲ ಒಂದಾಗಿವೆ. ರಾಜ್ಯದಲ್ಲಿ ಕನ್ನಡ ನಾಮಫಲಕಗಳಿಗೆ ಒತ್ತಾಯಿಸುತ್ತಿರುವ ಈ ಹೋರಾಟ ಸರಿಯಾಗಿದೆ. ಆದರೆ ಕನ್ನಡಸಂಘಟನೆಗಳು ಕಾನೂನನ್ನು ಕೈಗೆ ಎತ್ತಿಕೊಳ್ಳದೇ, ಹಿಂಸಾ ಚಾರಕ್ಕಿಳಿಯದೇ, ಒಂದು ಸಂಯಮ ಮತ್ತು ಶಿಸ್ತಿನ ನೆಲೆಯಲ್ಲಿ […]

ಮುಂದೆ ಓದಿ

ದೇವಾ, ನಿನ್ನ ಮನೆಯನ್ನು ಮೊದಲು ಚೆನ್ನಾಗಿಟ್ಟುಕೋ !

ನೂರೆಂಟು ವಿಶ್ವ ಇಷ್ಟರಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಭವ್ಯ ಮಂದಿರದ ಚಿತ್ರಣವನ್ನು ಕಟ್ಟಿಕೊಡುವ ಹಲವು ಫೋಟೋಗಳು, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಚಿತ್ರಗಳಂತೂ ಮಜಬೂತಾಗಿದೆ. ಅದು...

ಮುಂದೆ ಓದಿ

ಸ್ಟೀವ್ ಜಾಬ್ಸ್ ಅಂದು ಹೇಳಿದ ಪವಾಡ-ಪ್ರವಾಸಿ ಸದೃಶ ಹೇಳಿಕೆ !

ಇದೇ ಅಂತರಂಗ ಸುದ್ದಿ ‘ನೀವು ಯಾವುದಾದರೂ ಒಂದು ವಸ್ತುವನ್ನು ತೋರಿಸುವ ತನಕ, ಅದು ತಮಗೆ ಬೇಕಾಗಬಹುದು ಎಂಬ ಸಣ್ಣ ಕಲ್ಪನೆಯೂ ಜನರಿಗಿರುವುದಿಲ್ಲ. ಅದಕ್ಕಾಗಿ ನಾನು ಮಾರ್ಕೆಟ್ ರೀಸರ್ಚ್...

ಮುಂದೆ ಓದಿ

ಗಣ್ಯರು ಭೇಟಿಯಾದಾಗ ಹೇಗೆ ಮಾತುಕತೆ ಆರಂಭಿಸುತ್ತಾರೆ ?

ನೂರೆಂಟು ವಿಶ್ವ ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದರಷ್ಟೇ. ಅವರು ಮಾತುಕತೆಯನ್ನು ಹೇಗೆ ಆರಂಭಿಸಿರಬಹುದು? ಯಾವ ಭಾಷೆಯಲ್ಲಿ ಮಾತಾಡಿರಬಹುದು? ‘ಸಿದ್ದರಾಮಯ್ಯ ನವರೇ, ನೀವು...

ಮುಂದೆ ಓದಿ

ಡಾ.ವಿಷ್ಣು ಸ್ಮಾರಕಕ್ಕೆ ಪುಟಗೋಸಿಯಷ್ಟು ಜಾಗ ಬೆಂಗಳೂರಿನಲ್ಲಿಲ್ಲವಾ ?

ಇದೇ ಅಂತರಂಗ ಸುದ್ದಿ vbhat@me.com ನಾನು ಏಳೆಂಟು ವರ್ಷಗಳ ಹಿಂದೆ, ಅಮೆರಿಕದಲ್ಲಿ ಗ್ರ್ಯಾಂಡ್ ಕ್ಯಾನ್ಯನ್‌ಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಹೂವರ್ ಡ್ಯಾಮ್ ಪ್ರದೇಶದಲ್ಲಿ ಕೆಲ ಕಾಲ ತಂಗಿದ್ದೆ....

ಮುಂದೆ ಓದಿ

ಅಷ್ಟಕ್ಕೂ ಸ್ಮಾರಕವನ್ನು ಯಾರಿಗೆ ಯಾರು ನಿರ್ಮಿಸಬೇಕು ?

ನೂರೆಂಟು ವಿಶ್ವ ಕೆಲ ವರ್ಷಗಳ ಹಿಂದೆ ಕನ್ನಡದ ನಟರೊಬ್ಬರು ಟ್ವೀಟ್ ಮಾಡಿದ್ದರು- ‘ನಮ್ಮ ಹೆಸರಿನಲ್ಲಿ ಸ್ಮಾರಕ ಕಟ್ಟಿಸಿಕೊಳ್ಳುವ ಆಸೆ ಇಲ್ಲ. ನಾವು ಸತ್ತ ನಂತರ ನಮ್ಮ ಹೆಸರಿ...

ಮುಂದೆ ಓದಿ

ಪ್ರಾಣ ಉಳಿಸಿದ ಸೆಕ್ಯೂರಿಟಿ ಗಾರ್ಡ್‌ನನ್ನು ಆತ ಡಿಸ್ ಮಿಸ್ ಮಾಡಿದ್ದ !

ಇದೇ ಅಂತರಂಗ ಸುದ್ದಿ vbhat@me.com ತನ್ನ ಜೀವ ಉಳಿಸಿದ್ದಕ್ಕಾಗಿ ಆ ಬಿಜಿನೆಸ್ ಮನ್ ಅವನಿಗೆ ಒಂದು ಲಕ್ಷ ರುಪಾಯಿ ಬಹುಮಾನ ಘೋಷಿಸಿದ್ದ. ಅದಾಗೆ ಅರ್ಧ ಗಂಟೆ ನಂತರ...

ಮುಂದೆ ಓದಿ

ಮನುಷ್ಯನಿಗೆ ನಿದ್ದೆಯ ಅಗತ್ಯವಿಲ್ಲವಂತೆ, ಹೌದಾ ?

ನೂರೆಂಟು ವಿಶ್ವ ನಿದ್ದೆ ಬೇಕಾ, ಬೇಡವಾ ಎಂಬ ವಾದದ ಕುರಿತು ಜನಮತಗಣನೆ ಏರ್ಪಡಿಸಿದರೆ ಏನಾಗಬಹುದು? ನೂರಕ್ಕೆ ತೊಂಬತ್ತೊಂಬತ್ತಕ್ಕಿಂತ ಹೆಚ್ಚು ಮಂದಿ ನಿದ್ದೆಯ ಪರವಾಗಿ ಮತ ಹಾಕುವುದರಲ್ಲಿ ಸಂದೇಹವಿಲ್ಲ....

ಮುಂದೆ ಓದಿ

ನನ್ನದು ಒಂದು ಬದೂಕಾ, ನನ್ನದೂ ಸಾಧನೆಯಾ ? ಅನಿಸಿದ್ದು ಸುಳ್ಳಲ್ಲ

ಇದೇ ಅಂತರಂಗ ಸುದ್ದಿ vbhat@me.com ಕೆಲ ವರ್ಷಗಳ ಹಿಂದೆ ಒಂದು ವಾರಕ್ಕೂ ಹೆಚ್ಚು ಸಮಯ ದಿವ್ಯಾಂಗ ಹೊಂದಿರುವವರ ಜತೆ ಕಳೆಯುವ ಅವಕಾಶ ಸಿಕ್ಕಿತ್ತು. ಅವರೆಲ್ಲ ಬೇರೆ ಬೇರೆ...

ಮುಂದೆ ಓದಿ

ನಮ್ಮ ಪ್ರವಾಸೋದ್ಯಮಕ್ಕೆ ಪ್ರವಾಸಿಗರೇ ದೊಡ್ಡ ಶಾಪ !

ನೂರೆಂಟು ವಿಶ್ವ ಒಂದು ಊರು ಪ್ರವಾಸಿ ತಾಣವಾಗಿ ಅಭಿವೃದ್ಧಿಯಾದರೆ, ಅದನ್ನು ಕುಲಗೆಡಿಸುವುದು ಹೇಗೆ ಎಂಬುದು ನಮ್ಮ ಪ್ರವಾಸಿಗರಿಗೆ ಚೆನ್ನಾಗಿ ಗೊತ್ತು. ಈ ವಿಷಯದಲ್ಲೂ ಭಾರತ ವಿಶ್ವಗುರು! ನಮ್ಮ...

ಮುಂದೆ ಓದಿ