ಮೂರ್ತಿಪೂಜೆ ಕಳೆದ ವಾರ ದಿಲ್ಲಿಗೆ ಹೋದ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರಂತೆ. ‘ಮುಡಾ ಹಗರಣದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ಷೋಕಾಸ್ ನೋಟಿಸ್ ಕೊಟ್ಟರಲ್ಲ? ಈ ಬೆಳವಣಿಗೆ ಇನ್ನಷ್ಟು ಮುಂದಕ್ಕೆ ಹೋಗಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಸನ್ನಿವೇಶ ಸೃಷ್ಟಿಯಾದರೆ ಏನು ಗತಿ?’ ಅಂತ ಅವರು ಕೇಳಿದಾಗ, ‘ಇಲ್ಲ, ಹಾಗಾಗುತ್ತದೆ ಅನ್ನಿಸುವುದಿಲ್ಲ. ಸಿದ್ದರಾಮಯ್ಯ ಅವರು […]
ಸಾಧನೆ-ಸೊಬಗು ವಿ.ಹನುಮಂತಪ್ಪ ಪ್ರಾದೇಶಿಕ ಭಾಷಾ ಪತ್ರಿಕೆಗಳ ಪಾಲಿನ ಪ್ರಭಂಜನದಂತೆ ಜನ್ಮತಳೆದ ‘ಈನಾಡು’ವಿನ ಯಶೋಗಾಥೆ ಒಂದು ರೋಚಕ ಇತಿಹಾಸದಂತೆ ದಾಖಲಾಗಿದೆ. ಆ ದಿನಗಳಲ್ಲಿ ಲಭ್ಯವಿದ್ದ ಕೆಲವು ತೆಲುಗು ದಿನಪತ್ರಿಕೆಗಳು...
ನಿಜದರ್ಶನ ಶಶಿ ತರೂರ್ ಕೇರಳದ ವಯನಾಡಿನಲ್ಲಿ ಸಂಭವಿಸಿದ ಆಘಾತಕಾರಿ ಭೂಕುಸಿತ ಕೇವಲ ಎಚ್ಚರಿಕೆಯ ಗಂಟೆಯಷ್ಟೇ ಅಲ್ಲ, ಬಹಳ ಕಾಲದಿಂದ ಅನುರಣಿ ಸುತ್ತಿದ್ದ ಮರಣಗಂಟೆಯೂ ಆಗಿತ್ತು. ಆದರೂ, ಆತ್ಮಾ...
ವಿದ್ಯಮಾನ ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ ಕರ್ನಾಟಕದ ರಾಜಕಾರಣಿಗಳು ಪಾದಯಾತ್ರೆ ನಡೆಸಿ ತಮ್ಮ ಉದ್ದೇಶ ಸಾರ್ಥಕ ಪಡಿಸಿಕೊಂಡ ಉದಾಹರಣೆಗಳು ಬೇಕಾದಷ್ಟಿವೆ. ಅವುಗಳ ಪೈಕಿ ಸಿದ್ದರಾಮಯ್ಯನವರ ‘ಬಳ್ಳಾರಿ ಪಾದಯಾತ್ರೆ’ ಬಹಳ...
ತಿಳಿರು ತೋರಣ srivathsajoshi@yahoo.com ಅರ್ಥ ಅದೇ, ಭಾಷೆ ಮಾತ್ರ ಬೇರೆ. ಅಂದಮೇಲೆ ಬುಲ್ ಶಿಟ್ ಎಂದು ಇಂಗ್ಲಿಷ್‌ನಲ್ಲಿ ಹೇಳುವುದನ್ನೇ ಬೇರೆ ಭಾರತೀಯ ಭಾಷೆಗಳಲ್ಲಿ ಅನುವಾದಿಸಿ ಹೇಳಿದರೆ ಆಗದೇ?...
ಇದೇ ಅಂತರಂಗ ಸುದ್ದಿ vbhat@gmail.com ೧೯೭೪ ರ ಡಿಸೆಂಬರ್ ತಿಂಗಳ ಒಂದು ದಿನ. ಭಾರತದ ವಿದೇಶಾಂಗ ಇಂಟೆಲಿಜೆನ್ಸ್ ಏಜನ್ಸಿ – Research Analysis Wing (RAW) ದ...
ಆಟ-ಪಾಠ ಮರಿಲಿಂಗಗೌಡ ಮಾಲಿಪಾಟೀಲ್ ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಭಾರತದ ಹೆಸರಿನ ಮುಂದೆ ಕೇವಲ ೩ ಕಂಚಿನ ಪದಕಗಳು ಎನ್ನುವ ನಿರಾಸೆಯ ಕಾರ್ಮೋಡದ ನಡುವೆ ವಿನೇಶ್ ಫೋಗಟ್...
ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ ಡಾ.ಸಾಧನಶ್ರೀ ತುಪ್ಪವು ನಮ್ಮ ಪಚನಶಕ್ತಿಯನ್ನು ಹೆಚ್ಚಿಸುತ್ತದೆ. ತುಪ್ಪವಿಲ್ಲದೆ ಹೇಗೆ ದೀಪ ಉರಿಯುವುದಿಲ್ಲವೋ ಹಾಗೆಯೇ ನಮ್ಮ ಜಾಠರಾಗ್ನಿಯ ಕಾರ್ಯಕ್ಷಮತೆಗೆ ತುಪ್ಪ ಅತ್ಯವಶ್ಯಕ. ತುಪ್ಪವು ವಾತ-ಪಿತ್ತಗಳನ್ನು ಶಮನ...
ಅಭಿಮತ ಪ್ರೊ.ಆರ್.ಜಿ.ಹೆಗಡೆ ಸರ್ವ ಸ್ವತಂತ್ರ ದೇಶವೊಂದು ಇಷ್ಟು ಬೇಗನೆ ಹೀಗೆ ಅತಂತ್ರವಾಗಬಹುದು ಎಂಬುದನ್ನು ಯಾರಾದರೂ ಊಹಿಸಲು ಸಾಧ್ಯವೇ? ಅಂತಹ ಘಟನೆಗಳು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದು ಹೋಗಿವೆ. ಅಲ್ಲಿ...
ವೀಕೆಂಡ್ ವಿತ್ ಮೋಹನ್ camohanbn@gmail.com ವಕ್ಫ್ ಕಾಯಿದೆಯನ್ನು ನೆಹರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ೧೯೫೪ರಲ್ಲಿ ಸಂಸತ್ತು ಅಂಗೀಕರಿಸಿತ್ತು. ನಂತರ ಅದನ್ನು ರದ್ದುಗೊಳಿಸಿ, ೧೯೯೫ರಲ್ಲಿ ನೂತನ...