Sunday, 8th September 2024

ಮಾನಸಿಕ ಆರೋಗ್ಯ ಎಂಬುದು ಎಷ್ಟು ಮುಖ್ಯ?

ತನ್ನಿಮಿತ್ತ ಅಕ್ಷರ ದಾಮ್ಲೆ, ಮನಶಾಸ್ತ್ರಜ್ಞ ಮತ್ತು ಮನೋಸಂವಾದ ಸ್ಥಾಪಕ ವಿಶ್ವ ಮಾನಸಿಕ ಆರೋಗ್ಯ ದಿನದ ಶುಭಾಶಯಗಳು. ಹೌದು, ಶುಭಾಶಯಗಳು ಅಂತಲೇ ಹೇಳುತ್ತೇನೆ. ಯಾಕೆಂದರೆ, ಒಬ್ಬ ಮನಃ ಶಾಸಜ್ಞನಾಗಿ ನಾನು ಜನರೆಲ್ಲರಿಗೂ ಉತ್ತಮ ಮಾನಸಿಕ ಆರೋಗ್ಯವಿರಲಿ ಎಂದು ಶುಭವನ್ನೇ ಆಶಿಸುತ್ತೇನೆ. ಎಷ್ಟೋ ಜನರಿಗೆ ಇದು ಸ್ವಲ್ಪ ವಿಲಕ್ಷಣ ವೆಂದೆನಿಸಬಹುದು. ಆದರೆ, ಮಾನಸಿಕ ಆರೋಗ್ಯ ಎಂಬುದು ಎಷ್ಟು ಮುಖ್ಯ ಎಂಬುದನ್ನು ಬಹುಶಃ ನಮಗೆ ಕೋವಿಡ್ ಮಹಾಮಾರಿ ತಿಳಿಸಿಕೊಟ್ಟಿದೆ. ಲಾಕ್‌ಡೌನ್ ಆಗಿ ಹಠಾತ್ತಾಗಿ ಜನಜೀವನ ಸ್ತಬ್ಧವಾದಾಗ ಮತ್ತು ಆ ನಂತರ ಮನೆಯಿಂದ […]

ಮುಂದೆ ಓದಿ

ಭಾರತದಲ್ಲಿ ಅಸಹಿಷ್ಣುತೆ ಎನ್ನುವ ಮುಸಲ್ಮಾನರಿಗೆ ಚೀನಾದಲ್ಲಿ ಬದುಕಲು ಸಾಧ್ಯವೇ ?

ವೀಕೆಂಡ್ ವಿತ್ ಮೋಹನ್ ಮೋಹನ್ ವಿಶ್ವ 2014ರ ನಂತರ ಭಾರತದಲ್ಲಿ ಅಸಹಿಷ್ಣುತೆಯೆಂಬ ಪದವು ಆಗಾಗ್ಗೆ ಮುಸಲ್ಮಾನ್ ನಾಯಕರುಗಳ ಬಾಯಲ್ಲಿ ಬರುತ್ತಿರುತ್ತದೆ,  ಮೋದಿ ಹಾಗು ಅಮಿತ್ ಶಾ ರನ್ನು...

ಮುಂದೆ ಓದಿ

ನೆರೆಯ ದೇಶದ ಕಾನೂನು ಸಚಿವರೊಬ್ಬರು ನಿರಾಶ್ರಿತರಾದ ಕಥೆ

ಶಶಾಂಕಣ ಶಶಿಧರ ಹಾಲಾಡಿ ಈಚಿನ ನಾಲ್ಕಾರು ವರ್ಷಗಳಲ್ಲಿ, ಅದೇಕೋ ಈ ‘ಪಾಕಿಸ್ತಾನಿ’ ವ್ಯಕ್ತಿಯ ವಿಚಾರವು ನಮ್ಮ ದೇಶದಲ್ಲಿ ಬಹಳಷ್ಟು ಚರ್ಚೆಗೆ ಒಳಪಡುತ್ತಿದೆ. ಇಲ್ಲಿ ‘ಪಾಕಿಸ್ತಾನಿ’ ಎಂದು ಕೋಟ್‌ನಲ್ಲಿ...

ಮುಂದೆ ಓದಿ

ಸಮಸ್ಯೆೆ ನಡುವೆಯೂ ಅಂಚೆ ಸೇವೆ ಅನನ್ಯ

ಇಂದು ವಿಶ್ವ ಅಂಚೆ ದಿನ ತನ್ನಿಮಿತ್ತ ಸುರೇಶ ಗುದಗನವರ ಸಪೋಸ್ಟ್‌, ಪೋಸ್ಟ್‌ ಎಂದು ಪೋಸ್ಟ್‌‌ಮನ್ ಮನೆಗೆ ಬಂದಾಗ ಎಷ್ಟೊಂದು ಸಂಭ್ರಮ. ದೂರವಾಣಿ ಮತ್ತು ಮೊಬೈಲುಗಳು ಇಲ್ಲದ ಆ...

ಮುಂದೆ ಓದಿ

ಕೃಷಿ ಹೊಸ ಮಸೂದೆಗಳು; ರೈತ ಸಬಲೀಕರಣಕ್ಕೆ ತೆರೆದ ಬಾಗಿಲು

ಅಭಿವ್ಯಕ್ತಿ ಮುರುಗೇಶ್ ಆರ್‌.ನಿರಾಣಿ, ಶಾಸಕರು ಹಾಗೂ ಮಾಜಿ ಸಚಿವರು ಇದು ನಿಜಕ್ಕೂ ಒಂದು ವಿಚಿತ್ರ ಸನ್ನಿವೇಶ, ರಾಜಕೀಯ ಪಕ್ಷಗಳು ಹೇಗೆ ಬಣ್ಣ ಬದಲಿಸುತ್ತವೆ ಎಂಬುದಕ್ಕೆ ಇದೊಂದು ತಾಜಾ...

ಮುಂದೆ ಓದಿ

ಮತ್ತಿನ ಸುದ್ದಿ ಗಮ್ಮತ್ತಿಗಷ್ಟೇ ಸೀಮಿತವಾಗದಿರಲಿ

ಶಿಶಿರಕಾಲ ಶಿಶಿರ್‌ ಹೆಗಡೆ ನ್ಯೂಜೆರ್ಸಿ ಡ್ರಗ್ಸ್ ..ಡ್ರಗ್ ಪೆಡ್ಲರ್.. ಕೆಲ ದಿನಗಳಿಂದ ಈ ಎರಡು ಶಬ್ದವನ್ನು ದಿನಕ್ಕೆ ಹತ್ತಾರು ಬಾರಿ ಕೇಳಿರುತ್ತೀರಿ. ಮೊದಲೆಲ್ಲ ಡ್ರಗ್ಸ್ ಹಾವಳಿ ಪಂಜಾಬಿನಲ್ಲಿದೆಯಂತೆ,...

ಮುಂದೆ ಓದಿ

ಬ್ರಾಹ್ಮಣರಿಗೆ ಮಠಮಾನ್ಯಗಳ ಮಾರ್ಗದರ್ಶನ ಅನಿವಾರ್ಯ

ಪ್ರತಿಕ್ರಿಯೆ ನಂ.ಶ್ರೀಕಂಠ ಕುಮಾರ್ ಅಂದು ಬ್ರಾಹ್ಮಣರ ಕುಟುಂಬಗಳಲ್ಲಿ ಅಗ್ನಿಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ತನ್ಮೂಲಕ ದೇವರ ಪೂಜೆ  ಪುನಸ್ಕಾರ ಗಳು ನಡೆಯುತ್ತಿದ್ದವು. ಇಂದು ಅಗ್ನಿಹೋತ್ರಿಗಳ ಈ ಮಹಾನ್ ಕಾರ್ಯ...

ಮುಂದೆ ಓದಿ

ಪಾಕ್‍‍ಗೆ ಉರಿ ತಂದ ಕೊಲ್ಲಿ ಒಪ್ಪಂದ

ಅವಲೋಕನ ಸೌಮ್ಯ ಗಾಯತ್ರಿ, ಲೇಖಕಿ, ಸಂಶೋಧನಾ ವಿದ್ಯಾರ್ಥಿನಿ ಎಲ್ಲಾದರೊಂದು ಹುಚ್ಚುತನದ ಹೇಳಿಕೆ, ಇಲ್ಲವೇ ಮೊಂಡುವಾದವನ್ನು ಎತ್ತಿ ಹಿಡಿಯುತ್ತಾ ಪ್ರಪಂಚದ ರಾಜಕೀಯ ವಲಯದಲ್ಲಿ ಸದಾ ಸುದ್ದಿಯಲ್ಲಿರುವ ಪಾಕಿಸ್ತಾನ ಈಗ...

ಮುಂದೆ ಓದಿ

ದೇವನೂರು ಮಹಾದೇವರಿಗೆ ಬಹಿರಂಗ ಪತ್ರ

ಅಭಿಮತ ಡಾ.ಸುಧಾಕರ ಹೊಸಳ್ಳಿ ಗೌರವಾನ್ವಿತ ದೇವನೂರು ಮಹಾದೇವರವರಿಗೆ ಮಾನ್ಯರೇ , ಉತ್ತರಪ್ರದೇಶದ ಹಾಥರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಹಮ್ಮಿಿಕೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡು, ಸದರಿ ಪ್ರಕರಣವನ್ನು ತೀವ್ರವಾಗಿ...

ಮುಂದೆ ಓದಿ

ಜಾತಕ ಜಾಲಾಡಿದಂತೆ ನನ್ನ ಜೀವನ

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್‍ ನಮ್ಮ ತಂದೆಗೆ ನಾವು ನಾಲ್ಕು ಮಕ್ಕಳು. ಮೂರು ಗಂಡು ಒಂದು ಹೆಣ್ಣು. ಮೂರು ಗಂಡಿನ ಮೇಲೆ ಒಂದು ಹೆಣ್ಣು ಹುಟ್ಟಬಾರ ದಂತೆ,...

ಮುಂದೆ ಓದಿ

error: Content is protected !!