Saturday, 27th July 2024

ಪ್ರಧಾನಿ ಪಟ್ಟದಲ್ಲಿ ಕುಳಿತಾಗ ತಂದೆಯಾಗುವ ಯೋಗ ಯಾರಿಗಿದೆ ?

– ವಿಶ್ವೇಶ್ವರ ಭಟ್ ಇಡೀ ಬ್ರಿಟನ್ ಕರೋನಾವೈರಸ್ ನಿಂದ ತತ್ತರಿಸಿ, ಸುಮಾರು ಇಪ್ಪತ್ತೆಂಟು ಸಾವಿರ ಮಂದಿ ಸತ್ತು, ಸ್ವತಃ ಪ್ರಧಾನಿಗೆ ಸೋಂಕು ತಗುಲಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡಿ, ಅವರು ಕೊನೆಗೆ ಗುಣಮುಖರಾಗಿ ಹೊರ ಬಂದರಷ್ಟೇ. ಆಸ್ಪತ್ರೆಯಿಂದ ಹೊರ ಬಂದ ಹತ್ತು ದಿನಗಳಲ್ಲಿ ಪ್ರಧಾನಿ ಅವರಿಗೆ ಸಂತಸದ ಸುದ್ದಿ ಕಾದಿತ್ತು. ಪ್ರಧಾನಿ ಬೋರಿಸ್ ಜಾನ್ಸನ್ ಪತ್ನಿ ಕೇರಿ ಸಿಮಂಡ್ಸ್ ಗಂಡು ಮಗುವಿಗೆ ಜನ್ಮ ನೀಡಿದಳು. z ಬ್ರಿಟನ್ ಪ್ರಧಾನಿಯಾಗಿದ್ದಾಗ ತಂದೆಯಾದವರಲ್ಲಿ ಜಾನ್ಸನ್ ಅವರೇ ಮೊದಲಿಗರೇನಲ್ಲ. ಇದಕ್ಕಿಂತ ಮೊದಲು […]

ಮುಂದೆ ಓದಿ

ಲಾಕ್ ಡೌನ್ ಸಮಯದಲ್ಲಿ ಲವ್ಲಿಯಾಗಿರುವುದು ಹೇಗೆ?

ಬೆಂಕಿ ಬಸಣ್ಣ ನ್ಯೂ ಯಾರ್ಕ್ ಆಗುವುದೆಲ್ಲವೂ ಒಳ್ಳೆಯದಕ್ಕೆ ಆಗುತ್ತದೆ ಎಂಬ ಫಿಲಾಸಪಿಯೊಂದಿಗೆ. ಈ ಲಾಕ್ ಡೌನ್ ಸಮಯದಲ್ಲಿ ನಾವು ಲವ್ಲಿಯಾಗಿ ಇರಲು ಪ್ರಯತ್ನಿಸೋಣ. ಆದಷ್ಟು ಬೇಗನೆ ಈ...

ಮುಂದೆ ಓದಿ

ಮನುಷ್ಯನ ಜ್ಞಾನೋದಯಕ್ಕೆ ಪರ್ವ ಕಾಲ!

ಬಿ.ವಿ. ನಾಗರಾಜು ಕೆನಡಾ ಇಡೀ ವಿಶ್ವದ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಲು ಹೊರಟಿರುವ ಕರೋನಾ ವೈರಸ್ ಈಗ ನಾಶವಾಗುವ ಕಾಲ ಸನ್ನಿಹಿತ. ಎಲ್ಲರ ಬಯಕೆ-ಪ್ರಾರ್ಥನೆ ಕೂಡ ಇದೆ....

ಮುಂದೆ ಓದಿ

ವಿಶ್ವದ ಉತ್ಪಾದನಾ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲಿದೆ ಭಾರತ

  ಡಾ. ಸಿದ್ದರಾಜು ವಿ.ಜಿ ಜಾಗತಿಕ ಮಟ್ಟದಲ್ಲಿ ಭಾರತವು ಹೆಚ್ಚು ವಿಶ್ವಾಾಸಾರ್ಹತೆ ಗಳಿಸುತ್ತಿದೆ. ಕಾರಣ, ಕೇಂದ್ರ ಸರಕಾರದ ಪೂರ್ವಭಾವಿ, ಸಮಯ ಪ್ರಜ್ಞೆ ಮತ್ತು ಧೈರ್ಯಶಾಲಿ ನಡೆಯಿಂದ ಕರೋನಾ...

ಮುಂದೆ ಓದಿ

ಇನ್ನೂ ಒಂದು ತಿಂಗಳು ಕಾದರೆ ಯಾರೂ ಸಾಯೊಲ್ಲ!

ಕಳೆದ ಹದಿನೈದು ದಿನಗಳಿಂದ ರಾಜ್ಯ ಸರಕಾರದ ತಲೆ ತಿನ್ನುತ್ತಿರುವ ಬಹಳ ಮುಖ್ಯವಾದ ಪ್ರಶ್ನೆಯೆಂದರೆ ಲಾಕ್ ಡೌನ್‌ನನ್ನು ಬಿಗಿಗೊಳಿಸಬೇಕಾ ಅಥವಾ ಸಡಿಲಗೊಳಿಸಬೇಕಾ? ಸರಕಾರಕ್ಕೆ ಯಾರು ಸಲಹೆ ಕೊಡುತ್ತಿದ್ದಾರೋ ಗೊತ್ತಿಲ್ಲ....

ಮುಂದೆ ಓದಿ

ಕರೋನಾ ಮತ್ತು ಗ್ರಾಹಕ ಮನಸ್ಥಿತಿ

ಶಿಶಿರ್ ಹೆಗಡೆ ನ್ಯೂಜರ್ಸಿ ಈ ಕರೋನಾ ಸಮಯದಲ್ಲಿ ಒಂದೊಂದು ದೇಶದ ನಗರಗಳಲ್ಲಿ ಪ್ರತ್ಯೇಕ ಕಾರಣದಿಂದ ಬೇರೆ ಬೇರೆ ವಸ್ತುಗಳು ಖಾಲಿಯಾದವು. ಕೆಲವು ವಸ್ತುಗಳು ಅಲ್ಲಿನ ಜನರ ಅಗತ್ಯತೆಗೆ...

ಮುಂದೆ ಓದಿ

ಸೆಕ್ಯುಲರ್ ಪ್ರಭುತ್ವ ಮತ್ತು ಧಾರ್ಮಿಕ ತಾಟಸ್ಥ್ಯ

ಟಿ. ದೇವಿದಾಸ್ ಕ್ರೈಸ್ತ, ಯಹೂದಿ ಮತ್ತು ಇಸ್ಲಾಾಂಗಳನ್ನು ಧರ್ಮವೆಂದೂ ಕಲ್ಪಿಸಿಕೊಳ್ಳುವುದಕ್ಕೂ, ಭಾರತದ ನಂಬಿಕೆ ಆಚರಣೆಗಳು ಸಂಪ್ರದಾಯಗಳನ್ನು ಅದರಲ್ಲೂ ಹಿಂದೂ ಎಂಬುದನ್ನು ಧರ್ಮವೆಂದು ನಿರೂಪಣೆ ಮಾಡಿಕೊಳ್ಳುವುದಕ್ಕೂ ವ್ಯತ್ಯಯಗಳಿವೆ. ಈ...

ಮುಂದೆ ಓದಿ

ಪತ್ರಿಕೆಯೂ, ಇತಿಹಾಸದ ತುಣುಕೂ!

ಸಮಸ್ತ ಓದುಗರ ಸಮೂಹ ನಾಳಿನ ಪತ್ರಿಕೆಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಸಂಚಿಕೆಯನ್ನು ರೂಪಿಸುವುದು ಬಹಳ ಸವಾಲಿನ, ಒತ್ತಡದ ಕೆಲಸ. ಕಾರಣ ನಾಳೆ ಅಸಂಖ್ಯ ಓದುಗರು ಪತ್ರಿಕೆಗಾಗಿ ಕಾಯುತ್ತಿರುತ್ತಾರೆ, ಯಾವ...

ಮುಂದೆ ಓದಿ

ಕನ್ನಡ ಪತ್ರಿಕೆಗಳಿಗೆ ಇಪ್ಪತ್ತು ವರ್ಷ, ಕರೋನಾಕ್ಕೆ ಇಪ್ಪತ್ತು ದಿನ !

ವಿಶ್ವೇಶ್ವರ ಭಟ್ ಮೊನ್ನೆ ‘ಔಟ್ಲುಕ್’ ವಾರಪತ್ರಿಕೆ ಮಾಜಿ ಸಂಪಾದಕರೂ,ಆತ್ಮೀಯ ಸ್ನೇಹಿತರೂ ಆದ ಕೃಷ್ಣಪ್ರಸಾದ ಅವರು ಕನ್ನಡ ಪತ್ರಿಕೋದ್ಯಮದ ಸ್ಥಿತಿ-ಗತಿ ಬಗ್ಗೆ ಮಾತಾಡಲು (ಪೊಡ್ ಕಾಸ್ಟ್ ) ಕರೆದಿದ್ದರು....

ಮುಂದೆ ಓದಿ

ಈ ಸಮಯದಲ್ಲಿ ಸಹ್ಯವೆನಿಸಬೇಕಾದ ಮೌನ !

ವಿಶ್ವೇಶ್ವರ ಭಟ್ ಹಾಗೆ ನೋಡಿದರೆ, ಇಂದು ನಾನು ಈ ಅಂಕಣವನ್ನು ಖಾಲಿ ಬಿಡಬೇಕಿತ್ತು ಅಥವಾ ಬರೆಯಲೇಬಾರದಿತ್ತು. ಇದು ಮೌನವನ್ನು ಧೇನಿಸುವ ಸಮಯ. ಲೇಖಕ ಅಥವಾ ಕವಿಗೆ ಸಿಗುವ...

ಮುಂದೆ ಓದಿ

error: Content is protected !!