Thursday, 19th September 2024

ಪ್ರೀತಿಸುವುದನ್ನು ಕಲಿಯಬೇಕು !

ದಾಸ್ ಕ್ಯಾಪಿಟಲ್‌ ಟಿ.ದೇವದಾಸ್, ಬರಹಗಾರ, ಶಿಕ್ಷಕ ಪ್ರೀತಿಸುವುದಿಲ್ಲ. ಏನನ್ನೂ ಮಾಡಲಾರದವನು ಏನನ್ನೂ ಅರ್ಥ ಮಾಡಿಕೊಳ್ಳಲಾರ. ಏನನ್ನೂ ಅರ್ಥಮಾಡಿಕೊಳ್ಳದವನು ಅಪ್ರಯೋಜಕ. ಆದರೆ ಅರ್ಥಮಾಡಿಕೊಳ್ಳಬಲ್ಲವನು ಪ್ರೀತಿಸಬಲ್ಲ, ಗಮನಿಸಬಲ್ಲ, ನೋಡಬಲ್ಲ, ಅಂತರಂಗದಲ್ಲಿ ತಿಳಿವಳಿಕೆ ಯು ತುಂಬಿಕೊಂಡಂತೆಲ್ಲ, ಒಲವೂ ತುಂಬಿ ತುಳುಕುತ್ತದೆ ಎಲ್ಲ ಹಣ್ಣುಗಳೂ – ಸ್ಟಾಬೆರಿಗಳ ಹಾಗೆ – ಒಟ್ಟಿಗೆ ಪಕ್ವವಾಗು ತ್ತವೆ ಎಂದು ಭಾವಿಸಿರುವವನಿಗೆ ದ್ರಾಕ್ಷಿಗಳ ಸಂಗತಿ ಏನೂ ಗೊತ್ತಿಲ್ಲ – ಇದು ಪರಾಸೆಲ್ಸಸ್ ಮಾತು. ಯೋಚಿಸುವುದನ್ನು, ನಿರ್ಧಾರ ಕೈಗೊಳ್ಳುವುದನ್ನು, ಕಾವ್ಯ ಬರೆಯುವುದನ್ನು, ಮನಸು ಖುಷಿಗೊಂಡಾಗ ಗುನುಗುವುದನ್ನು, ಪ್ರೀತಿಸುವುದನ್ನು ಯಾರೂ […]

ಮುಂದೆ ಓದಿ

ಖಾಸಗಿ ಕಂಪನಿಗಳಿಗೆ ಮುಹೂರ್ತವಿಡುವ ಕಾಲ !

ಅಭಿವ್ಯಕ್ತಿ ಅರುಣ್ ಕೋಟೆ ಸದ್ಯದ ಆಧುನಿಕ ಜಗತ್ತಿನ ಮನುಷ್ಯರನ್ನು ನಿಯಂತ್ರಿಸುತ್ತಿರುವವರು ಯಾರು? ಧಾರ್ಮಿಕ ಶ್ರದ್ಧೆ ಇದ್ದವರು ದೇವರು  ಎನ್ನಬ ಹುದು, ಮತ್ತಷ್ಟು ಮಂದಿ ದೇಶದ ಪ್ರಜೆಯಾಗಿ ಸಂವಿಧಾನ...

ಮುಂದೆ ಓದಿ

ಮೂರು ನಾಲ್ಕರ ಸೂತ್ರ ಪಾಲಿಸಿ ಪದ್ಯ ಕಟ್ಟುವ ರೀತಿಯು

ತಿಳಿರು ತೋರಣ ಶ್ರೀವತ್ಸ ಜೋಶಿ ಅಧಿಕಮಾಸ ಮುಗಿದು ನಿಜ ಆಶ್ವಯುಜ ಮಾಸ ಆರಂಭವಾಗಿದೆ. ನವರಾತ್ರಿಯ ಪರ್ವಕಾಲ. ಈಗ ಶಿಕ್ಷಣವೆಲ್ಲ ಆನ್‌ಲೈನ್ ಆದ್ದರಿಂದ ಈ ಬಾರಿ ಸರಸ್ವತಿ ಪೂಜೆಗೆ...

ಮುಂದೆ ಓದಿ

ವೈದ್ಯರಲ್ಲಿ ದೇವರನ್ನು ಕಾಣುವ ಜನರು

ನಾಡಿಮಿಡಿತ ವಸಂತ ನಾಡಿಗೇರ ವೈದ್ಯೋ ನಾರಾಯಣೋ ಹರಿಃ ಈ ಮಾತನ್ನು ಆಗಾಗ ಕೇಳುತ್ತೇವೆ. ವೈದ್ಯನು ನಾರಾಯಣನ ಅಂದರೆ ದೇವರ ಸ್ವರೂಪ ಇದ್ದಂತೆ ಎಂದು ಹೇಳಲು ಇದನ್ನು ಬಳಸುತ್ತೇವೆ....

ಮುಂದೆ ಓದಿ

ಬಣ್ಣ ಬಣ್ಣದ ಚಿತ್ರ ವಿಚಿತ್ರ ಕಪ್ಪೆಗಳು

ಸುಧಕ್ಕನ ಕಥೆಗಳು ಸುಧಾಮೂರ್ತಿ ‘ಇಂದು ಮನೆಯ ಸ್ವಚ್ಛತೆಯ ದಿನ’ಎಂದು ಅಜ್ಜಿ ಬೆಳಗಿನಿಂದಲೇ ಹೇಳಿದಳು. ಮಕ್ಕಳು ರಜೆಗೆ ಬಂದಾಗ ಒಂದು, ಎರಡು ದಿನ ಹಳೆಯ ಸಾಮಾನು ಇರಿಸಿದ ಕೋಣೆಯನ್ನು...

ಮುಂದೆ ಓದಿ

ಒಂದು ಚದರ ಇಂಚು ಮೌನ

ಸಂಡೆ ಸಮಯ ಸೌರಭ ರಾವ್, ಕವಯಿತ್ರಿ ಬರಹಗಾರ್ತಿ ಸದಾ ಹಿನ್ನೆಲೆ ಸಂಗೀತದಂತೆ ಓಡುವ ಮನೆಯ ರೆಫ್ರಿಜರೇಟರ್, ಅಥವಾ ಏರ್ ಕಂಡಿಷನರ್ ಸದ್ದು, ಅಥವಾ ಆಗಾಗ ಮೇಲೆ ಹಾರಾಡುವ...

ಮುಂದೆ ಓದಿ

ಸೋಲೋ ಎಂಬ ಅಸುನೀಗಿದ ಸೋಜಿಗ

ಸೌರಭ ರಾವ್, ಕವಯತ್ರಿ, ಅಂಕಣಗಾರ್ತಿ 2019ರ ಬೇಸಿಗೆ. ಅದುವರೆಗೂ ಕಾಡುಹುಲಿಗಳನ್ನು ನಾನೆಂದೂ ನೋಡಿರಲಿಲ್ಲ. ಮಧ್ಯಪ್ರದೇಶದ ಬಾಂಧವಗಢ ಹುಲಿ  ಭಯಾರಣ್ಯದಲ್ಲಿ ನನ್ನ ಮೊದಲ ಸಫಾರಿ, ಮಗಧಿ ವಲಯದಲ್ಲಿ. ಬೆಳಗಿನ...

ಮುಂದೆ ಓದಿ

ಮೌನವೆಂದರೆ ಖಾಲಿ ಅಲ್ಲ, ಅದರಲ್ಲಿ ಎಲ್ಲವೂ ಅಡಗಿದೆ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್‌ ಕಳೆದ ನಾಲ್ಕು ತಿಂಗಳಿನಿಂದ, ಈ ಅಂಕಣದ ಓದುಗರೆಲ್ಲರಿಗೂ ಪರಿಚಿತರಾಗಿರುವ, ಯೋಗಿ ದುರ್ಲಭಜೀ ಮೌನವ್ರತದಲ್ಲಿದ್ದರು. ಒಂದು ಸೂಚನೆ ಸಹ ಕೊಡದೇ ಅವರು...

ಮುಂದೆ ಓದಿ

ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣಕ್ಕೆ ಸುದ್ದಿವಾಹಿನಿಗಳು ನೆರವಾಗಬಹುದಲ್ಲವೇ?

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ಮೊನ್ನೆ ಖಾಸಗಿ ಸುದ್ದಿವಾಹಿನಿಯಲ್ಲಿ ಒಂದು ಕಾರ್ಯಕ್ರಮ ಪ್ರಸಾರ ವಾಗುತ್ತಿತ್ತು. ‘ಇನ್ನು ನಾಲ್ಕು ದಿನಗಳಲ್ಲಿ ದಿವಂಗತ ನಟ ಚಿರಂಜೀವಿ ಸರ್ಜಾ ಅವರ...

ಮುಂದೆ ಓದಿ

ಸಾಂಪ್ರದಾಯಿಕ ಉತ್ಸವ ನವರಾತ್ರಿ

ತನ್ನಿಮಿತ್ತ ನಂ.ಶ್ರೀಕಂಠ ಕುಮಾರ್ ನವರಾತ್ರಿಯು ನಮ್ಮ ನಾಡಹಬ್ಬವಾಗಿದ್ದು, ದೇಶದ ಎಲ್ಲೆೆಡೆಯೂ ಒಂಭತ್ತು ರಾತ್ರಿಗಳು ಲೋಕಕಂಟಕರಾಗಿದ್ದ ಮಧು – ಕೈಟಭ, ಶುಂಭ – ನಿಶುಂಭ, ಮಹಿಷಾಸುರ ಮೊದಲಾದ ಮಹಾರಾಕ್ಷಸರನ್ನು...

ಮುಂದೆ ಓದಿ