ಅಭಿವ್ಯಕ್ತಿ ರವಿ.ಎನ್.ಶಾಸ್ತ್ರಿ ಸಂವಿಧಾನ ಕರ್ತೃ ಡಾ.ಬಾಬಾ ಸಾಹೇಬ್ ಅಂಬೇಡ್ಕರರು ಜಾತಿ ಎಂಬ ವಿಷ ವರ್ತುಲ ನಿರ್ಮೂಲನೆ ಮಾಡಲು ಭಾರತ ಸಂವಿ ಧಾನದ ಮೂರನೇಯ ಖಂಡಿಕೆಯಲ್ಲಿ ಮೂಲಭೂತ ಹಕ್ಕುಗಳನ್ನಾಗಿ ಸೇರಿಸಿ ಅನುಚ್ಛೇದ 15(4) ಮತ್ತು 16(4), ಅಭಿವೃದ್ಧಿಗೆ ಜಾತಿ ಮಾರಕವಾಗಬಾರದೆಂಬ ವಿಚಾರವನ್ನು ಹೊಂದಿದ್ದರು. ಹಾಗೇಯೇ ಜಾತಿ – ಕುಲಗಳನ್ನು ಅಳೆದು ತೂಗಿ ಚುನಾವಣೆಯನ್ನು ನಡೆಸಬಾರದೆಂದು ಬಯಸಿದ್ದರು. ಆದ್ದರಿಂದ ಮತದಾರ ನನ್ನು ಒಂದು ಜಾತಿ, ಮತ, ಭಾಷೆಗಳ ಗಡಿಯನ್ನು ಮೀರಿ ಕಾಣುವುದು ಮತ್ತು ಬೆಳೆಸುವುದು ಅಗತ್ಯವಿದೆ ಹಾಗೂ ಯಾವುದೇ ಸಮುದಾಯಗಳ […]
ಅವಲೋಕನ ಉಮಾ ಮಹೇಶ್ ವೈದ್ಯ ಪ್ರಜಾ ಕಲ್ಯಾಣದ ಬುನಾದಿಯ ಮೇಲೆ ಕಟ್ಟಿಕೊಂಡಿರುವ ಗಣರಾಜ್ಯಗಳ ರಾಜಧರ್ಮ ಶಿಷ್ಟರಿಗೆ ರಕ್ಷೆ, ದುಷ್ಟರಿಗೆ ಶಿಕ್ಷೆ. ಸಂವಿಧಾನದಲ್ಲಿ ನ್ಯಾಯಾಂಗವನ್ನು ಸ್ವತಂತ್ರ ಅಂಗವಾಗಿಸಿ ಬೇರ್ಪಡಿಸಿದ...
ದಾಸ್ ಕ್ಯಾಪಿಟಲ್ ಟಿ.ದೇವಿದಾಸ್, ಬರಹಗಾರ, ಶಿಕ್ಷಕ ಪಶ್ಚಿಮ ಘಟ್ಟಗಳು ಭಾರತೀಯ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ಹಬ್ಬಿದ ಒಂದು ಪರ್ವತ ಶ್ರೇಣಿ ಎಂಬುದು ಎಲ್ಲರಿಗೂ ಗೊತ್ತಿರುವ...
ಸಂಡೆ ಸಮಯ ಸೌರಭ ರಾವ್, ಕವಯತ್ರಿ, ಬರಹಗಾರ್ತಿ ಭಾರತದಲ್ಲಿ ಮಹಿಳೆಯರ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಈ ವರ್ಷ ಎರಡು ಮಹತ್ವಪೂರ್ಣ ಘಟನೆಗಳ ವಾರ್ಷಿಕೋತ್ಸವ ವಿದೆ. ಒಂದು, ಮಹಿಳೆಯರ ಪರವಾಗಿ...
ಸುಧಕ್ಕನ ಕಥೆಗಳು ಸುಧಾಮೂರ್ತಿ ಇಂದು ಮಕ್ಕಳಿಗೆ ಖುಷಿಯೋ ಖುಷಿ. ಊರಾಚೆ ಇರುವ ಕಾಡಿನಲ್ಲಿರುವ ಬೆಟ್ಟದ ಮೇಲೆ ರಂಗನಾಥಸ್ವಾಮಿಯ ದೇವಸ್ಥಾನವಿದೆ. ಸುತ್ತಲೂ ಪ್ರಕಾರವಿದೆ. ಅಡುಗೆ ಮಾಡಲು ವ್ಯವಸ್ಥೆ ಇದೆ....
ನಾಡಿಮಿಡಿತ ವಸಂತ ನಾಡಿಗೇರ ಇದು ಐದು ವರ್ಷಗಳ ಹಿಂದೆ, ಅಂದರೆ 2015 ರಲ್ಲಿ ಮುಂಬೈನಲ್ಲಿ ನಡೆದ ಘಟನೆ. 16 ವರ್ಷದ ಪ್ರಕಾಶ್ ಬಿಲ್ಹೋರೆ ಎಂಬ ಯುವಕ ಸೋದರ...
ತಿಳಿರು ತೋರಣ ಶ್ರೀವತ್ಸ ಜೋಶಿ ಅದು 35 ವರ್ಷಗಳ ಹಿಂದೆ, 1985ರಲ್ಲಿ ಬಿಡುಗಡೆಯಾದ ಒಂದು ಅತ್ಯುತ್ತಮ ತಮಿಳು ಚಿತ್ರ ‘ಸಿಂಧು ಭೈರವಿ’ಯ ಹಾಡೊಂದರ ಮೊದಲ ಸಾಲು. ನಾನೇನೂ...
ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ GOTCHA! ಹೀಗಂದ್ರೆ ಏನು ಅಂತ ಕೇಳಬಹುದು. ಲಂಡನ್ನಿನ ಅತ್ಯಂತ ಜನಪ್ರಿಯ ಟ್ಯಾಬ್ಲಾಯ್ಡ್ ದೈನಿಕ ‘ದಿ ಸನ್’, 1982ರ ಮೇ 4ರಂದು ಮುಖಪುಟದ...
ತನ್ನಿಮಿತ್ತ ಕೆ.ಶ್ರೀನಿವಾಸರಾವ್ ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ ಒಂದು ಎರಡು, ಬಾಳೆಲೆ ಹರಡು ನಾಯಿಮರಿ, ನಾಯಿಮರಿ ತಿಂಡಿಬೇಕೆ? ರೊಟ್ಟಿ ಅಂಗಡಿ ಕಿಟ್ಟಪ್ಪ ಎಂಥಾ ಕಾನ್ವೆಂಟ್...
ಅಭಿವ್ಯಕ್ತಿ ಸರಸ್ವತಿ ವಿಶ್ವನಾಥ್ ಪಾಟೀಲ್ ಅತ್ಯಾಚಾರಗಳು ಖಚಿತವಾಗಿ ಮಾನವ ಜಗತ್ತಿನ ವಿಕೃತ ಬೆಳವಣಿಗೆಗಳು. ಹಿಂಸೆ ಅಥವಾ ಕ್ರೌರ್ಯವೆಂಬುದು ವಿಶ್ವಕ್ಕೆ ಹೊಸ ದಲ್ಲ. ಪ್ರಾಣಿಪ್ರಪಂಚವೂ ಅದಕ್ಕೆ ಹೊರತಲ್ಲ. ಆದರೆ,...