ರಾಜಬೀದಿ ವಿನಾಯಕ ಮಠಪತಿ ಇತ್ತೀಚಿನ ವರ್ಷಗಳಲ್ಲಿ ಸದನ ಕಲಾಪದಲ್ಲಿ ಚರ್ಚೆ, ಸಲಹೆ ಸೂಚನೆಗಳಿಗಿಂತ ಹೆಚ್ಚಾಗಿ, ಗದ್ದಲ, ಆರೋಪ-ಪ್ರತ್ಯಾರೋಪಗಳೇ ಹೆಚ್ಚಾಗಿ ಕಾಣಿಸುತ್ತಿದೆ. ಅದರಲ್ಲಿಯೂ ಚಿಂತಕರ ಚಾವಡಿ ಎನಿಸಿರುವ ರಾಜ್ಯಸಭೆಯಲ್ಲಿಯೂ ಇಂತಹ ಬೆಳವಣಿಗೆ ಇರುಸು-ಮುರುಸಿಗೆ ಕಾರಣವಾಗಿದ್ದು ಸುಳ್ಳಲ್ಲ. ಪ್ರಜಾಪ್ರಭುತ್ವದ ದೇಗುಲಗಳಲ್ಲಿ ಚರ್ಚೆಗಳೇ ಇಲ್ಲವೇ’ ಎನ್ನುವ ಆತಂಕದ ಸನ್ನಿವೇಶನದಲ್ಲಿ ಕಳೆದ ವಾರದ ಒಂದು ಭಾಷಣ, ಈ ಆತಂಕವನ್ನು ಸಣ್ಣ ಮಟ್ಟಿಗಾದರೂ ಸುಳ್ಳಾಯಿತು ಎಂದರೆ ತಪ್ಪಾಗುವುದಿಲ್ಲ. ಹೌದು, ಲೋಕಸಭಾ ಚುನಾವಣೆ ಕೆಲವೇ ತಿಂಗಳ ಮೊದಲು ರಾಜ್ಯಸಭೆಗೆ ನಾಮನಿರ್ದೇಶನ ಗೊಂಡ ಸುಧಾಮೂರ್ತಿ ಅವರ ಭಾಷಣವನ್ನು […]
ಅಭಿಪ್ರಾಯ ವಿನಾಯಕ ಓಣಿವಿಘ್ನೇಶ್ವರ ಭಾರತದ ಸಂಸ್ಕೃತಿಯೇ ವಿಶಿಷ್ಟ. ಇಲ್ಲಿನ ವಿವಿಧತೆಯಲ್ಲಿ ಏಕತೆ ಅನ್ನುವ ಮೂಲ ಮಂತ್ರ ಸದಾ ಎಲ್ಲರಲ್ಲೂ ಜಾಗೃತವಾಗಿರಬೇಕೆಂದು ಬಯಸುತ್ತಾರೆ. ಅದು ಎಷ್ಟರ ಮಟ್ಟಿಗೆ ಸತ್ಯವೊ...
ವೀಕೆಂಡ್ ವಿತ್ ಮೋಹನ್ camohanbn@gmail.com ಭಾರತದ ಸಂವಿಧಾನವು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರೂಪಿತವಾಗಿದೆ. ಸಂವಿಧಾನಕ್ಕೆ ಬೇಕಿರುವ ಹಕ್ಕು ಪ್ರಜೆಗಳಿಂದ ಬರುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಆರಿಸಿ ಕಳುಹಿಸುವ ಶಾಸಕರು...
ಅಭಿಮತ ಪ್ರಕಾಶ ಹೆಗಡೆ ಭೂಮಿಯ ವಾತಾವರಣದಲ್ಲಿ ಶಾಖವನ್ನು ಸೆರೆಹಿಡಿಯುವ ಹಸಿರುಮನೆ ಪರಿಣಾಮಕ್ಕೆ ಇಂಗಾಲದ ಡೈಆಕ್ಸೈಡ್ ಹಾಗೂ ಮೀಥೇನ್ ಪ್ರಾಥಮಿಕ ಕೊಡುಗೆದಾರ ಎಂದು ನಮ್ಮೆಲ್ಲರಿಗೂ ತಿಳಿದ ವಿಷಯ. ಅಂತೆಯೇ...
ವ್ಯಕ್ತಿ ಚಿತ್ರ ಜಯಪ್ರಕಾಶ ಪುತ್ತೂರು ನಮ್ಮ ಸಮಾಜದಲ್ಲಿ ಎಂತೆಂಥ ವ್ಯಕ್ತಿ-ವಿಶೇಷದವರು ಇದ್ದಾರೆ ಎಂಬುದನ್ನು ಗಮನಿಸುವಾಗ ನಿಜಕ್ಕೂ ಅಚ್ಚರಿಯ ಜತೆ ಸಂತೋಷವೂ ಆಗುತ್ತದೆ. ಅದಕ್ಕೆ ಕಾರಣ ಓರ್ವ ಸಾಮಾನ್ಯ...
ಶಿಶಿರಕಾಲ shishirh@gmail.com ಅವರು ಜವಳಿ ಕಾಮತರು ಎಂದೇ ಫೇಮಸ್ಸು. ಅವರ ಜವಳಿ ಅಂಗಡಿಯಲ್ಲಿ ಸಿಗುತ್ತಿದ್ದ ಸೀರೆ, ಬಟ್ಟೆಗಳೆಂದರೆ ಅತ್ಯುತ್ತಮ ಎಂದು ಇಡೀ ತಾಲೂಕಿನಲ್ಲಿ ಜನಜನಿತವಾಗಿತ್ತು. ಚಂದದ, ಹೊಸ...
ಶಶಾಂಕಣ shashidhara.halady@gmail.com ನಮ್ಮ ನಾಡಿನ ಬೆಟ್ಟಗುಡ್ಡಗಳಲ್ಲಿ ಈಗ ಭಾರೀ ಮಳೆಯಾಗುತ್ತಿದೆ; ಪರ್ವತ ಕಮರಿಗಳ ಮೂಲೆಯಲ್ಲಿರುವ ಜಲಪಾತಗಳು ಭೋರ್ಗರೆಯುತ್ತಿವೆ. ತುಂಬಿದ ಜಲಪಾತದ ನೋಟವನ್ನು, ನೊರೆನೊರೆಯಾಗಿ ಧುಮುಕುವ ನೀರನ ನರ್ತನವನ್ನು...
ಅಭಿಮತ ರಂಗನಾಥ ಎನ್.ವಾಲ್ಮೀಕಿ ಸೋತೆನೆಂದು ಕುಗ್ಗಬೇಡ ಗೆಲ್ಲಲು ಸಿದ್ಧನಾಗು’ ಎಂದು ಹೇಳುವ ‘ಗೆದ್ದೆನೆಂದು ಬೀಗಬೇಡ ಸೋಲಲು ಸಿದ್ಧನಾಗು’ ಎಂದು ಹೇಳಲು ಕಾರಣ ಏನೆಂದರೆ ಸೋಲು ಗೆಲುವು ಇವೆರಡೂ...
ಗಂಟಾಘೋಷ ಗುರುರಾಜ್ ಗಂಟಿಹೊಳೆ ಕಾಸೆಯ ಘಟನೆಯೆಂದೇ ಪ್ರಸಿದ್ಧವಾದ ರಷ್ಯನ್ ಹ್ಯಾಕಿಂಗ್ ಗುಂಪು REvil ಮತ್ತು Kaseya Ransomware ನೆಟ್ವರ್ಕ್ ದಾಳಿಯನ್ನು ಜುಲೈ- ೨೦೨೧ ರಲ್ಲಿ ವಿಶ್ವವ್ಯಾಪಿ ಗ್ರಾಹಕರ...
ಪ್ರಸ್ತುತ ವಿದ್ಯಾ ಶಂಕರ ಶರ್ಮ ಬದಲಾವಣೆ ಎಂಬುದು ಎಂದೂ ಬದಲಾಗದೆ ಇರದ ಸೃಷ್ಟಿಯ ಸಂಗತಿ. ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಸಮಾಜದ ರೀತಿ ನೀತಿಗಳು ಬದಲಾಗುತ್ತ ಹೋಗುತ್ತವೆ....