Sunday, 27th October 2024

ಜನವರಿ 31ರವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧ

ನವದೆಹಲಿ: ಬ್ರಿಟನ್‌ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನ ನಿಷೇಧವನ್ನ ಜನವರಿ 31ರವರೆಗೆ ವಿಸ್ತರಿಸಲಾಗಿದೆ. ಇನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಆದೇಶವನ್ನ ಪರಿಷ್ಕರಿಸಿದ್ದು, ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನ ಜನವರಿ 31ರವರೆಗೆ ರದ್ದು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿದ ಸಚಿವಾಲಯ, ‘ನಿಗದಿತ ವಾಣಿಜ್ಯ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು 2021ರ ಜನವರಿ 31ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ’ ಎಂದು ತಿಳಿಸಿದೆ. ಆದಾಗ್ಯೂ, ವಿಶೇಷ ವಿಮಾನಹಾರಾಟ ಮತ್ತು ಅಂತಾರಾಷ್ಟ್ರೀಯ ಏರ್ ಕಾರ್ಗೋ ಕಾರ್ಯಾಚರಣೆಗಳಿಗೆ ಈ ನಿರ್ಬಂಧಗಳು ಅನ್ವಯವಾಗುವುದಿಲ್ಲ […]

ಮುಂದೆ ಓದಿ

ಜನವರಿ 31ರವರೆಗೆ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ವಿಸ್ತರಣೆ

ಮುಂಬೈ: ರೂಪಾಂತರಿ ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಹಾ ರಾಷ್ಟ್ರ ಸರ್ಕಾರ 2021 ಜನವರಿ 31ರವರೆಗೆ ರಾಜ್ಯದಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ವಿಸ್ತರಣೆ ಮಾಡಿದೆ....

ಮುಂದೆ ಓದಿ

ಸಿಬಿಎಸ್‍ಇ ಬೋರ್ಡ್ ಪರೀಕ್ಷೆಗಳ ದಿನಾಂಕ ನಾಳೆ ಪ್ರಕಟ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಅವರು ನಾಳೆ ಸಿಬಿಎಸ್‍ಇ ಬೋರ್ಡ್ ಪರೀಕ್ಷೆಗಳ ದಿನಾಂಕ ಪ್ರಕಟಿಸಲಿದ್ದಾರೆ. ಡಿ.10, 16 ಮತ್ತು 22ರಂದು ಮೂರು ದಿನಗಳ...

ಮುಂದೆ ಓದಿ

ಜ.7ರವರೆಗೆ ಬ್ರಿಟನ್‌ನಿಂದ ಭಾರತಕ್ಕೆ ವಿಮಾನಗಳ ಹಾರಾಟ ಬಂದ್‌

ನವದೆಹಲಿ : ದೇಶದಲ್ಲಿ ಬ್ರಿಟನ್ ರೂಪಾಂತರ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ತಾತ್ಕಾಲಿಕವಾಗಿ ಬ್ರಿಟನ್‌ ದೇಶದಿಂದ ವಿಮಾನಗಳ ಹಾರಾಟವನ್ನು ಜನವರಿ 7, 2021ರವರೆಗೆ ನಿಷೇಧ ಮಾಡಿ,...

ಮುಂದೆ ಓದಿ

ಸಚಿವ ಅಶ್ವಿನಿ ಕುಮಾರ್ ಚೌಬೆಗೆ ಕೊರೋನಾ ಸೋಂಕು ದೃಢ

ನವದೆಹಲಿ: ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೋಮ್ ಐಸೋಲೇಷನ್ ನಲ್ಲಿದ್ದೇನೆ ಎಂದು ಸಚಿವರು ಹೇಳಿದ್ದಾರೆ. ಕೊರೋನಾ...

ಮುಂದೆ ಓದಿ

ಮಾಜಿ ಕೇಂದ್ರ ಸಚಿವ ಮನ್ಸುಖ್ ಭಾಯ್ ವಾಸವ ಬಿಜೆಪಿಗೆ ರಾಜೀನಾಮೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಾಜಿ ಕೇಂದ್ರ ಸಚಿವ ಮನ್ಸುಖ್ ಭಾಯ್ ವಾಸವ ಅವರು ಬಿಜೆಪಿಗೆ ರಾಜೀ ನಾಮೆ ನೀಡಿದ್ದಾರೆ. ಗುಜರಾತ್‌ನ ಭರೂಚ್ ಲೋಕಸಭೆ ಕ್ಷೇತ್ರದಿಂದ...

ಮುಂದೆ ಓದಿ

ಇನ್ನೆರಡು ದಿನಗಳಲ್ಲಿ ಐಟಿ ರಿಟರ್ನ್​ ಸಲ್ಲಿಕೆ ಮಾಡದಿದ್ದರೆ ಬೀಳುತ್ತೆ ಫೈನ್

ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡುವುದನ್ನು ಜುಲೈ 31ರಿಂದ ಡಿಸೆಂಬರ್​ 31ರವರೆಗೆ ಮುಂದೂಡಲಾಗಿತ್ತು. ಹಲವರು ಇನ್ನೂ ಆದಾಯ ತೆರಿಗೆ (ಐಟಿಆರ್​) ಸಲ್ಲಿಕೆ ಮಾಡಿಲ್ಲ. ಇಲ್ಲದಿದ್ದರೆ ಬೀಳಬಹುದು 10...

ಮುಂದೆ ಓದಿ

ಗ್ಯಾಂಗ್‌ಸ್ಟರ್‌ಗಳದ್ದೇ ಅಂಚೆಚೀಟಿ: ಕಾನ್ಪುರದಲ್ಲಿ ಅಂಚೆ ಇಲಾಖೆ ಅನಾಹುತ

ಲಖನೌ: ಸಾಮಾನ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವುದು ವಾಡಿಕೆ. ಆದರೆ ಉತ್ತರ ಪ್ರದೇಶದ...

ಮುಂದೆ ಓದಿ

ನಿತೀಶ್‌ ರಾಜೀನಾಮೆ, ಆರ್.ಸಿ.ಪಿ ಸಿಂಗ್ ಜೆಡಿಯು ನೂತನ ಅಧ್ಯಕ್ಷ

ಪಾಟ್ನಾ: ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ನೂತನ ಅಧ್ಯಕ್ಷರಾಗಿ ಸಂಸದ ಆರ್.ಸಿ.ಪಿ ಸಿಂಗ್ ರನ್ನು ನೇಮಕ ಮಾಡಲಾಗಿದೆ. ಜೆಡಿಯು ರಾಷ್ಟ್ರೀಯ...

ಮುಂದೆ ಓದಿ

ಚಾಲನಾ ಪರವಾನಗಿ ಸಿಂಧುತ್ವ ಅವಧಿ ವಿಸ್ತರಣೆ

ನವದೆಹಲಿ: ಚಾಲನಾ ಪರವಾನಗಿ (ಡಿಎಲ್‌) ಮಾನ್ಯತೆ ಅವಧಿ ಮುಕ್ತಾಯಗೊಂಡಿದ್ದರೂ ಮುಂದಿನ ವರ್ಷ 2021ರ ಮಾರ್ಚ್‌ 31ರ ವರೆಗೂ ಅದರ ಸಿಂಧುತ್ವ ಅವಧಿ ವಿಸ್ತರಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ....

ಮುಂದೆ ಓದಿ