Thursday, 24th October 2024

ಸುದ್ದಿ ವಾಹಿನಿಗಳ ರೇಟಿಂಗ್ 3 ತಿಂಗಳು ಸ್ಥಗಿತ: ಬಾರ್ಕ್‌ ನಿರ್ಧಾರ

ನವದೆಹಲಿ: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಟಿವಿ ಸುದ್ದಿ ವಾಹಿನಿಗಳ ರೇಟಿಂಗ್‌ ಗಳನ್ನು 3 ತಿಂಗಳ ಮಟ್ಟಿಗೆ ಸ್ಥಗಿತ ಗೊಳಿಸಲು ಬಾರ್ಕ್ ನಿರ್ಧರಿಸಿದೆ. ಮುಂಬೈ ಪೊಲೀಸರು ತನಿಖೆ ಹಿನ್ನೆಲೆ ಹಾಗೂ ಹಲವು ಆರೋಪಗಳು ಬಂದಿರುವ ಕಾರಣದಿಂದ ಈ ನಿರ್ಧಾರಕ್ಕೆ ಬಾರ್ಕ್ ಬಂದಿದೆ. ಬಾರ್ಕ್ ನಿರ್ಧಾರವನ್ನು ರಾಷ್ಟ್ರೀಯ ಪ್ರಸರಣ ವಾಹಿನಿಗಳ ಸಂಘ ಸ್ವಾಗತಿಸಿದೆ. ಆದರೆ ರಾಜ್ಯವಾರು ದತ್ತಾಂಶಗಳನ್ನು ನೀಡುವುದನ್ನು ಮುಂದುವರೆಸುವು ದಾಗಿ ಬಾರ್ಕ್ ತಿಳಿಸಿದೆ. ಆದರೆ ಬಾರ್ಕ್ ನ ಈ ನಿರ್ಧಾರ ಪ್ರಕಟಿಸುವ ಮುನ್ನ ಯಾವುದೇ ಸುದ್ದಿವಾಹಿನಿಗಳನ್ನು ಹೆಸರಿ […]

ಮುಂದೆ ಓದಿ

ದೇಶದ ಅಭಿವೃದ್ಧಿಗೆ ಕಲಾಂ ನೀಡಿದ ಕೊಡುಗೆ ಮರೆಯಲಾರದು: ಮೋದಿ

ನವದೆಹಲಿ : ಮಾಜಿ ರಾಷ್ಟ್ರಪತಿ, ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ 89 ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ. ಈ ಕುರಿತು ಪ್ರಧಾನಿ...

ಮುಂದೆ ಓದಿ

ಕವಿ ಅಕ್ಕಿತಂ ಅಚ್ಯುತನ್ ನಂಬೂದಿರಿ ಇನ್ನಿಲ್ಲ

ತ್ರಿಶೂರ್ : ಮಲೆಯಾಳಂನ ಕವಿ ಅಕ್ಕಿತಂ ಅಚ್ಯುತನ್ ನಂಬೂದಿರಿ (94) ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾ ದರು.  ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ತ್ರಿಶೂರ್’ನ ಖಾಸಗಿ...

ಮುಂದೆ ಓದಿ

ತೆಲಂಗಾಣ: ಭೀಕರ ಮಳೆಗೆ 30 ಮಂದಿ ಸಾವು

ಹೈದರಾಬಾದ್​: ತೆಲಂಗಾಣದಲ್ಲಿ ಸುರಿದ ಭೀಕರ ಮಳೆಗೆ ಸಂಭವಿಸಿದ ಅನಾಹುತಗಳಲ್ಲಿ 30 ಮಂದಿ ಮೃತಪಟ್ಟಿರುವುದಾಗಿ ಬುಧವಾರ ವರದಿಯಾಗಿದ್ದು, ಅರ್ಧಕ್ಕೂ ಅಧಿಕ ಮಂದಿ ಮೃತ ಪಟ್ಟಿದ್ದಾರೆ. ಮಳೆಯ ಹೊಡೆತಕ್ಕೆ ರಸ್ತೆಗಳೆಲ್ಲ...

ಮುಂದೆ ಓದಿ

ಮುಲಾಯಂ ಸಿಂಗ್ ಯಾದವ್’ಗೆ ಕೊರೋನಾ ಸೋಂಕು ದೃಢ

ಲಕ್ನೊ: ಸಮಾಜವಾದಿ ಪಕ್ಷದ ವರಿಷ್ಠ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆವರಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಪಕ್ಷ ಟ್ವೀಟ್ ಮೂಲಕ ತಿಳಿಸಿದೆ. ಸಮಾಜವಾದಿ...

ಮುಂದೆ ಓದಿ

ತನ್ನದೇ ಕಾರ್ ನಲ್ಲಿ ಸಜೀವ ದಹನವಾದ ಎನ್ ಸಿ ಪಿ ಮುಖಂಡ

ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಎನ್ ಸಿ ಪಿ ಮುಖಂಡ ಸಂಜಯ್ ಶಿಂಧೆ ತಮ್ಮದೇ ಕಾರ್ ನಲ್ಲಿ ಸಜೀವ ದಹನವಾಗಿ ರುವ ಘಟನೆ ನಡೆದಿದೆ. ಮುಂಬೈ ಆಗ್ರಾ...

ಮುಂದೆ ಓದಿ

ನಾಳೆಯಿಂದ ಮುಂಬೈನಲ್ಲಿ ಮೆಟ್ರೋ ರೈಲು ಸೇವೆ ಪುನರಾರಂಭ

ಮುಂಬೈ: ಮಹಾರಾಷ್ಟ್ರ ಸರ್ಕಾರ ಅಕ್ಟೋಬರ್ 15ರಿಂದ ಮುಂಬೈಯಲ್ಲಿ ಮೆಟ್ರೋ ರೈಲು ಸೇವೆಗಳನ್ನು ಕಾರ್ಯಾಚರಿಸಲಿದೆ ಎಂದು ಘೋಷಿಸಿದೆ. ರಾಜ್ಯ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳನ್ನು ಮತ್ತೆ ತೆರೆಯುವುದಾಗಿಯೂ ಘೋಷಿಸಿದೆ. ನಾಳೆಯಿಂದ ವ್ಯಾಪಾರ-ವಹಿ...

ಮುಂದೆ ಓದಿ

ಕೂಚುಪುಡಿ ನೃತ್ಯ ಕಲಾವಿದೆ ಶೋಭಾ ನಾಯ್ಡು ಇನ್ನಿಲ್ಲ

ಹೈದ್ರಾಬಾದ್: ಕೂಚುಪುಡಿ ನೃತ್ಯ ಕಲಾವಿದೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶೋಭಾ ನಾಯ್ಡು ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು. ಕಳೆದ ಕೆಲವು ದಿನಗಳಿಂದ ಅವರು...

ಮುಂದೆ ಓದಿ

ನಕಲಿ ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿಯ ಸಂಪಾದಕರಿಗೆ ಸಮನ್ಸ್

ಮುಂಬೈ: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿಯ ಇಬ್ಬರು ಹಿರಿಯ ಸಂಪಾದಕರಿಗೆ ಸಮನ್ಸ್ ಜಾರಿ ಮಾಡಿದೆ. ಬುಧವಾರ ಸಂಜೆ ಒಳಗೆ ವಿಚಾರಣೆಗೆ ಹಾಜರಾಗುವಂತೆ...

ಮುಂದೆ ಓದಿ

ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಗೃಹಬಂಧ ’ಮುಕ್ತ’

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನು ಕೊನೆಗೂ ಬಿಡುಗಡೆ ಮಾಡಲಾಗಿದೆ. 2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ...

ಮುಂದೆ ಓದಿ