ದೆಹಲಿ: ತೆರಿಗೆ ಪಾವತಿದಾರರು ಮರುಪಾವತಿ ಭರವಸೆ ನೀಡುವ ನಕಲಿ ಲಿಂಕ್‌ಗಳ ಮೇಲೆ ಕ್ಲಿಿಕ್ ಮಾಡಬಾರದು ಎಂದು ಆದಾಯ ತೆರಿಗೆ ಇಲಾಖೆ ಮೇ.3 ರಂದು ಎಚ್ಚರಿಕೆ ನೀಡಿದೆ. ತೆರಗೆದಾರರೆ ಎಚ್ಚರಿಕೆ ದಯವಿಟ್ಟು ಮರುಪಾವತಿಯ ಭರವಸೆ ನೀಡುವ ಯಾವುದೇ ನಕಲಿ ಲಿಂಕ್ ಮೇಲೆ ಕ್ಲಿಿಕ್ ಮಾಡಬೇಡಿ. ಇವುಗಳು ನಕಲಿ ಸಂದೇಶಗಳಾಗಿದ್ದು, ಆದಾಯ ತೆರಿಗೆ ಇಲಾಖೆಯಿಂದ ಕಳುಹಿಸಿದ ಸಂದೇಶಗಳಲ್ಲ ಎಂದು ಸ್ಪಷ್ಟಪಡಿಸಿದೆ. ತಾವು ಇ ಮೇಲ್ ಮೂಲಕ ಯಾವುದೇ ತೆರಿಗೆ ಪಾವತಿದಾರರ ವಿಸ್ತೃತ ವೈಯಕ್ತಿಿಕ ಮಾಹಿತಿ ಕೇಳುವುದಿಲ್ಲ ಎಂದು ಇಲಾಖೆ ತಿಳಿಸಿದೆ. […]
ದೆಹಲಿ: ಭ್ರಷ್ಟಾಚಾರ ನಿಗ್ರಹ ಪ್ರಾಾಧಿಕಾರ ಲೋಕಪಾಲ್‌ನ ಸದಸ್ಯ ನಿವೃತ್ತ ನ್ಯಾಾಯಮೂರ್ತಿ ಅಜಯ್ ಕುಮಾರ್ ತ್ರಿಿಪಾಠಿ ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಎ.ಕೆ.ತ್ರಿಿಪಾಠಿ ಅವರಿಗೆ ಸುಮಾರು ಒಂದು ತಿಂಗಳ ಹಿಂದೆ...
ಮುಂಬೈ ಟಾಟಾ ಟ್ರಸ್‌ಟ್ ದೇಶಾದ್ಯಂತ ಕೋವಿಡ್-19 ಪರಿಸ್ಥಿತಿಯನ್ನು ಎದುರಿಸಲು ಅನುವಾಗುವಂತೆ ಅಗತ್ಯ ವಸ್ತುಗಳನ್ನು ವಾಯುಮಾರ್ಗದ ಮೂಲಕ ಸಾಗಣೆಗೆ ನೆರವಾಗಲು ಮುಂದೆ ಬಂದಿದೆ. ಈ ಕಾರ್ಯಾಚರಣೆಯನ್ನು ಟಾಟಾ ಇಂಟರ್...
ನ್ಯೂಯಾರ್ಕ್: ಭಾರತದ ಅಸಂಘಟಿತ ವಲಯದ ಕಾರ್ಮಿಕರ ಮೇಲೆ ಕೋವಿಡ್ -೧೯ ಹೆಚ್ಚಿನ ಪರಿಣಾಮ ಉಂಟುಮಾಡಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಸುಮಾರು ೪೦...
ವ್ಯಾಪಕವಾಗುತ್ತಿರುವ ನೋವೆಲ್ ಕರೋನಾ ವೈರಸ್‌ಗೆ ಚೀನಾ ಒಂದರಲ್ಲೇ 305 ಮಂದಿ ಅಸುನೀಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ...
2020-21ರ ಬಜೆಟ್ ಘೋಷಣೆಯಾಗಿದ್ದು, ಕೆಲ ವಸ್ತುಗಳು ಅಗ್ಗ ಹಾಗೂ ಕೆಲ ವಸ್ತುಗಳು ತುಟ್ಟಿಯಾಗಿವೆ. ಗೃಹಬಳಕೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ....
ಅನಿವಾಸಿ ಭಾರತೀಯರ ಮೇಲೆ ತೆರಿಗೆ ವಿಧಿಸುವ ಹೊಸ ಮಸೂದೆಯೊಂದರ ಕುರಿತು ಎದ್ದಿದ್ದ ಗೊಂದಲಗಳನ್ನು ಸ್ಪಷ್ಟಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಇತರ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ತೆರಿಗೆ...
ನಿರ್ಭಯಾ ಹಂತಕರ ಪ್ರಕರಣವು ದೇಶದ ತಾಳ್ಮೆಯನ್ನೇ ಪರೀಕ್ಷೆ ಮಾಡುತ್ತಿದೆ ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದ್ದು, ಅತ್ಯಾಚಾರಿಗಳ ಮರಣದಂಡವನ್ನು ಮುಂದೂಡುವ ಕೋರ್ಟ್‌ನ ಆದೇಶಕ್ಕೆ ಸ್ಟೇ ತರಲು...
ಶನಿವಾರ ಘೋಷಿಸಿದ 2020ರ ಬಜೆಟ್‌ನಲ್ಲಿ, ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವದ ಐದು ಸ್ಮಾರಕಗಳ ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮವೊಂದು ಜನರ ಗಮನ ಸೆಳೆದಿದೆ. ಕಳೆದ ಸಹಸ್ರಮಾನ ಹಾಗೂ ಯುಗಗಳಷ್ಟು...
ಅಗ್ಗ ? ಉತ್ಪನ್ನ ಕಾರಣ ಆಮದಾದ ಸುದ್ದಿ ಮುದ್ರಣ, ಹಗುರ ಕೋಟೆಡ್ ಪೇಪರ್ ಆಮದು ಸುಂಕವನ್ನು 5%ಗೆ ಇಳಿಕೆ ಮಾಡಲಾಗಿದೆ. ಕಚ್ಛಾ ಸಕ್ಕರೆ, ಕೃಷಿ-ಜಾನುವಾರು ಆಧರಿತ ಉತ್ಪನ್ನಗಳು,...