Saturday, 26th October 2024

ಚಿಮುಲ್ ನಿಂದ ರೈತರಿಗೆ  ಸಿಹಿ ಸುದ್ದಿ ಪ್ರತಿ ಲೀಟರ್ ಮೇಲೆ ೨ ರೂ ಹೆಚ್ಚಳ

ಚಿಕ್ಕಬಳ್ಳಾಪುರ: ಒಕ್ಕೂಟದ ಆಡಳಿತಾಧಿಕಾರಿ ಅನುಮೋದನೆ ಮೇರೆಗೆ ಕಹಾಮವು ನಂದಿನಿ ಹಾಲು ಮತ್ತು ಮೊಸರಿನ ಮಾರು ಕಟ್ಟೆ ದರಗಳನ್ನು ದಿನಾಂಕ:೨೪.೧೧.೨೦೨೨ ರಿಂದ ಪ್ರತಿ ಲೀಟರ್ , ಕೆ.ಜಿ.ಗೆ ರೂ.೨ ಗಳನ್ನು ಹೆಚ್ಚಿಸಿದ್ದು, ಹೆಚ್ಚಿಸಿದ ಸಂಪೂರ್ಣ ಮೊತ್ತವನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಲು ಸೂಚಿಸಿದೆ. ಜೊತೆಗೆ  ಒಕ್ಕೂಟದ ಹಾಲು ಶೇಖರಣೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆ ಯಲ್ಲಿ, ಒಕ್ಕೂಟವು ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧೀರ್ಘವಾಗಿ ಚರ್ಚಿಸಿ ಹಾಲು ಉತ್ಪಾದಕರು,ಸಂಘಗಳು, ಒಕ್ಕೂಟದ ಹಿತದೃಷ್ಟಿಯಿಂದ ಪ್ರಸ್ತುತ ಹಾಲು ಶೇಖರಣೆ ಮತ್ತು ಗುಣಮಟ್ಟ ಪ್ರೋತ್ಸಾಹಿಸಲು ಚಿಕ್ಕಬಳ್ಳಾಪುರ ಜಿಲ್ಲಾ […]

ಮುಂದೆ ಓದಿ

ಬಾಗೇಪಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಬದ್ಧ

ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರಿಗೆ ಸಾಲದ ಚೆಕ್ ವಿತರಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ ಚಿಕ್ಕಬಳ್ಳಾಪುರ: ಆಂಧ್ರದ ಗಡಿಯಲ್ಲಿರುವ ಬಾಗೇಪಲ್ಲಿ ತಾಲೂಕಿಗೆ ಅಗತ್ಯ ವಿರುವ ನೀರಾವರಿ...

ಮುಂದೆ ಓದಿ

ಕುಮಾರಸ್ವಾಮಿ ಜಿಲ್ಲಾ ಪ್ರವಾಸ ಜೆಡಿಎಸ್ ಪಕ್ಷಕ್ಕೆ ಆನೆಬಲ ತುಂಬಿದೆ : ಕೆ.ಪಿ.ಬಚ್ಚೇಗೌಡ

ಚಿಕ್ಕಬಳ್ಳಾಪುರ : ಪಂಚರತ್ನ ರಥಯಾತ್ರೆಯ ಜಿಲ್ಲಾ ಪ್ರವಾಸದ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ಪಕ್ಷಕ್ಕೆ ಆನೆಬಲ ತಂದುಕೊಟ್ಟಿದ್ದಾರೆ.ಪಕ್ಷದ ಕಾರ್ಯಕರ್ತರು ಯಾವ ಆಮಿಷಗಳಿಗೂ ಒಳಗಾಗದೆ ಪಕ್ಷನಿಷ್ಟೆ ಮೆರೆಯುವ...

ಮುಂದೆ ಓದಿ

ಎಆರ್‌ಟಿಒ ಕಚೇರಿಯಲ್ಲಿ  ಬ್ರಹ್ಮಾಂಡ ಭ್ರಷ್ಟಾಚಾರ : ಕೆಲಸವಾಗಬೇಕಾದರೆ ಇರಲೇಬೇಕು ಮಧ್ಯವರ್ತಿ

ಚಿಂತಾಮಣಿ: ಸಾರ್ವಜನಿಕರಿಗೆ ನೆರವಾಗಲೆಂದು ೪ ವರ್ಷದ ಹಿಂದೆ ಚಿಂತಾಮಣಿ ನಗರದಲ್ಲಿ ಪ್ರಾರಂಭವಾಗಿರುವ ಎಆರ್‌ಟಿಒ ಕಚೇರಿಯು ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿದ್ದು ಜನಸಾಮಾನ್ಯರು ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಮಧ್ಯ ವರ್ತಿಗಳ...

ಮುಂದೆ ಓದಿ

ರಾಜ್ಯವನ್ನು ಏಡ್ಸ್ ಮುಕ್ತವಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯ : ಡಾ.ಕೆ.ಸುಧಾಕರ್

ಪ್ರಾಣೇಶ್ ಹಾಸ್ಯ ಕಾರ್ಯಕ್ರಮ, ವಿದ್ಯಾರ್ಥಿಗಳ ಜಾಥಾ, ಜಾನಪದ ಕಲಾತಂಡಗಳ ಮೆರಗು ಚಿಕ್ಕಬಳ್ಳಾಪುರ: ಜಿಲ್ಲೆಯಯೂ ಸೇರಿದಂತೆ ರಾಜ್ಯವನ್ನು ಏಡ್ಸ್ ಮುಕ್ತವಾಗಿಸಿ ಆರೋಗ್ಯವಂತ ಸಮಾಜ ಕಟ್ಟಲು ಸಾರ್ವಜನಿಕರ ಸಹಕಾರ ಅಗತ್ಯವಿದೆ...

ಮುಂದೆ ಓದಿ

ಕನ್ನಡ ಕಂಪು ಪಸರಿಸಿದ ಎಸ್‌ಜೆಸಿಐಟಿ ಕಾಲೇಜು ಆವರಣ

ಚಿಕ್ಕಬಳ್ಳಾಪುರ: ನಗರದ ಹೊರವಲಯ ಬಿಜಿಎಸ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ  ಕನ್ನಡ ಸಂಘವು ‘ನಿತ್ಯೋತ್ಸವ’ದ ಸಹ ಯೋಗದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಿತು. ಕಾರ್ಯಕ್ರಮ ಅಂಗವಾಗಿ...

ಮುಂದೆ ಓದಿ

ಮಿಶ್ರಬೆಳೆ ಬೇಸಾಯ ಅನುಸರಿಸಿ ಲಾಭ ಪಡೆಯಿರಿ: ಸಂಸದ ಬಿ.ಎನ್.ಬಚ್ಚೇಗೌಡ

ಚಿಕ್ಕಬಳ್ಳಾಪುರ: ಜಿಲ್ಲೆಯ ರೈತಾಪಿ ವರ್ಗವು ಮಿಶ್ರಬೆಳೆ  ಬೇಸಾಯ ಪದ್ದತಿ ಗಳನ್ನು ಅಳವಡಿಕೊಂಡರೆ ಒಂದಲ್ಲಾ ಒಂದು ಬೆಳೆ  ಉತ್ತಮ ಇಳುವರಿ ಯೊಂದಿಗೆ ಹೆಚ್ಚಿನ ಲಾಭ ತಂದು ಕೊಟ್ಟು ನಷ್ಟದಿಂದ...

ಮುಂದೆ ಓದಿ

ಅಂಗನವಾಡಿ ನೌಕರರ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರುವ ಅಂಗನವಾಡಿ ನೌಕರರು ಎದುರಿಸುತ್ತಿರುವ ಸಮಸ್ಯೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಗೌರವಧನವನ್ನು ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು....

ಮುಂದೆ ಓದಿ

ಪೆರೇಸಂದ್ರ ಎಎಸ್‌ಐ ಮನೆ ದರೋಡೆ ಪ್ರಕರಣ, ಆರೋಪಿಗಳ ಬಂಧನ: ಐಜಿಪಿ ಚಂದ್ರಶೇಖರ್

ಚಿಕ್ಕಬಳ್ಳಾಪುರ: ಪೆರೇಸಂದ್ರದಲ್ಲಿರುವ ಎಎಸ್‌ಐ ನಾರಾಯಣಸ್ವಾಮಿ ಅವರ ಮನೆಯ ಮೇಲಿನ ದರೋಡೆ ಪ್ರಕರಣಕ್ಕೆ ಸಂಬ0ಧಿಸಿದ0ತೆ ಐದು ಮಂದಿ ಅಂತರರಾಜ್ಯ ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್...

ಮುಂದೆ ಓದಿ

ಕೆನರಾ ಬ್ಯಾಂಕ್ ವ್ಯವಸ್ಥಾಪಕರ ವಿರುದ್ದ ದೂರು

ಚಿಕ್ಕಬಳ್ಳಾಪುರ: ನಿಯಮ ಬಾಹಿರವಾಗಿ ಹಣ ವರ್ಗಾವಣೆ ಆರೋಪದ ಮೇಲೆ ತಾಲ್ಲೂಕಿನ ನಾಯನಹಳ್ಳಿಯ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಬಿ.ವಿ. ಅಂಜನಿಬಾಯಿ ವಿರುದ್ಧ ಕೆನರಾ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ...

ಮುಂದೆ ಓದಿ