Saturday, 27th July 2024

ಕೊಡಗಿನಲ್ಲಿ ಹಕ್ಕಿಜ್ವರದ ಕಟ್ಟೆಚ್ಚರ

ಕೊಡಗು: ಜಿಲ್ಲೆಯಲ್ಲಿ ಕೊಡಗಿನಲ್ಲಿ ಹಕ್ಕಿಜ್ವರದ ಕಟ್ಟೆಚ್ಚರ ವಹಿಸಲಾಗಿದ್ದು, ಕೇರಳ ಗಡಿಯಲ್ಲಿ ಚೆಕ್ಪೋಸ್ಟ್ ಹಾಕಲಾಗಿದೆ. ಹಾಗೂ ಕೇರಳದಿಂದ ಕೊಡಗು ಜಿಲ್ಲೆಗೆ ಕೋಳಿ ಸಾಗಾಟವನ್ನೂ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಮಾಹಿತಿ ನೀಡಿದರು.

ಮುಂದೆ ಓದಿ

ಕಾಫಿ ಬೆಳೆಗಾರರ ಸಂಭ್ರಮಕ್ಕೆ ತಣ್ಣೀರೆರಚಿದ ಅಕಾಲಿಕ ಮಳೆ

ಕಾರ್ಮಿಕರ ಕೊರತೆ ವನ್ಯಜೀವಿಗಳ ದಾಂಧಲೆಯಿಂದ ಕಂಗೆಟ್ಟಿದ್ದ ಬೆಳೆಗಾರರಿಗೆ ಗಾಯದ ಮೇಲೆ ಮತ್ತೊಂದು ಬರೆ ವಿಶೇಷ ವರದಿ: ಅನಿಲ್ ಎಚ್.ಟಿ.ಮಡಿಕೇರಿ ಕೊಡಗು ಜಿಲ್ಲೆಯಲ್ಲಿ ಜನವರಿ ಮೊದಲ ವಾರದಲ್ಲಿ ಸುರಿಯುತ್ತಿರುವ ಮಳೆ...

ಮುಂದೆ ಓದಿ

ಕಾಫಿ ತೋಟಗಳಲ್ಲಿ ವನ್ಯಜೀವಿ ದಾಂಧಲೆ: ಸ್ಪಂದಿಸದ ಅರಣ್ಯ ಸಚಿವ

ಮಡಿಕೇರಿ: ಕಾಡಾನೆ, ನವಿಲು, ಚಿರತೆ, ಹುಲಿ, ಮಂಗ, ಕಾಡೆಮ್ಮೆ, ಕಾಡುಹಂದಿ ಹಾವಳಿಯಿಂದಾಗಿ ಬೆಳೆಗಾರರಿಗೆ ತೀವ್ರ ನಷ್ಟ ವಾಗುತ್ತಿದ್ದರೂ ಅರಣ್ಯ ಸಚಿವರು ಸ್ಪಂದಿಸುತ್ತಿಲ್ಲ. ಕಾಫಿ ಬೆಳೆಗಾರರ 23 ಸಂಘಟನೆಗಳ...

ಮುಂದೆ ಓದಿ

ಲೋಕೋಪಯೋಗಿ ಇಲಾಖೆಯ ಎಇಇ ನಿಧನ

ಕೊಡಗು: ಮೂಲತಃ ಕುಶಾಲನಗರ ನಿವಾಸಿ ಪಿರಿಯಾಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇಯಾಗಿದ್ದ ಬೋರೇ ಗೌಡ ನಿಧನರಾಗಿದ್ದಾರೆ. ಮತಎಣಿಕೆ ಕೇಂದ್ರದಲ್ಲಿ ಅಧಿಕಾರಿಯಾಗಿ ಕತ೯ವ್ಯ ನಿವ೯ಹಿಸುತ್ತಿದ್ದಾಗಲೇ ಹೖದಯಾಘಾತದಿಂದ...

ಮುಂದೆ ಓದಿ

ಕಾಡುಹಂದಿ ಹಿಡಿಯಲು ಇಟ್ಟಿದ್ದ ಬಲೆಯಲ್ಲಿ ಹುಲಿ ಸೆರೆ

ಕೊಡಗು: ಜಿಲ್ಲೆಯ ಬಾಳೆಲೆ ಗ್ರಾಮದ ಪಶುವೈದ್ಯ ಆಸ್ಪತ್ರೆ ಕಟ್ಟದ ಹಿಂಭಾಗ. ಕಾಡುಹಂದಿಯನ್ನು ಸೆರೆಹಿಡಿಯಲು ಇಟ್ಟಿದ್ದ ಬಲೆಗೆ ಬಿದ್ದು ಹುಲಿಯೊಂದು ಸೆರೆಯಾಗಿದೆ. ಕಳೆದ ಹಲವು ದಿನಗಳಿಂದ ಬಾಳೆಲೆ ಭಾಗದಲ್ಲಿ ಹುಲಿಯೂ...

ಮುಂದೆ ಓದಿ

ಗ್ರಾಮ ಪಂಚಾಯಿತಿ: ಕೊಡಗಿನಲ್ಲಿ ಶೇ.29 ಮತದಾನ

ಕೊಡಗು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೊಡಗಿನಲ್ಲಿ ಶೇಕಡ 29 ಮತದಾನ ನಡೆದಿದೆ. ಗ್ರಾ.ಪಂ. ಮೊದಲ ಹಂತದ ಚುನಾವಣೆಯ ಮತದಾನವು ಬಿರುಸುಗೊಂಡಿದೆ. ಬೆಳಗ್ಗೆ 11 ಗಂಟೆ ವೇಳೆಗೆ ಶೇ.29 ರಷ್ಟು...

ಮುಂದೆ ಓದಿ

ಕೊಡಗು ನಾಳೆ ಮತದಾನ -ಕಾಡಾನೆ ಹಾವಳಿ ಪ್ರದೇಶದಲ್ಲಿ ಕಟ್ಟೆಚ್ಚರ

ಕೊಡಗು: ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ತಾಲೂಕಿನ ಒಟ್ಟು 66 ಗ್ರಾಮಪಂಚಾಯತ್ ಗಳಿಗೆ ನಾಳೆ ನಡೆಯುವ ಚುನಾವಣೆಗೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ...

ಮುಂದೆ ಓದಿ

ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ, ಕೊಡವರ ಪ್ರತಿಭಟನೆ

ಕೊಡಗು: ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ, ಕೊಡವರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿದ್ದರಾಮಯ್ಯ ವಿರುದ್ದ...

ಮುಂದೆ ಓದಿ

ಕೇಂದ್ರ ಸೇವೆಗೆ ಜಿಲ್ಲಾಧಿಕಾರಿ ನಕುಲ್

ಮಡಿಕೇರಿ: ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಕೊಡಗು ಜಿಲ್ಲಾ ಮೂಲದ ಎಸ್.ಎಸ್.ನಕುಲ್ ಅವರನ್ನು ಕೇಂದ್ರ ಸೇವೆಗೆ ನಿಯೋಜಿಸಲಾಗಿದ್ದು ಸಚಿವೆ ನಿಮ೯ಲಾ ಸೀತಾರಾಮನ್ ಅವರ ಕಾಯ೯ದಶಿ೯ಯಾಗಿ ನೇಮಕಗೊಂಡಿದ್ದಾರೆ. ನಕುಲ್, ಕುಶಾಲನಗರದ ಹೆಸರಾಂತ...

ಮುಂದೆ ಓದಿ

ಮತ್ತೆ ಕಾಂಗ್ರೆಸ್ ಕೈಹಿಡಿದ ಕೊಡಗಿನ ಜೀವಿಜಯ

ವಿಶೇಷ ವರದಿ: ಅನಿಲ್‌ ಎಚ್‌.ಟಿ, ಮಡಿಕೇರಿ ಕಾಫಿ ನಾಡಿನಲ್ಲೀಗ ರಾಜಕೀಯ ಲೆಕ್ಕಾಚಾರ ಹಲವರಿಗೆ ಬಿಸಿತುಪ್ಪವಾಗಿರುವ ಜೀವಿಜಯ ಕೊಡಗು ಜಿಲ್ಲೆಯ ಪ್ರಭಾವೀ ರಾಜಕಾರಣಿಗಳಲ್ಲಿ ಒಬ್ಬರಾದ ಬಿ.ಎ.ಜೀವಿಜಯ ಕಾಂಗ್ರೆಸ್‌ಗೆ ಮತ್ತೆ ಸೇರ್ಪಡೆಯಾಗುವ...

ಮುಂದೆ ಓದಿ

error: Content is protected !!