Tuesday, 27th July 2021

ಮಂಡ್ಯದಲ್ಲಿ ಯುವತಿಗೆ ಕಪಾಳ ಮೋಕ್ಷ: ಖಂಡಿಸಿದ ನಟಿ ಪಾರೂಲ್

ಮಂಡ್ಯ: ಮಂಡ್ಯದಲ್ಲಿ ಇತ್ತೀಚೆಗಷ್ಟೇ ಮಹಿಳಾ ಪಿಎಸ್‌ಐ ವಾಹನ ತಪಾಸಣೆ ವೇಳೆ ಯುವತಿಯೊಬ್ಬಳ ಕಪಾಳಕ್ಕೆ ಬಾರಿಸಿದ್ದು, ದೃಶ್ಯಗಳು ಮೊಬೈಲ್‌ ಫೋನ್‌ನಲ್ಲಿ ಸೆರೆಯಾಗಿ ಎಲ್ಲೆಡೆ ವೈರಲ್‌ ಆಗಿತ್ತು. ಇದೀಗ ಈ ಘಟನೆಯನ್ನು ನಟಿ ಪಾರೂಲ್‌ ಯಾದವ್‌ ಕೂಡ ಖಂಡಿಸಿದ್ದಾರೆ. ಮಂಡ್ಯ ಯುವತಿ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದ ಮಹಿಳಾ ಅಧಿಕಾರಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ನಟಿ ಪಾರೂಲ್‌, ‘ಇದು ತಪ್ಪು. ಜನರನ್ನು ರಕ್ಷಿಸಲು ಪೋಲೀಸರು ಇರುವುದೇ ಹೊರತು, ಹಲ್ಲೆ ಮಾಡಿ ಅಧಿಕಾರ ಚಲಾಯಿಸಲಲ್ಲ. ಇದನ್ನು […]

ಮುಂದೆ ಓದಿ

ಮಹಿಳಾ ಪಿಎಸ್ ಐರಿಂದ ಯುವತಿಗೆ ಕಪಾಳ ಮೋಕ್ಷ: ವರದಿ ಕೇಳಿದ ಮಂಡ್ಯ SP

ಮಂಡ್ಯ : ಯುವತಿಯೊಬ್ಬರು ತನ್ನೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆಂದು ಕೋಪಗೊಂಡ ಮಹಿಳಾ ಪಿಎಸ್ ಐ ಸವಿತಾಗೌಡ ಪಾಟೀಲ್ ಯುವತಿಯ ಕಪಾಳಕ್ಕೆ ಬಾರಿಸಿದ ಘಟನೆ ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ...

ಮುಂದೆ ಓದಿ

ರಾಜ್ಯಾದ್ಯಂತ ಕೈಗಾರಿಕಾ ಸ್ಥಾಪನೆಗೆ ಬಳಸದೇ ಇರುವ ಕೆಐಎಡಿಬಿ ನಿವೇಶನಗಳ ಸರ್ವೇ: ಜಗದೀಶ ಶೆಟ್ಟರ್

‌•ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕಾಭಿವೃದ್ದಿಗೆ ಒತ್ತು: ಭರವಸೆ •ಮದ್ದೂರಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶಕ್ಕೇ ಭೇಟಿ •ಮಂಡ್ಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ಮಂಡ್ಯ: ರಾಜ್ಯಾದ್ಯಂತ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ...

ಮುಂದೆ ಓದಿ

ಸಾಹಿತ್ಯಲೋಕಕ್ಕೆ ಮಂಡ್ಯ ನೆಲದ ಕೊಡುಗೆ ಅಪಾರ: ಡಾ.ಅಶ್ವತ್ಥನಾರಾಯಣ

ಮಂಡ್ಯದ ಜನ ಕನ್ನಡ ಭಾಷೆಯನ್ನು ತಾಯಿಯಂತೆ ಪ್ರೀತಿಸುತ್ತಾರೆ – ಸಚಿವ ಡಾ.ನಾರಾಯಣಗೌಡ ಮಂಡ್ಯ: ಕನ್ನಡ ನಾಡು ನುಡಿಗೆ, ಕನ್ನಡ ಸಾಹಿತ್ಯಕ್ಕೆ ಮಂಡ್ಯದ ಸಾಹಿತಿಗಳ, ಕಲಾವಿದರ ಕೊಡುಗೆ ಅಪಾರ...

ಮುಂದೆ ಓದಿ

ಅಭಿಮಾನಿ ಆತ್ಮಹತ್ಯೆ: ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಸಿದ್ದರಾಮಯ್ಯ

ಮಂಡ್ಯ: ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದ ಕೃಷ್ಣನ ಇಚ್ಛೆಯಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ನವರು ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮಕ್ಕೆ ತೆರಳಿ ಅಭಿಮಾನಿಗೆ ಅಂತಿಮ...

ಮುಂದೆ ಓದಿ

ಸಿಬ್ಬಂದಿ ಕೊರತೆ ನೆಪ ಹೇಳದೆ ಕೆಲಸಕ್ಕೆ ಮುಂದಾಗಿ: ಸಚಿವ ಪ್ರಭು ಚವ್ಹಾಣ್

ಮಂಡ್ಯ: ಸಿಬ್ಬಂದಿ ಕೊರತೆ ನೆಪ ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳಬೇಡಿ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡರು. ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪಶುಸಂಗೋಪನೆ...

ಮುಂದೆ ಓದಿ

ಸಮಾಜವನ್ನು ಬದಲಾಯಿಸಲು ಶಿಕ್ಷಣ ಬಿಟ್ಟರೆ ಬೇರೆ ಯಾವುದೇ ಮಾರ್ಗವಿಲ್ಲ: ಡಿಸಿಎಂ

ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಇಂಡಕ್ಷನ್‌ ಕಾರ್ಯಕ್ರಮ ಆದಿಚುಂಚನಗಿರಿ (ಮಂಡ್ಯ): ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ತಳಹಂತದಿಂದ ಉನ್ನತ ಮಟ್ಟದವರೆಗೂ ಬದಲಾವಣೆಗಳನ್ನು ತರುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಶಿಕ್ಷಣ...

ಮುಂದೆ ಓದಿ

ಅಗ್ರಹಾರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 20 ಜನರು ಅಸ್ವಸ್ಥ

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 20 ಜನರು ಅಸ್ವಸ್ಥಗೊಂಡಿರು ವುದು ವರದಿಯಾಗಿದೆ. ಘಟನೆಗೆ ದೊಡ್ಡೆಬಾಲ ಗ್ರಾಮಪಂಚಾಯತಿ ನೌಕರರೇ ಕಾರಣ ಎಂಬ...

ಮುಂದೆ ಓದಿ

ನಟಿ ರಾಧಿಕಾ ಕುಮಾರಸ್ವಾಮಿ ನನಗೆ ಗೊತ್ತಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಮಂಡ್ಯ : ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ಕೊಟ್ಟಿದ್ದಾರೆ. ಏನ್ ಹೇಳ್ತೀರಿ ಎಂದು ಕೇಳಿದ ಮಾಧ್ಯಮದವರಿಗೆ, ಯಾರಪ್ಪ ಅದು.. ಅವರು ಯಾರು ಅಂತ ಗೊತ್ತಿಲ್ಲ.. ಗೊತ್ತಿಲ್ಲದಿದ್ದವರ ಬಗ್ಗೆ...

ಮುಂದೆ ಓದಿ

ವಿಚಾರಣೆಗೆ ಹೆದರಿ ಹನುಮಂತಪ್ಪ ಆತ್ಮಹತ್ಯೆ

ಮಂಡ್ಯ : ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಡಿವೈಎಸ್ಪಿ ಹನುಮಂತಪ್ಪ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಮಹಿಳೆಯನ್ನು ಕೊಲೆಗೈದಿದ್ದ ಪ್ರಕರಣದಲ್ಲಿ ಸಿಕ್ಕಿ ಬೀಳುವ...

ಮುಂದೆ ಓದಿ