ಮೆರವಣಿಗೆ ತಾಲೀಮು ವೇಳೆ ಕಾವೇರಿ ಆನೆಯ ಕಾಲಿಗೆ ಚುಚ್ಚಿದ್ದ ಮೊಳೆಯನ್ನು ಸಿಬ್ಬಂದಿ ತೆಗೆದರು. ಬೆಳಗಿನಿಂದ ಮಧ್ಯಾಾಹ್ನ 1 ಗಂಟೆಯವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧ ಜಂಬೂಸವಾರಿ ತಾಲೀಮು ವೇಳೆ 30 ಮೊಳೆಗಳ ಪತ್ತೆೆ ನಾಡಹಬ್ಬ ದಸರಾ ಮಹೋತ್ಸವದ ನವರಾತ್ರಿಿಯ ಸಂದರ್ಭದಲ್ಲಿ ಅರಮನೆಯಲ್ಲಿ ನಡೆಯುವ ಸಾಂಪ್ರದಾಯಿಕ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ಪ್ರಮುಖವಾಗಿದ್ದು, ಈ ಹಿನ್ನೆೆಲೆಯಲ್ಲಿ ಸೆ.24ರಂದು ದರ್ಬಾರ್ ಹಾಲ್ನಲ್ಲಿ ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯ ಜರುಗಲಿದೆ. ನೂರಾರು ವರ್ಷಗಳಿಂದ ಸಂಪ್ರದಾಯದಂತೆ ನಡೆಸಿಕೊಂಡು […]
ಅ.2ರಂದು ಬನ್ನಿಮಂಟಪದಲ್ಲಿ ಮೈರೋಮಾಂಚನಗೊಳಿಸುವ ವೈಮಾನಿಕ ಪ್ರದರ್ಶನ ರಕ್ಷಣಾ ಸಚಿವಾಲಯದ ಜತೆಗೆ ರಾಜ್ಯ ಸರಕಾರ ಪತ್ರ ವ್ಯವಹಾರ ದೇಶ-ವಿದೇಶದ ಕೋಟ್ಯಂತರ ಪ್ರವಾಸಿಗರ ಕಣ್ಮನ ಸೆಳೆಯುವ ನಾಡಹಬ್ಬ ದಸರಾ ಮಹೋತ್ಸವದ...
ಮೈಸೂರು: ‘ದಸರಾ ಚಲನಚಿತ್ರೋತ್ಸವವನ್ನು ವಿಭಿನ್ನವಾಗಿ ರೂಪಿಸಿದ್ದು, ಮೂರು ಹಂತಗಳಲ್ಲಿ ನಡೆಸಲಾಗುವುದು’ ಎಂದು ದಸರಾ ಚಲನಚಿತ್ರೋೋತ್ಸವ ಉಪ ಸಮಿತಿಯ ವಿಶೇಷಾಧಿಕಾರಿ ಬಿ.ಎನ್.ಗಿರೀಶ್ ಬುಧವಾರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.20ರಿಂದ...
ಪದಗ್ರಹಣ ಕಾರ್ಯಕ್ರಮದಲ್ಲಿ ನಳಿನ್ ಹೇಳಿಕೆ ನನ್ನ ಮೇಲೆ ಯಾರು ಬೇಸರಗೊಂಡಿಲ್ಲ. ಯಡಿಯೂರಪ್ಪರಂತ ನಾಯಕರ ಆರ್ಶಿವಾದ ನನ್ನ ಮೇಲಿದೆ ನಾನು ವಿದ್ಯಾಂಸನಲ್ಲ, ಜ್ಞಾನಿಯೂ ಅಲ್ಲ, ಆದರೆ ಸಂಘದ ಶಾಖೆಯಲ್ಲಿ...
6 ಆನೆಗಳಿಗೆ ಅದ್ಧೂರಿ ಸ್ವಾಾಗತ ಅರಮನೆಯಲ್ಲಿ ಸಡಗರ ಸಂಭ್ರಮದ ವಾತಾವರಣ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಅರ್ಜುನ ಸೇರಿ ಮೊದಲ ಹಂತದಲ್ಲಿ ಆಗಮಿಸಿದ ಆರು ಆನೆಗಳಿಗೆ...