Sunday, 19th May 2024

ಫೇಸ್‌ಬುಕ್‌, ಯೂಟ್ಯೂಬ್‍ನಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ನೇರ ಪ್ರಸಾರ

ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ನಡೆಯುತ್ತಿರುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಫೇಸ್‍ಬುಕ್ ಮತ್ತು ಯೂಟ್ಯೂಬ್‍ನಲ್ಲಿ ನೇರಪ್ರಸಾರವಾಗುತ್ತಿವೆ.

ಫೆಸ್‍ಬುಕ್ ಪೇಜ್ ಲಿಂಕ್ https://www.facebook.com/mysorevarthe/ ಈ ಪೇಜ್‍ನಲ್ಲಿ ನೇರಪ್ರಸಾರ ಸಿಗುತ್ತದೆ. ಈ ಪೇಜ್ ಅನ್ನು ಲೈಕ್ ಮಾಡಿ ಫಾಲೊ ಮಾಡಿದ್ದಲ್ಲಿ, ತಾನಾಗೇ ತಮ್ಮ ಮೊಬೈಲ್‍ಗೆ ನೋಟಫಿಕೇಶನ್ ಬರುತ್ತದೆ. ಈ ಪೇಜ್‍ನಲ್ಲಿ ಕಾರ್ಯಕ್ರಮಗಳ ಮಾಹಿತಿಯನ್ನು ಸಹ ಆಗಾಗ್ಗೆ ಪ್ರಕಟಿಸಲಾಗುತ್ತದೆ. ಇದಲ್ಲದೆ ಯ್ಯೂಟೂಬ್‍ನಲ್ಲಿಯೂ (live stream) ನೇರಪ್ರಸಾರವಾಗಲಿದ್ದು, ಈ ಲಿಂಕ್ https://www.youtube.com/playlist?list=PLvhg-sbsHV_ybFvK6Iu7HLoaOmh3yCcVC ಮೂಲಕ ವೀಕ್ಷಿಸ ಬಹುದು.

ಅ.24ರವರೆಗೆ ಪ್ರತಿ ದಿನ ಸಂಜೆ7:00 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಈಃ ಮತ್ತು YouTube ನಲ್ಲಿ ನೇರಪ್ರಸಾರವಾಗಲಿದೆ ಎಂದು ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!