Thursday, 28th November 2024

ಸಿಂಧನೂರು ಪಿಡಬ್ಲುಡಿ ಕ್ಯಾಂಪ್ ಬಳಿ ಅಪಘಾತ: ವೃದ್ಧ ದಂಪತಿಗೆ ಗಾಯ

ರಾಯಚೂರು: ಜಿಲ್ಲೆ‌ ಸಿಂಧನೂರು ತಾಲ್ಲೂಕಿನ ಪಿಡಬ್ಲುಡಿ ಕ್ಯಾಂಪ್ ಬಳಿ ಮಂತ್ರಾಲ ಯಕ್ಕೆ ಹೋಗಿ ವಾಪಸ್‌ ಬರುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇದರ ಪರಿಣಾಮವಾಗಿ ವೃದ್ಧ ದಂಪತಿಗೆ ಗಂಭೀರ ಗಾಯವಾಗಿದೆ. ಸತ್ಯನಾರಾಯಣ (63) ಹಾಗೂ ರಮಾದೇವಿ (50) ದಂಪತಿಗೆ ಗಂಭೀರ ಗಾಯವಾಗಿದೆ. ಸಂಬಂಧಿ ಶ್ರೀದೇವಿ ಹಾಗೂ ಕಾರು ಚಾಲಕ ಸತ್ಯನಾರಾಯಣಗೂ ಗಾಯವಾಗಿದೆ. ಕಾರ್ ನಲ್ಲಿದ್ದ ಇನ್ನಿಬ್ಬರ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳು ಮೂಲತಃ ಸಿಂಧನೂರು ತಾಲ್ಲೂಕಿನ ಪಗಡದಿನ್ನಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ಕುಟುಂಬ ಸಮೇತರಾಗಿ ಮಂತ್ರಾ […]

ಮುಂದೆ ಓದಿ

ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ: ನಮಗ್ಯಾಗೆ ಶಿಕ್ಷೆ? ವ್ಯಾಪಾರಿಗಳ ಆಕ್ರೋಶ

ಶಿವಮೊಗ್ಗ: ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸದಾ ಜನ ಜಂಗುಲಿಯಿಂದ ತುಂಬಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಗಾಂಧಿ ಬಜಾರ್‌ನಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್‌ ಮಾಡಿ,...

ಮುಂದೆ ಓದಿ

ಸೆಕ್ಷನ್ 144 ಜಾರಿ: ಕುವೆಂಪು ವಿವಿ ವಿದ್ಯಾರ್ಥಿಗಳಿಗೆ ರಜೆ

ಶಂಕರಘಟ್ಟ : ಸೆಕ್ಷನ್ 144 ಜಾರಿಗೊಳಿಸಿರುವುದರಿಂದ ಶಿವಮೊಗ್ಗ ಮತ್ತು ಭದ್ರಾವತಿ ನಗರ ಪ್ರದೇಶದ ಶಾಲೆ ಮತ್ತು ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ಆ.16ರಂದು ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ...

ಮುಂದೆ ಓದಿ

ರಾಷ್ಟ್ರಧ್ವಜವನ್ನು ಆರ್ ಎಸ್ ಎಸ್ ನವರು ಒಪ್ಪಲ್ಲ

ಮಧುಗಿರಿ : ದೇಶದ ಹಿತ ಹಾಗೂ ರಾಷ್ಟ್ರವನ್ನು ಆರ್ ಎಸ್ ಎಸ್ ನವರು ಎಂದಿಗೂ ಒಪ್ಪಲ್ಲ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಟೀಕಿಸಿದರು. ತಾಲೂಕಿನ ದೊಡ್ಡೇರಿಯಿಂದ ಪಟ್ಟಣದ...

ಮುಂದೆ ಓದಿ

ಸೆಕ್ಷನ್ 144 ಜಾರಿ: ಸಾಂಸ್ಕೃತಿಕ ಕಾರ್ಯಕ್ರಮ ರದ್ದು

ಶಿವಮೊಗ್ಗ: ನಗರದಲ್ಲಿ‌ ಸೆಕ್ಷನ್ 144 ಜಾರಿಯಾದ ಹಿನ್ನೆಲೆಯಲ್ಲಿ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ರದ್ದುಗೊಳಿಸಲಾಗಿದೆ. ನಗರದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಸಲುವಾಗಿ...

ಮುಂದೆ ಓದಿ

ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಅದ್ಧೂರಿ ಆಚರಣೆ

ಕೋಲಾರ: ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕಾ ಆಡಳಿತ ಮಂಡಳಿಯ ವತಿಯಿಂದ ೭೫ ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಸಮಾರಂಭವನ್ನು...

ಮುಂದೆ ಓದಿ

ಕೋಲಾರ ಸೇತುವೆಯಿಂದ ಉತ್ತರ ದಕ್ಷಿಣದ ಕೊಂಡಿ ಜೋಡಣೆ: ಎಸ್.ಕೆ ಬೆಳ್ಳುಬ್ಬಿ

ಕೋಲಾರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುವತ್ತ ಸಾಗುತ್ತಿದೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದರು. ಪಟ್ಟಣದಲ್ಲಿ ಸ್ವಾತಂತ್ರ‍್ಯ ಭಾರತದ ಅಮೃತ ಮಹೋತ್ಸವ ಹಾಗೂ...

ಮುಂದೆ ಓದಿ

ಅಮಾನಿಕೆರೆ ಪಾರ್ಕಿನಲ್ಲಿ ಹಾರಾಡುತ್ತಿದೆ 213 ಅಡಿ ಎತ್ತರದ ರಾಷ್ಟ್ರಧ್ವಜ

ರಾಷ್ಟ್ರಧ್ವಜದ ವಿಶೇಷ 213 ಅಡಿ ಎತ್ತರ. 48 ಅಡಿ ಅಗಲ. 72 ಅಡಿ ಉದ್ದ. ತುಮಕೂರು: ಅಮಾನಿಕೆರೆ ಪಾರ್ಕಿನಲ್ಲಿ 213 ಅಡಿ ಉದ್ದದ ರಾಷ್ಟ್ರಧ್ವಜ ಎಲ್ಲರ ಗಮನ...

ಮುಂದೆ ಓದಿ

ಯೋಧರಿಂದಲೇ ಧ್ವಜಾರೋಹಣ

ಬೆಳಗಾವಿ: ದೇಶದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕಾಲಗುಡ್ಡ ಗ್ರಾಮಸ್ಥರೆಲ್ಲ ಸೇರಿ ವಿಶೇಷವಾಗಿ ಸ್ವತಂತ್ರ ದಿನದ ಅಮೃತ ಮಹೋತ್ಸವವನ್ನು ಆಚರಣೆ ಮಾಡಿದ್ದಾರೆ....

ಮುಂದೆ ಓದಿ

ಯುವ ಜನಾಂಗಕ್ಕೆ ರಾಷ್ಟ್ರ ಪ್ರೇಮದ ದೀಕ್ಷೆ ನೀಡಿ ಹುರಿದುಂಬಿಸಬೇಕು : ಡಾ.ಎಂ.ಆರ್.ಹುಲಿನಾಯ್ಕರ್

ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳಲ್ಲಿ 76ನೇ ಸ್ವಾತಂತ್ರೋತ್ಸವ ದಿನಾಚರಣೆ ತುಮಕೂರು: ಭಾರತವು ತನ್ನದೇ ಆದ ಶಕ್ತಿಯಿಂದ ಜ್ಞಾನ ಮತ್ತು ಬೆಳಕು ಹೊಂದಿರುತ್ತದೆ ಹಾಗೂ ಜ್ಞಾನದಿಂದ ತಲ್ಲಿನ ವಾಗಿರುವುದು ಭಾರತಾಂಬೆ....

ಮುಂದೆ ಓದಿ