Wednesday, 27th November 2024

ತುಮಕೂರಿಗೆ ಆಗಮಿಸಿದ ರಾಜೀವ್ಗಾಂಧಿ ಸದ್ಭಾವನಾ ಜ್ಯೋತಿಯಾತ್ರೆ

ತುಮಕೂರು: ದಿವಂಗತ ರಾಜೀವ್ ಗಾಂಧಿಯವರ ಸ್ಮರಣರ‍್ಥ ತಮಿಳುನಾಡಿನ ಪೆರಂಬು ದೂರಿನ ರಾಜೀವ್ ಗಾಂಧಿ ಸ್ವಾರಕದ ಬಳಿ ಜ್ಯೋತಿ ಉದ್ಘಾಟಿಸಿ ವಿವಿಧ ರಾಜ್ಯಗಳ ಮರ‍್ಗವಾಗಿ ನವದೆಹಲಿಯ ವೀರಭೂಮಿಗೆ ತಲುಪಲಿದೆ. ಕಳೆದ ೩೧ ರ‍್ಷಗಳಿಂದ ರಾಜೀ ವ್ಗಾಂಧಿ ಸದ್ಭಾವನಾ ಜ್ಯೋತಿಯಾತ್ರೆ ಹಮ್ಮಿಕೊಳ್ಳುತ್ತಿರುವುದು ವಿಶೇಷವಾಗಿದೆ. ಅದರಂತೆ ಈ ರ‍್ಷದ ಜ್ಯೋತಿಯಾತ್ರೆ ಸಾಗುವ ಮರ‍್ಗಮಧ್ಯೆ ತುಮಕೂರು ನಗರಕ್ಕೆ ಆಗಮಿ ಸಿದ ಸಂರ‍್ಭ ಮಾಜಿ ಶಾಸಕ, ಕೆಪಿಸಿಸಿ ಪ್ರಧಾನ ಕರ‍್ಯರ‍್ಶಿ ಡಾ.ರಫೀಕ್ಅಹ್ಮದ್ ಜ್ಯೋತಿ ಯನ್ನು ಸ್ವಾಗತಿಸಿ, ರಾಜೀವ್ಗಾಂಧಿ ಸದ್ಭಾವನಾಜ್ಯೋತಿಯಾತ್ರೆ ಸಮಿತಿಗೆ ಅಭಿ ನಂದನೆ ಸಲ್ಲಿಸಿದರು. […]

ಮುಂದೆ ಓದಿ

ಬೀದಿ ಬದಿ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ನೀಡಲು ಸೂಚನೆ

ತುಮಕೂರು: ಕೇಂದ್ರ ರ‍್ಕಾರ ಬೀದಿಬದಿ ವ್ಯಾಪಾರಿಗಳಿಗೆಂದು ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದು, ಅಧಿಕಾರಿಗಳು ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಕರ‍್ಡುಗಳನ್ನು ವಿತರಿಸಿ ಸಾಲಸೌಲಭ್ಯ ಒದಗಿಸುವತ್ತ ಕರ‍್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ...

ಮುಂದೆ ಓದಿ

ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಸತ್ಯಾಂಶವಿಲ್ಲ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಸಿಎಂ ಬದಲಾವಣೆ ಬಗ್ಗೆ ಚರ್ಚೆಗೆ ತೆರೆ ಎಳೆದಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಸತ್ಯಾಂಶವಿಲ್ಲ. ಅಂತಹ ಯಾವುದೇ ವಿಚಾರವೂ ಬಿಜೆಪಿಯಲ್ಲಿ ನಡೆದಿಲ್ಲ ಎಂದು...

ಮುಂದೆ ಓದಿ

#BBMP

ಮೀಸಲಾತಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಇಂದು ಕಡೆಯ ದಿನ

ಬೆಂಗಳೂರು: ಬಿಬಿಎಂಪಿ ಚುನಾವಣೆಯ ಸಂಬಂಧ ಮೀಸಲಾತಿ ಪಟ್ಟಿಗೆ ಪ್ರತಿಪಕ್ಷಗಳು ಸೇರಿದಂತೆ ಆಡಳಿತ ಪಕ್ಷದ ಸದಸ್ಯ ರಿಂದಲೂ ತೀವ್ರವಾದ ಆಕ್ಷೇಪ ಕೇಳಿ ಬಂದಿತ್ತು. ಆಕ್ಷೇಪಣೆಯನ್ನು ಸಲ್ಲಿಸಲು ಆ.10 ಕಡೆಯ...

ಮುಂದೆ ಓದಿ

ಖಾಸಗಿ ಬಸ್ ಪಲ್ಟಿ: 20ಕ್ಕೂ ಹೆಚ್ಚು ಜನರಿಗೆ ಗಾಯ

ದಾವಣಗೆರೆ : ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣೆಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಪರಿಣಾಮ 20ಕ್ಕೂ ಹೆಚ್ಚು...

ಮುಂದೆ ಓದಿ

ವಿಮಾನ ನಿಲ್ದಾಣದಲ್ಲಿ 3ಡಿ ಮುದ್ರಣ ಸೌಲಭ್ಯಕ್ಕೆ ಅಸ್ತು

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದ ಆವರಣದಲ್ಲಿ ಪೀಕೆ ಸಮೂಹದ ಸಹಯೋಗದಡಿ ಆಧುನಿಕ 3ಡಿ ಮುದ್ರಣ ಸೌಲಭ್ಯವನ್ನು ಅನಾವರಣಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಪೀಕೆ ಗ್ರೂಪ್ ಮತ್ತು ಬೆಂಗಳೂರು ಏರ್‌ಪೋರ್ಟ್...

ಮುಂದೆ ಓದಿ

ಕಾರ‍್ಮಿಕರು ಸಂಸ್ಥೆಯ ಬಗ್ಗೆ ಕಾಳಜಿ ವಹಿಸಬೇಕು: ಡಾ.ಭಾನುಪ್ರಕಾಶ್

ತುಮಕೂರು: ಕಾರ‍್ಮಿಕರು ತಮ್ಮ ಸಂಸ್ಥೆಯ ಏಳಿಗೆಯ ಬಗ್ಗೆ ಇರುವಷ್ಟೇ ಕಾಳಜಿಯನ್ನು ತಮ್ಮ ಆರೋಗ್ಯದ ಮೇಲಿದ್ದರೆ ಉತ್ತಮ ಆರೋಗ್ಯದೊಂದಿಗೆ ಸಂಸ್ಥೆಯ ಏಳಿಗೆಯಲ್ಲೂ ಪ್ರಮುಖ ಪಾತ್ರ ವಹಿಸಬಹುದು ಎಂದು ಸಿದ್ಧಗಂಗಾ...

ಮುಂದೆ ಓದಿ

ಸೆಲ್ಫಿ ತೆಗೆಯಲು ಜಲಪಾತಕ್ಕೆ ಬಿದ್ದ ಯುವತಿ ನಾಪತ್ತೆ

ಶಿರಸಿ : ಅಂದು ೬ ಗೆಳೆಯರು ಸೇರಿ ಶಿರಸಿಯ ಪ್ರಸಿದ್ಧ ಶಿವಗಂಗಾ ಜಲಪಾತಕ್ಕೆ ಮಸ್ತಿಗೆ ತೆರಳಿದ್ದರು. ಆದರೆ ಅಲ್ಲಿ ಮಸ್ತಿಗಿಂತ ಮೊದಲು ನಡೆದದ್ದು ಅಪಘಾತ ! ಓರ್ವ...

ಮುಂದೆ ಓದಿ

ಶಾಲಾ ಮಟ್ಟದಲ್ಲಿ ಸ್ಕೌಟ್ಸ್, ಗೈಡ್ಸ್ ಅಳವಡಿಕೆಯಾಗಬೇಕು

ತುಮಕೂರು: ಸ್ಕೌಟ್ ಮತ್ತು ಗೈಡ್ಸ್ ಕರ‍್ಯಕ್ರಮಗಳನ್ನು ಶಾಲಾ ಮಟ್ಟಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಬಿರ‍್ಪಿ ಮತ್ತು ಸಿರ‍್ಪಿಗಳು ಹೆಚ್ಚಿನ ಮುತುವರ್ಜಿ ವಹಿಸುವಂತೆ ಡಿಡಿಪಿಐ ಸಿ.ನಂಜಯ್ಯ ತಿಳಿಸಿದ್ದಾರೆ. ನಗರದ...

ಮುಂದೆ ಓದಿ

ಸಂತ್ರಸ್ತರಿಗೆ ಸಕಾಲದಲ್ಲಿ ಪರಿಹಾರ ನೀಡಿ

ಮಳೆಯಿಂದ ಜಿಲ್ಲೆಯಲ್ಲಿ ೧,೩೧೧ ಮನೆಗಳಿಗೆ ಹಾನಿ ೪೮೧೩.೯೦ ಹೆಕ್ಟೇರ್ ಬೆಳೆ ಹಾನಿ ಸಕಾಲದಲ್ಲಿ ಪರಿಹಾರ ಕೊಡುವಂತೆ ಸಚಿವ ಭೈರತಿ ಬಸವರಾಜ್ ಸೂಚನೆ ದಾವಣಗೆರೆ: ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ...

ಮುಂದೆ ಓದಿ