Saturday, 7th September 2024

ದಕ್ಷಿಣ ಫ್ಲೋರಿಡಾದಲ್ಲಿ ಗುಂಡಿನ ದಾಳಿ: ಇಬ್ಬರ ಸಾವು, 25 ಜನರಿಗೆ ಗಾಯ

ಮಿಯಾಮಿ: ದಕ್ಷಿಣ ಫ್ಲೋರಿಡಾದ ಔತಣಕೂಟ ಸಭಾಂಗಣದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು, 20 ರಿಂದ 25 ಜನರು ಗಾಯ ಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಹಿಯಾಲಿಯಾ ಬಳಿಯ ವಾಯುವ್ಯ ಮಿಯಾಮಿ-ಡೇಡ್ ಕೌಂಟಿಯ ಎಲ್ ಮುಲಾ ಔತಣಕೂಟದಲ್ಲಿ ಭಾನುವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ. ಸಂಗೀತ ಕಚೇರಿಗಾಗಿ ಔತಣಕೂಟ ಸಭಾಂಗಣವನ್ನು ಬಾಡಿಗೆಗೆ ನೀಡಲಾಗಿತ್ತು. ಮೂರು ಜನರು ಕಾರಿನಿಂದ ಹೊರಬಂದು, ಹೊರಗೆ ನೆರೆದಿದ್ದ ಗುಂಪಿನ ಮೇಲೆ ಗುಂಡಿನ ಮಳೆಗರೆದರು ಎಂದು ಪೊಲೀಸ್ ನಿರ್ದೇಶಕ ಆಲ್ಫ್ರೆಡೋ ತಿಳಿಸಿದ್ದಾರೆ.

ಮುಂದೆ ಓದಿ

ಭಾರತಕ್ಕೆ ಎರಿಕ್‌ ಗಾರ್ಸೆಟ್ಟಿ ರಾಯಭಾರಿ ?

ವಾಷಿಂಗ್ಟನ್‌: ಭಾರತದಲ್ಲಿನ ಅಮೆರಿಕದ ಮುಂದಿನ ರಾಯಭಾರಿಯಾಗಿ ಎರಿಕ್‌ ಗಾರ್ಸೆಟ್ಟಿ ನೇಮಕಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಗಾರ್ಸೆಟ್ಟಿ ಅವರು, ಬೈಡನ್‌ ಅವರ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಹ ಉಸ್ತುವಾರಿಯಾಗಿದ್ದರು....

ಮುಂದೆ ಓದಿ

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್: ಎಂಟು ಮಂದಿ ಸಾವು

ಸ್ಯಾನ್ ಫ್ರಾನ್ಸಿಸ್ಕೋ: ಕ್ಯಾಲಿಫೋರ್ನಿಯಾದಲ್ಲಿ ಬುಧವಾರ ರೈಲ್ವೆ ಯಾರ್ಡ್ ನ ಉದ್ಯೋಗಿ ಗುಂಡಿನ ದಾಳಿ ನಡೆಸಿದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋದ ಸ್ಯಾನ್ ಜೋಸ್...

ಮುಂದೆ ಓದಿ

ಲಸಿಕೆ ಹಾಕಿಸಿಕೊಂಡಿದ್ದ ಮೊದಲ ವ್ಯಕ್ತಿ ವಿಲಿಯಂ ನಿಧನ

ಲಂಡನ್: ಪ್ರಪಂಚದಲ್ಲಿಯೇ ಮೊದಲ ಬಾರಿ ಕರೋನಾ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಎಂಬ ಇತಿಹಾಸ ಸೃಷ್ಟಿಸಿದ್ದ ಬ್ರಿಟನ್‌ ದೇಶದ ವಿಲಿಯಂ ಷೇಕ್ಸ್‌ಪಿಯರ್(81) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಡಿಸೆಂಬರ್ 8, 2020ರಂದು,...

ಮುಂದೆ ಓದಿ

ಭಾರತದ ತೊರೆದಿದ್ದ ಮೆಹುಲ್ ಚೋಕ್ಸಿ ಅಂಟಿಗಾದಲ್ಲೂ ನಾಪತ್ತೆ

ಆಂಟಿಗಾ: ಭಾರತ ತೊರೆದು ಅಂಟಿಗಾ ದ್ವೀಪ ರಾಷ್ಟ್ರದಲ್ಲಿ ನೆಲೆ ಕಂಡುಕೊಂಡಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ವಜ್ರ ವ್ಯಾಪಾರಿ, ಗೀತಾಂಜಲಿ ಸಮೂಹದ ಮೆಹುಲ್...

ಮುಂದೆ ಓದಿ

ಕರೋನಾ ವೈರಸ್‌ ಮೌಂಟ್ ಎವರೆಸ್ಟ್ ಏರಿತ್ತಾ ?

ವಿಶ್ವದ ಎತ್ತರದ ಶಿಖರಗಳಂದು ಮೌಂಟ್ ಎವರೆಸ್ಟ್. ಪ್ರತಿ ಪರ್ವತಾರೋಹಿಗೂ ಜೀವನದಲ್ಲಿ ಒಂದೇ ಒಂದು ಸಲ ಆದರೂ ಮೌಂಟ್ ಎವರೆ ಏರಬೇಕು ಅನ್ನೋದೇ ದೊಡ್ಡ ಕನಸಾಗಿರುತ್ತದೆ. ಆ ಕನಸು...

ಮುಂದೆ ಓದಿ

ಮೌಂಟ್ ಯಿರಾಗೊಂಗೋದಲ್ಲಿ ಜ್ವಾಲಾಮುಖಿ: 15 ಮಂದಿ ಸಾವು

ಗೋಮಾ: ಕಾಂಗೋ ದೇಶದ ಈಶಾನ್ಯ ಪ್ರಾಂತ್ಯದಲ್ಲಿ ಸಂಭವಿಸಿದ ಜ್ವಾಲಾಮುಖಿಯಿಂದ ಲಾವಾರಸ ಉಕ್ಕಿ, 15 ಮಂದಿ ಮೃತ ಪಟ್ಟು, 500ಕ್ಕೂ ಹೆಚ್ಚು ಮನೆಗಳು ನಾಶವಾಗಿದೆ. ಮೌಂಟ್ ಯಿರಾಗೊಂಗೋದಲ್ಲಿ ಜ್ವಾಲಾಮುಖಿ...

ಮುಂದೆ ಓದಿ

ಓಹಿಯೋ: ಶೂಟೌಟ್’ನಲ್ಲಿ 12 ಮಂದಿ ಸಾವು

ವಾಷಿಂಗ್ಟನ್: ಅಮೆರಿಕದ ವಿವಿಧೆಡೆ ನಡೆದ ಶೂಟೌಟ್ ಪ್ರಕರಣಗಳಲ್ಲಿ 12 ಮಂದಿ ಮೃತಪಟ್ಟು ಕನಿಷ್ಠ 50 ಮಂದಿ ಗಾಯ ಗೊಂಡಿದ್ದಾರೆ. ಅಧ್ಯಕ್ಷ ಜೋ ಬೈಡನ್ ಅವರ ಬಂದೂಕು ಹಿಂಸಾಚಾರ...

ಮುಂದೆ ಓದಿ

ಹವಾಮಾನ ವೈಪರೀತ್ಯಕ್ಕೆ ಸಿಲುಕಿ 21 ಮಂದಿ ಓಟಗಾರರ ಸಾವು

ಬೀಜಿಂಗ್: ಚೀನಾದ ಗನ್ಸು ಪ್ರಾಂತ್ಯದಲ್ಲಿ ಮಳೆ, ಭಾರೀ ಗಾಳಿಗೆ ಸಿಲುಕಿ 21 ಮಂದಿ ಓಟಗಾರರು ಮೃತಪಟ್ಟಿದ್ದಾರೆ. ವಾಯುವ್ಯ ಗನ್ಸು ಪ್ರಾಂತ್ಯದ ಬೈಯಿನ್ ನಗರದ ಸಮೀಪವಿರುವ ಯೆಲ್ಲೊ ರಿವರ್...

ಮುಂದೆ ಓದಿ

100 ಪರ್ವತಾರೋಹಿಗಳಿಗೆ ಕರೋನಾ ಸೋಂಕು ದೃಢ

ಕಠ್ಮಂಡು: ‘ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ ಪರ್ವತದಲ್ಲಿ ಸುಮಾರು 100 ಪರ್ವತಾರೋಹಿಗಳು ಮತ್ತು ಸಿಬ್ಬಂದಿಗೆ ಕರೋನಾ ಸೋಂಕು ತಗುಲಿದೆ’ ಎಂದು ವರದಿಯಾಗಿದೆ. ಪರ್ವತಾರೋಹಣದ ಗೈಡ್‌ ತಿಳಿಸಿದ್ದಾರೆ....

ಮುಂದೆ ಓದಿ

error: Content is protected !!