Thursday, 19th September 2024

ಕೋವಿಡ್‌-19 ಪರಿಹಾರ ಪ್ಯಾಕೇಜ್‌ಗೆ ಅನುಮೋದನೆ ಪಡೆಯುವಲ್ಲಿ ಅಧ್ಯಕ್ಷ ಬೈಡನ್‌ ಯಶಸ್ವಿ

ವಾಷಿಂಗ್ಟನ್‌: ಸುಮಾರು 1.9 ಟ್ರಿಲಿಯನ್‌ ಡಾಲರ್‌ ಮೊತ್ತದ ಕೋವಿಡ್‌-19 ಪರಿಹಾರ ಪ್ಯಾಕೇಜ್‌ಗೆ ಅಮೆರಿಕದ ಸಂಸತ್‌ ಅನುಮೋದನೆ ನೀಡಿದೆ. 219-212 ಮತಗಳಿಂದ ಪ್ಯಾಕೇಜ್‌ಗೆ ಅನುಮೋದನೆ ಪಡೆಯುವ ಮೂಲಕ ಅಧ್ಯಕ್ಷ ಜೋ ಬೈಡನ್‌ ಗೆಲುವು ಕಂಡುಕೊಂಡರು. ಪ್ಯಾಕೇಜ್‌ ಬಹಳ ವೆಚ್ಚದಾಯಕವಾಗಿದೆ. ಶಿಕ್ಷಣಕ್ಕೆ ಕಡಿಮೆ ಅನುದಾನ ಸಿಗಲಿದೆ. ಡೆಮಾಕ್ರಟಿಕ್‌ ಸಂಸದರ ಕ್ಷೇತ್ರಗಳಿಗೆ ಉದಾರವಾಗಿ ಅನುದಾನ ನೀಡುವ ಉದ್ದೇಶದಿಂದ ಪ್ಯಾಕೇಜ್‌ ರೂಪಿಸಲಾಗಿದೆ’ ಎಂದು ರಿಪಬ್ಲಿಕನ್‌ ಪಕ್ಷದ ಕೆಲವು ಸಂಸದರು ಟೀಕಿಸಿದ್ದಾರೆ. ಕನಿಷ್ಠ ವೇತನ ಹೆಚ್ಚಳ ಅಂಶವನ್ನು ಈ ಪ್ಯಾಕೇಜ್‌ನಿಂದ ಕೈಬಿಡಬೇಕು ಎಂಬ ಬೇಡಿಕೆಗೆ ಮಣಿದ […]

ಮುಂದೆ ಓದಿ

ವಸತಿ ಶಾಲೆಯೊಂದರಿಂದ 300 ಬಾಲಕಿಯರ ಅಪಹರಣ

ಲಾಗೋಸ್‌: ಉತ್ತರ ನೈಜೀರಿಯಾದ ವಸತಿ ಶಾಲೆಯೊಂದರಿಂದ 300ಕ್ಕೂ ಹೆಚ್ಚು ಬಾಲಕಿಯರನ್ನು ಬಂದೂಕುಧಾರಿಗಳು ಶುಕ್ರವಾರ ಅಪಹರಿಸಿದ್ದಾರೆ. ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರ ಸಾಮೂಹಿಕ...

ಮುಂದೆ ಓದಿ

ವಿಶ್ವಸಂಸ್ಥೆಯ ಯುಎನ್‌ಇಪಿ ನ್ಯೂಯಾರ್ಕ್ ಕಚೇರಿ ಮುಖ್ಯಸ್ಥೆಯಾಗಿ ಲಿಜಿಯಾ ನರೋನ್ಹಾ

ವಿಶ್ವಸಂಸ್ಥೆ: ಭಾರತ ಮೂಲದ ಆರ್ಥಿಕ ತಜ್ಞೆ ಲಿಜಿಯಾ ನರೋನ್ಹಾ ಅವರನ್ನು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (ಯುಎನ್‌ಇಪಿ) ನ್ಯೂಯಾರ್ಕ್ ಕಚೇರಿ ಮುಖ್ಯಸ್ಥೆ ಹಾಗೂ ಸಹಾಯಕ ಪ್ರಧಾನ ಕಾರ್ಯದರ್ಶಿಯನ್ನಾಗಿ ವಿಶ್ವಸಂಸ್ಥೆಯ...

ಮುಂದೆ ಓದಿ

ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿಯಾಗಿ ಲಿಂಡಾ ಥಾಮಸ್‌-ಗ್ರೀನ್‌ಫೀಲ್ಡ್ ಆಯ್ಕೆ

ವಾಷಿಂಗ್ಟನ್‌: ಲಿಂಡಾ ಥಾಮಸ್‌-ಗ್ರೀನ್‌ಫೀಲ್ಡ್‌ ಅವರನ್ನು ವಿಶ್ವಸಂಸ್ಥೆಯ ಮುಂದಿನ ಅಮೆರಿಕದ ರಾಯಭಾರಿಯಾಗಿ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶಿಸಿದ್ದು, ಅಮೆರಿಕದ ಸೆನೆಟ್‌ ದೃಢಪಡಿಸಿದೆ. ನೂರು ಸದಸ್ಯರ ಸೆನೆಟ್ ಥಾಮಸ್-ಗ್ರೀನ್‌ಫೀಲ್ಡ್ ಅವರನ್ನು...

ಮುಂದೆ ಓದಿ

ಸಿಬ್ಬಂದಿ ನಿರ್ವಹಣಾ ಕಚೇರಿ ಮುಖ್ಯಸ್ಥರಾಗಿ ಕಿರಣ್ ಅಹುಜಾ ಆಯ್ಕೆ

ವಾಷಿಂಗ್ಟನ್: ಅಮೆರಿಕದ ಎರಡು ಕೋಟಿ ನೌಕರರನ್ನು ನಿರ್ವಹಿಸುವ, ಸಿಬ್ಬಂದಿ ನಿರ್ವಹಣಾ ಕಚೇರಿ ಮುಖ್ಯಸ್ಥರನ್ನಾಗಿ ಭಾರತೀಯ-ಅಮೆರಿಕನ್ ವಕೀಲ ಮತ್ತು ಹಕ್ಕುಗಳ ಹೋರಾಟಗಾರ ಕಿರಣ್ ಅಹುಜಾ ಅವರನ್ನು ಅಮೆರಿಕ ಅಧ್ಯಕ್ಷ...

ಮುಂದೆ ಓದಿ

ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಕಾರು ಅಪಘಾತ

ಕ್ಯಾಲಿಫೋರ್ನಿಯಾ: ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಕಾರು ಅಪಘಾತಕ್ಕೀಡಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ವತ್ರೆಗೆ ದಾಖಲಿಸಲಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಂಗಳವಾರ ಈ ಘಟನೆ ಸಂಭವಿಸಿದೆ. ಕಾರು...

ಮುಂದೆ ಓದಿ

ಕೋವಿಡ್ ಕರ್ಫ್ಯೂ ಉಲ್ಲಂಘನೆ: ದಂಡ ವಿಧಿಸದೆ, ಚುಂಬಿಸಿಕೊಂಡ ಪೊಲೀಸ್‌

ಪೆರು: ಪೆರು ದೇಶದಲ್ಲಿ ಪೊಲೀಸ್ ಅಧಿಕಾರಿ ದಂಡ ವಿಧಿಸುವ ಬದಲು ಮಹಿಳೆಯೊಬ್ಬಳಿಂದ ಚುಂಬನ ಪಡೆದಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ. ವೈರಲ್ ಆಗಿರುವ ಸಿಸಿಟಿವಿ ವಿಡಿಯೋ ತುಣುಕಿನಲ್ಲಿ, ಲಿಮಾದಲ್ಲಿ ಕೋವಿಡ್ ಕರ್ಫ್ಯೂ...

ಮುಂದೆ ಓದಿ

ಲಿಬರಲ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿಲ್ಪಾ ಹೆಗ್ಡೆ ಆಯ್ಕೆ

ಮೆಲ್ಬರ್ನ್: ಜಿಲ್ಲೆಯ ಶಿಲ್ಪಾ ಹೆಗ್ಡೆ (44) ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಲಿಬರಲ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಉಡುಪಿಯ ಪೆರ್ಡೂರು ಮೂಲದ ಶಿಲ್ಪಾ,...

ಮುಂದೆ ಓದಿ

ಸಂಸತ್ತಿನಲ್ಲಿಯೇ ಅತ್ಯಾಚಾರ ಆರೋಪ: ಕ್ಷಮೆ ಯಾಚಿಸಿದ ಪ್ರಧಾನಿ ಮಾರಿಸನ್‌

ಕ್ಯಾನ್‌ಬೆರಾ: ಸಹೋದ್ಯೋಗಿಯೊಬ್ಬರಿಂದ ದೇಶದ ಸಂಸತ್ತಿನಲ್ಲಿಯೇ ಅತ್ಯಾಚಾರಕ್ಕೊಳಗಾಗಿರುವುದಾಗಿ ಆರೋಪಿಸಿರುವ ಮಹಿಳೆಯೊಬ್ಬರಿಗೆ ಆಸ್ಟ್ರೇಲಿಯಾದ ಪ್ರಧಾನಿ ಮಾರಿಸನ್ ಮಂಗಳವಾರ ಕ್ಷಮೆಯಾಚಿಸಿದ್ದಾರೆ. ರಕ್ಷಣಾ ಸಚಿವ ಲಿಂಡಾ ರೆನಾಲ್ಡ್ಸ್ ಕಚೇರಿಯಲ್ಲಿ 2019ರ ಮಾರ್ಚ್‌ನಲ್ಲಿ ಮೋರಿಸನ್‌ರ...

ಮುಂದೆ ಓದಿ

ಯುಎನ್‌ಸಿಡಿಎಫ್‌ನ ಅತ್ಯುನ್ನತ ಹುದ್ದೆಗೆ ಪ್ರೀತಿ ಸಿನ್ಹಾ ನೇಮಕ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಬಂಡವಾಳ ಅಭಿವೃದ್ಧಿ ನಿಧಿಯ ಭಾರತೀಯ ಮೂಲದ ಹೂಡಿಕೆ ಮತ್ತು ಅಭವೃದ್ಧಿ ಬ್ಯಾಂಕರ್‌ ಪ್ರೀತಿ ಸಿನ್ಹಾ ರನ್ನು ಕಾರ್ಯನಿರ್ವಾಹಕ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ. ಯುಎನ್‌ಸಿಡಿಎಫ್‌ನ ಅತ್ಯುನ್ನತ...

ಮುಂದೆ ಓದಿ