Monday, 16th September 2024

ವಿಶ್ವಸಂಸ್ಥೆಯ ಸಲಹಾ ಸಮಿತಿಗೆ ವಿದಿಶಾ ಮೈತ್ರಾ ಆಯ್ಕೆ

ವಿಶ್ವಸಂಸ್ಥೆ: ಭಾರತೀಯ ರಾಯಭಾರಿ ವಿದಿಶಾ ಮೈತ್ರಾ ಅವರು ವಿಶ್ವಸಂಸ್ಥೆಯ ಆಡಳಿತಾತ್ಮಕ ಹಾಗೂ ಅಯವ್ಯಯ ಪ್ರಶ್ನೆಗಳ ಕುರಿತ ಸಲಹಾ ಸಮಿತಿಗೆ ಆಯ್ಕೆಯಾಗಿದ್ದಾರೆ. ಏಷ್ಯಾ-ಫೆಸಿಪಿಕ್ ರಾಷ್ಟ್ರಗಳಿಂದ ವಿಶ್ವಸಂಸ್ಥೆಯ ಈ ಸಲಹಾ ಸಮಿತಿಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಮೈತ್ರಾ ಅವರು 126 ಮತ ಪಡೆದಿರುವುದಾಗಿ ವರದಿ ಹೇಳಿದೆ. 193 ಸದಸ್ಯರನ್ನೊಳಗೊಂಡಿರುವ ಜನರಲ್ ಅಸೆಂಬ್ಲಿ, ಸಲಹಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡುತ್ತದೆ. ಏಷ್ಯಾ-ಫೆಸಿಪಿಕ್ ರಾಷ್ಟ್ರಗಳ ಕೂಟದಿಂದ ಆಯ್ಕೆಯಾದ ಇಬ್ಬರಲ್ಲಿ ಮೈತ್ರಾ ಕೂಡಾ ಒಬ್ಬರಾಗಿದ್ದಾರೆ. ಈ ಕೂಟದಲ್ಲಿ ಇರಾಕ್ ನ ಅಲಿ ಮೊಹಮ್ಮದ್ ಫಾಯೆಖ್ ಅಲ್ […]

ಮುಂದೆ ಓದಿ

ಟ್ರಂಪ್ ಮನವಿ ತಿರಸ್ಕೃತ: ಅಧ್ಯಕ್ಷ ಹಾದಿಗೆ ಬೈಡನ್ ಸನಿಹ

ವಾಷಿಂಗ್ಟನ್ : ಜಾರ್ಜಿಯಾ ಮತ್ತು ಮಿಚಿಗನ್ ರಾಜ್ಯಗಳಲ್ಲಿ ಮತ ಎಣಿಕೆ ಸ್ಥಗಿತಗೊಳಿಸುವಂತೆ ಡೊನಾಲ್ಡ್ ಟ್ರಂಪ್ ಮಾಡಿ ಕೊಂಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಮೂಲಕ ಅಮೆರಿಕದ ಅಧ್ಯಕ್ಷ...

ಮುಂದೆ ಓದಿ

ಭಾರತೀಯ-ಉಗಾಂಡಾದ ಜೊಹ್ರಾನ್ ಕ್ವಾಮೆ ಮಮ್ದಾನಿ ಜಯಭೇರಿ

ನ್ಯೂಯಾರ್ಕ್: ನ್ಯೂಯಾರ್ಕ್ ಸ್ಟೇಟ್ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಇಂಡೋ- ಅಮೆರಿಕನ್‌ ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಮೀರಾ ನಾಯರ್ ಅವರ ಪುತ್ರ ಭಾರತೀಯ-ಉಗಾಂಡಾದ ಜೊಹ್ರಾನ್ ಕ್ವಾಮೆ ಮಮ್ದಾನಿ ಜಯಭೇರಿ...

ಮುಂದೆ ಓದಿ

ನಾಳೆ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ ವೇದಿಕೆ ಸಿದ್ದ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಾಲಿಯನ್ ಪ್ರಧಾನಿ ಪ್ರೊಫೆಸರ್ ಗೈಸೆಪೆ ಕಾಂಟೆ ಶುಕ್ರವಾರ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ ನಡೆಸಲು ಸಜ್ಜಾಗಿದ್ದಾರೆ. ‘ಶೃಂಗಸಭೆಯು ಉಭಯ ನಾಯಕರಿಗೆ...

ಮುಂದೆ ಓದಿ

ಟ್ರಂಪ್ 14, ಪ್ರತಿಸ್ಪರ್ಧಿ ಬಿಡೆನ್ 13 ರಾಜ್ಯಗಳಲ್ಲಿ ಮುನ್ನಡೆ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಜಿದ್ದಾಜಿದ್ದಿನಿಂದ ನಡೆದಿದ್ದು, ಎರಡನೇ ಬಾರಿಗೆ ಆಯ್ಕೆ ಬಯಸಿರುವ ಡೊನಾಲ್ಡ್ ಟ್ರಂಪ್ 14 ಹಾಗೂ ಪ್ರತಿಸ್ಪರ್ಧಿ ಜೊಯಿ ಬಿಡೆನ್ 13 ರಾಜ್ಯಗಳಲ್ಲಿ ಮುನ್ನಡೆ...

ಮುಂದೆ ಓದಿ

ವಿಯೆನ್ನಾ ಉಗ್ರರ ದಾಳಿ: ಮೂವರ ಸಾವು, ಹದಿನೈದು ಮಂದಿಗೆ ಗಾಯ

ವಿಯೆನ್ನಾ: ಆಸ್ಟ್ರಿಯಾ ರಾಜಧಾನಿ ವಿಯೆನ್ನಾದ ಕೆಫೆಗಳು ಮತ್ತು ರೆಸ್ಟೊರೆಂಟ್‌ ಮೇಲೆ ಸೋಮವಾರ ರಾತ್ರಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಹದಿನೈದು ಮಂದಿ ಗಾಯಗೊಂಡಿದ್ದಾರೆ...

ಮುಂದೆ ಓದಿ

ಪ್ರಬಲ ಭೂಕಂಪ: ಮೃತರ ಸಂಖ್ಯೆ 76ಕ್ಕೆ ಏರಿಕೆ

ಇಜ್ಮಿರ್‌ (ಟರ್ಕಿ): ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಏಜಿಯನ್ ಈಶಾನ್ಯ ಭಾಗದ ಸಮೋಸ್‌ನಲ್ಲಿ...

ಮುಂದೆ ಓದಿ

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಸ್ವಯಂ ಕ್ವಾರಂಟೈನ್

ವಾಷಿಂಗ್ಟನ್: ಸೋಂಕಿತನೊಂದಿಗೆ ಸಂಪರ್ಕ ಹೊಂದಿದ ವಿಚಾರ ತಿಳಿಯುತ್ತಲೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಅವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಹೌದು. ಕೊರೋನಾವೈರಸ್ ಸೋಂಕಿತ...

ಮುಂದೆ ಓದಿ

ಕೋರೊನಾ ಪ್ರಕರಣದಲ್ಲಿ ಏರಿಕೆ: ಬ್ರಿಟನ್’ನಲ್ಲಿ ಮತ್ತೆ ಲಾಕ್‌ಡೌನ್

ಲಂಡನ್: ಕೋವಿಡ್ ಸೋಂಕಿನ ಎರಡನೇ ಹಂತದ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತೆ ಲಾಕ್‌ಡೌನ್ ವಿಧಿಸಿದೆ. ನ.5 ರಂದು ಲಾಕ್‌ಡೌನ್ ನಾಲ್ಕು ವಾರಗಳವರೆಗೆ ಜಾರಿಯಲ್ಲಿರುತ್ತದೆ...

ಮುಂದೆ ಓದಿ

ಟರ್ಕಿ, ಗ್ರೀಕ್ ಭೂಕಂಪ: ಮೃತರ ಸಂಖ್ಯೆ 49ಕ್ಕೆ ಏರಿಕೆ

ಇಜ್ಮಿರ್‌ (ಟರ್ಕಿ): ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಕಳೆದ ಶುಕ್ರವಾರ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 49ಕ್ಕೆ ಏರಿದ್ದು, 900ಕ್ಕೂ ಹೆಚ್ಚು...

ಮುಂದೆ ಓದಿ