Friday, 18th October 2024

ಕೋವಿಡ್ 19 : ವಿಶ್ವಾದ್ಯಂತ 5.7 ದಶಲಕ್ಷ ಸಮೀಪಿಸಿದ ಸೋಂಕು ಪ್ರಕರಣ

ವಾಷಿಂಗ್ಟನ್ ಜಾಗತಿಕ ಕೋವಿಡ್ -19 ಪ್ರಕರಣಗಳ ಸಂಖ್ಯೆ 5.7 ದಶಲಕ್ಷದ ಸಮೀಪದಲ್ಲಿದ್ದು, ಸಾವುಗಳು 355,000 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. ಗುರುವಾರ ಬೆಳಗಿನ ವೇಳೆಗೆ, ಒಟ್ಟು ಪ್ರಕರಣಗಳ ಸಂಖ್ಯೆ 5,690,951 ಆಗಿದ್ದರೆ, ಸಾವಿನ ಸಂಖ್ಯೆ 355,615 ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಕೇಂದ್ರ (ಸಿಎಸ್‌ಎಸ್‌ಇ) ತನ್ನ ನವೀಕೃತ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ. ಅಮೆರಿಕವು 100,000 ಕ್ಕಿಂತಲೂ ಹೆಚ್ಚು ಕೋವಿಡ್ -19 ಸಾವುಗಳ ಘೋರ ಮೈಲಿಗಲ್ಲನ್ನು ತಲುಪಿದೆ. ಪ್ರಸ್ತುತ, ದೇಶವು […]

ಮುಂದೆ ಓದಿ

ಜರ್ಮನಿ : 179,717ಕ್ಕೆ ತಲುಪಿದ ಕೋವಿಡ್ 19 ಪ್ರಕರಣ

ಬರ್ಲಿನ್, ಕಳೆದ 24 ಗಂಟೆಗಳಲ್ಲಿ ಜರ್ಮನಿ 353 ಹೊಸ ಸಿಒವಿಐಡಿ -19 ಪ್ರಕರಣಗಳನ್ನು ದೃಢಪಡಿಸುವ ಮೂಲಕ ದೇಶಾದ್ಯಂತ ಒಟ್ಟು ಎಣಿಕೆ 179,717 ಕ್ಕೆ ತಲುಪಿದೆ ಎಂದು ರಾಬರ್ಟ್...

ಮುಂದೆ ಓದಿ

ರಷ್ಯಾ : 24 ಗಂಟೆಯಲ್ಲಿ 8,371 ಕೋವಿಡ್ 19 ಪ್ರಕರಣ ದಾಖಲು

ಮಾಸ್ಕೋ: ಕಳೆದ 24 ಗಂಟೆಗಳಲ್ಲಿ ರಷ್ಯಾ 8,371 ಹೊಸ ಸಿಒವಿಐಡಿ -19 ಪ್ರಕರಣಗಳನ್ನು ದಾಖಲಿಸಿದ್ದು, ಸೋಂಕಿತರ ಒಟ್ಟು ಎಣಿಕೆ 379,051 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಕೊರೋನಾ...

ಮುಂದೆ ಓದಿ

ಕರೋನಾ 2021 ಆಸ್ಕರ್ ಮುಂದೂಡಿಕೆ ಸಾಧ್ಯತೆ ಲಾ

ಲಾಸ್ ಏಂಜಲೀಸ್: ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಆಸ್ಕರ್ ಪ್ರಶಸ್ತಿ ಪ್ರಧಾನ ಮುಂದೂಡಬಹುದು ಎಂದು ತಿಳಿಸಲಾಗಿದೆ. ಅಕಾಡೆಮಿಕ್ ಆಫ್ ಮೋಷನ್ ಪಿಕ್ಚರ್ ಆರ್ಟ್‌ಸ್‌ ಅಂಡ್ ಸೈನ್ಸಸ್ 2012 ಫೆ...

ಮುಂದೆ ಓದಿ

ವಿಶ್ವದಾದ್ಯಂತ ಕರೋನಾ ಅಟ್ಟಹಾಸ, 3 ಲಕ್ಷದ ಸನಿಹದಲ್ಲಿ ಸಾವಿನ ಸಂಖ್ಯೆ

ಪ್ಯಾರಿಸ್: ಮಹಾಮಾರಿ  ಕರೋನಾ ವಜ್ರಮುಷ್ಠಿಯಲ್ಲಿ ಇಡೀ ವಿಶ್ವ ನಲುಗುತ್ತಿದೆ. ವೈರಸ್ ಚಕ್ರವ್ಯೂಹದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಯಾಗಿರುವಾಗಲೇ ಸೋಂಕು ಮತ್ತು ಸಾವು ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ....

ಮುಂದೆ ಓದಿ

ಮಾಲ್ಡೀವ್‌ಸ್‌ ತಲುಪಿದ ಆಹಾರ ಸರಕು ಹೊತ್ತ ಐಎನ್‌ಎಸ್ ಕೇಸರಿ

ದೆಹಲಿ: ಕರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರಂಭವಾದ ಮಿಷನ್ ಸಾಗರ್ ಯತ್ನವಾಗಿ 580 ಟನ್ ಆಹಾರ ಸಾಮಾಗ್ರಿಗಳನ್ನು ಹೊತ್ತ ಐಎನ್‌ಎಸ್ ಕೇಸರಿ ಹಡಗು ಮಾಲ್ಡೀವ್‌ಸ್‌ ತಲುಪಿದೆ ಎಂದು ಭಾರತೀಯ...

ಮುಂದೆ ಓದಿ

ಭದ್ರತಾ ವಿಷಯಗಳ ಬಗ್ಗೆ ಬುಧವಾರ ದಕ್ಷಿಣ ಕೊರಿಯಾ, ಜಪಾನ್, ಯುಎಸ್ ಚರ್ಚೆ

ದೆಹಲಿ: ದಕ್ಷಿಣ ಕೊರಿಯಾ, ಜಪಾನ್ ಮತ್ತು ಅಮೆರಿಕಾದ ಹಿರಿಯ ಭದ್ರತಾ ಅಧಿಕಾರಿಗಳು ಮೇ.13 ಕರೋನಾ ವೈರಸ್ ಮತ್ತು ಇತರ ಭದ್ರತಾ ವಿಷಯಗಳ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚಿಸಲಿದ್ದಾರೆ. ಯೊನ್ಹಾಪ್...

ಮುಂದೆ ಓದಿ

ಮಹಿಳಾ ಏಕದಿನ ಹಾಗೂ 19 ವರ್ಷದೊಳಗಿನ ಪುರುಷರ ವಿಶ್ವಕಪ್ ಅರ್ಹತಾ ಪಂದ್ಯ ಸ್ಥಗಿತ

ದೆಹಲಿ: ಕರೋನಾ ವೈರಸ್  ಹರಡಿದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) 2021ಮಹಿಳಾ ವಿಶ್ವಕಪ್ ಮತ್ತು 2022 ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಿದೆ. ಈ...

ಮುಂದೆ ಓದಿ

ಇರಾನ್‌ನಲ್ಲಿ 1,10767 ಹೆಚ್ಚು ಜನರಿಗೆ ಕರೋನಾ ಸೋಂಕು

ಟೆಹರಾನ್: ಸೋಮವಾರ ರಾತ್ರಿ 48 ಮಂದಿ ಸಾವನ್ನಪ್ಪುವುದರೊಂದಿಗೆ ಇರಾನ್‌ನಲ್ಲಿ ಈವರೆಗೆ 6733 ಜನರು ಕರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮೇ.12 ರಂದು ತಿಳಿಸಿದೆ. 1481...

ಮುಂದೆ ಓದಿ

ಕರೋನಾ ಸಾವಿನ ಸಂಖ್ಯೆ 3 ಲಕ್ಷಕ್ಕೇರುವ ಭೀತಿ

ಪ್ಯಾರಿಸ್: ಮಹಾಮಾರಿ ಕರೋನಾ ಇಡೀ ವಿಶ್ವವನ್ನು ವ್ಯಾಾಪಿಸಿದ್ದು, ವಿಷವರ್ತಲ ಆವರಿಸಿದೆ. ಸಾವಿನ ಸಂಖ್ಯೆೆ 3 ಲಕ್ಷಕ್ಕೇರುವ ಆತಂಕ ಉಂಟಾಗಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಡೀ ಜಗತ್ತನಾದ್ಯಂತ...

ಮುಂದೆ ಓದಿ