Monday, 25th November 2024

ಇದು ಕರ್ನಾಟಕದ ಹಾಗೂ ಕನ್ನಡಿಗರ ಹಿತ ಕಾಯುವ ಚಳವಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಮಾಡಿರುವ ಅನ್ಯಾಯದ ವಿರುದ್ಧ ನವದೆಹಲಿಯಲ್ಲಿ ಪ್ರತಿಭಟನೆ ನವದೆಹಲಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯದ ವಿರುದ್ಧ ಇಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿರುವ ಹೋರಾಟ ಕರ್ನಾಟಕದ, ಕನ್ನಡಿಗರ ಹಿತ ಕಾಪಾಡುವ ಚಳವಳಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು. ಇದು ರಾಜಕೀಯ ಚಳವಳಿ ಅಲ್ಲ: ಕಳೆದ ಐದಾರು ವರ್ಷಗಳಲ್ಲಿ […]

ಮುಂದೆ ಓದಿ

ಸಕಲೇಶಪುರದ ರೈಲಿನಲ್ಲಿ ಕಳ್ಳ!

ಸಕಲೇಶಪುರ: ಆತ ಒಬ್ಬ ರೈಲ್ವೆೆ ಡ್ರೈವರ್ ಅಥವಾ ಲೋಕೋ ಪೈಲಟ್. ಆಂಧ್ರಪ್ರದೇಶದ ವಿಜಯನಗರದ ಸ್ವರಾಜ್ ಎಂಬಾತನು, ಮಂಗಳೂರು ಮತ್ತು ಸಕಲೇಶಪುರ ನಡುವಿನ ಗೂಡ್ಸ್ ರೈಲಿನಲ್ಲಿ ಲೋಕೋ ಪೈಲಟ್....

ಮುಂದೆ ಓದಿ

ಅತಿಯಾದ ವರ್ತನೆ ಖಂಡಿಸಿ ಕಲಾಪದಿಂದ ದೂರ ಉಳಿದ ವಕೀಲರು

ಚಿಕ್ಕನಾಯಕನಹಳ್ಳಿ: ಸರಕಾರಿ ಸಹಾಯಕ ಅಭಿಯೋಜಕರು ಅತಿಯಾಗಿ ವರ್ತಿಸಿ ನ್ಯಾಯಪೀಠಕ್ಕೆ ಅಗೌರವ ತೋರಿಸಿದ್ದಾರೆಂದು ವಕೀಲರು ಬುಧವಾರ ಕೋರ್ಟ್ ಕಲಾಪದಲ್ಲಿ ಭಾಗವಹಿಸದೆ ಹೊರಗುಳಿದು ಪ್ರತಿಭಟಿಸಿದರು. ಇದೇ ೩೦ ರಂದು ಬೆಳಗ್ಗೆ...

ಮುಂದೆ ಓದಿ

ಲೇಕ್‌ಮ್ಯಾನ್ ಆಫ್‌ ಇಂಡಿಯಾ, ಆನಂದ್ ಮಲ್ಲಿಗವಡ್’ ಅವರಿಗೆ ಸೋನಿ ಬಿಬಿಸಿ ಅರ್ಥ್‌ ಅವರಿಂದ “ಅರ್ಥ್ ಚಾಂಪಿಯನ್” ಗೌರವ

ಬೆಂಗಳೂರು: ಸೋನಿ ಬಿಬಿಸಿ ಅರ್ಥ್, ಲೇಕ್‌ಮ್ಯಾನ್ ಆಫ್‌ ಇಂಡಿಯಾ ಶ್ರೀ ಆನಂದ್ ಮಲ್ಲಿಗವಾಡ್ ಅವರನ್ನು ‘ಅರ್ತ್ ಚಾಂಪಿಯನ್’ ಎಂದು ಪರಿಚಯಿಸುತ್ತಿದೆ. ಕರ್ನಾಟಕದ ಕೊಪ್ಪಳ ಜಿಲ್ಲೆಯ ಮಲ್ಲಿಗವಾಡ ಅವರು...

ಮುಂದೆ ಓದಿ

ವಿಸ್ತರಿಸಿದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್; ಬೆಂಗಳೂರಿನ ಜಯನಗರ ಹಾಗೂ ಮಲ್ಲೇಶ್ವರಂನಲ್ಲಿ ಎರಡು ಹೊಸ ಶಾಖೆಗಳು

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್(‘Ujjivan SFB’/Bank’), ಬೆಂಗಳೂರಿನ ಜಯನಗರ ಹಾಗೂ ಮಲ್ಲೇಶ್ವರಂನಲ್ಲಿ ಎರಡು ಹೊಸ ಶಾಖೆಗಳನ್ನು ತೆರೆದಿರುವುದಾಗಿ ಘೋಷಿಸಿದೆ. ಡಿಜಿಟಲ್ ಬ್ಯಾಂಕಿಂಗ್‌ಗೆ ಆದ್ಯತೆ ನೀಡಿ,...

ಮುಂದೆ ಓದಿ

ಡೀಪ್‌ಫೇಕ್‌ ವಿಡಿಯೊ: ತೆಂಡೂಲ್ಕರ್‌ ಕಳವಳ

ನವದೆಹಲಿ: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಡೀಪ್‌ಫೇಕ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಚಿನ್‌ ಕಳವಳ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್‌ ಗೇಮಿಂಗ್‌ ಆ‍್ಯಪ್‌ನ್ನು ಸಚಿನ್‌ ಅವರು...

ಮುಂದೆ ಓದಿ

ರಾಮ ಮಂದಿರದಿಂದ ಕಾಂಗ್ರೆಸ್ ನಾಯಕರು ಗೊಂದಲಕ್ಕೆ ಬಿದ್ದಿದ್ದಾರೆ: ಜೋಷಿ

ಗಂಗಾವತಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೇ ಬಾಬರಿ ಮಸೀದಿ ಕಟ್ಟುತ್ತೇವೆ ಎಂದಿದ್ದ ದಿಗ್ವಿಜಯ ಸಿಂಗ್, ಈಗ ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಮೊದಲು ಮಂದಿರ ಲೋಕಾರ್ಪಣೆಗೆ...

ಮುಂದೆ ಓದಿ

ಇಷ್ಟು ವರ್ಷ ಪೊಲೀಸರು ಏನು ಮಾಡುತ್ತಿದ್ದರು ?

ಅಯೋಧ್ಯೆಯಲ್ಲಿ ೧೯೯೨ರ ಡಿಸೆಂಬರ್‌ನಲ್ಲಿ ನಡೆದ ಕರಸೇವೆಗೂ ಮುನ್ನ ಅದೇ ತಿಂಗಳ ೫ರಂದು ಹುಬ್ಬಳ್ಳಿಯಲ್ಲೂ ಗಲಾಟೆಗಳು ನಡೆದಿದ್ದವು. ಈ ವೇಳೆ ಹುಬ್ಬಳ್ಳಿಯಲ್ಲಿ ಸಂಭವಿಸಿದ್ದ ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ...

ಮುಂದೆ ಓದಿ

ಎಐಎಂಐಎಂ ನಾಯಕ ಆರಿಫ್ ಜಮಾಲ್ ಗುಂಡು ಹಾರಿಸಿ ಹತ್ಯೆ

ಪಾಟ್ನಾ: ಬಿಹಾರದಲ್ಲಿ ಎಐಎಂಐಎಂ ನಾಯಕ ಆರಿಫ್ ಜಮಾಲ್ನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹುಸೈಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುತುಬ್ ಛಾಪ್ರಾ ತಿರುವಿನಲ್ಲಿ ಆರಿಫ್ ಜಮಾಲ್ ತನ್ನ...

ಮುಂದೆ ಓದಿ

 “ಕ್ವಾಂಟಮ್ ವಿಜ್ಞಾನ ಮತ್ತು ವೇದಾಂತದಲ್ಲಿ ಪ್ರಸ್ತುತತೆ” ಕುರಿತ ಅಂತರರಾಷ್ಟ್ರೀಯ ಸಮ್ಮೇಳನ

ಕೆ.ಆರ್.ನಗರದ ಯಡತೊರೆ ಮಠದ ಶಂಕರಭಾರತಿ ಸ್ವಾಮೀಜಿ ನೇತೃತ್ವ ಅಯೋಧ್ಯೆಯಲ್ಲಿ ಮೂರು ದಿನಗಳ ಸಮ್ಮೇಳನ ಶನಿವಾರ ಪ್ರಾರಂಭ ಬೆಂಗಳೂರು: ಮೈಸೂರಿನ ಕೆ.ಆರ್. ನಗರದ ಯಡತೊರೆ ಮಠದ ವೇದಾಂತಿ ಭಾರತಿ ಸಂಸ್ಥೆ...

ಮುಂದೆ ಓದಿ