Tuesday, 26th November 2024

ಮೋದಿ ವಿರುದ್ಧ ‘ಆಕ್ಷೇಪಾರ್ಹ ಘೋಷಣೆ’: ಎಂಟು ಜನರ ಬಂಧನ

ಅಹಮದಾಬಾದ್: ಗುಜರಾತಿನ ಅಹಮದಾಬಾದಿನಲ್ಲಿ ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಆಸ್ತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ಆಕ್ಷೇಪಾರ್ಹ ಘೋಷಣೆ’ ಹಾಕಿದ್ದಕ್ಕಾಗಿ ಎಂಟು ಜನರನ್ನು ಬಂಧಿಸ ಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ‘ಮೋದಿ ಹಟಾವೋ ದೇಶ್ ಬಚಾವೋ’ ಎಂಬ ಘೋಷಣೆಗಳನ್ನು ‘ಅನಧಿಕೃತವಾಗಿ’ ಹಾಕಲಾಗಿದೆ ಎಂದು ಅಹಮದಾ ಬಾದ್ ಅಪರಾಧ ವಿಭಾಗ ಹೇಳಿದೆ. ಈ ಘಟನೆಗಳ ತನಿಖೆಯ ವೇಳೆ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ನಟವರ್ಭಾಯ್ ಪೋಪಟ್ಭಾಯ್, ಜತಿನ್ಭಾಯ್ ಚಂದ್ರಕಾಂತ್ ಭಾಯಿ ಪಟೇಲ್, ಕುಲದೀಪ್ ಶರದ್ಕುಮಾರ್ […]

ಮುಂದೆ ಓದಿ

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ವಂಡರ್‌ಲಾ ವತಿಯಿಂದ ವಿಶೇಷ ಆಫರ್‌

ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್‌ ಪಾರ್ಕ್‌ ವಂಡರ್‌ಲಾ ಹಾಲ್‌ಟಿಕೆಟ್‌ ಆಫರ್‌ ಘೋಷಣೆ ಮಾಡಿದೆ. 2022-2023 ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ, ಪಿಯುಸಿ ೧ನೇ ಮತ್ತು ಪಿಯುಸಿ ೨ನೇ ವರ್ಷದ ಪರೀಕ್ಷೆ...

ಮುಂದೆ ಓದಿ

ಅನಿವಾಸಿ ಭಾರತೀಯರಿಗಾಗಿ ಅವಧಿ ವಿಮೆ ಯೋಜನೆ

ಬೆಂಗಳೂರು: ಪ್ರತಿಯೊಬ್ಬರ ಹಣಕಾಸು ಯೋಜನೆ ಪಯಣದಲ್ಲಿ, ಅವಧಿ ವಿಮೆ ಬಹುಶಃ ಅವರ ಹೂಡಿಕೆ ಬಂಡವಾಳದ ಅತ್ಯಂತ ನಿರ್ಣಾಯಕ ಅಂಶವಾಗಿದೆ. ಕಾರಣಗಳು ಹಲವು-ಪ್ರಾಥಮಿಕವಾಗಿ, ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಪ್ರೀತಿಪಾತ್ರರಿಗೆ...

ಮುಂದೆ ಓದಿ

ಬೇಸಿಗೆ ಕಿಡ್ನಿ ಸ್ಟೋನ್‌ಗೆ ಸಕಾಲ, ಇರಲಿ ಎಚ್ಚರ

ಡಾ. ರಂಗೇಗೌಡ.ಬಿ.ಸಿ  ಎಂಎಸ್, ಡಿಎನ್ಬಿ(ಯೂರಾಲಜಿ), ಯೂರಾಲಜಿಸ್ಟ್ ಹಾಗೂ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಬೇಸಿಗೆ ಕಾಲದಲ್ಲಿ ಬಿಸಿಲಿನ ತೀಕ್ಷ್ಣತೆಯ ಜತೆಗೆ ಎಲ್ಲಿಯೂಸಿಗಾಳಿ, ನೀರಿನ ಕೊರತೆ ತೀವ್ರವಾಗಿ ಬೆವರುವುದನ್ನು ನೀವು ನೋಡುತ್ತಿದ್ದೀರಿ....

ಮುಂದೆ ಓದಿ

ಪುಲ್ವಾಮದಲ್ಲಿ ಗುಂಡಿನ ಚಕಮಕಿ: ಉಗ್ರರು ಪರಾರಿ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಶನಿವಾರ ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿಯ ಬಳಿಕ ಉಗ್ರರು ಪರಾರಿ ಯಾಗಿದ್ದಾರೆ. ಪುಲ್ವಾಮಾದ ಮಿಟ್ರಿಗಾಮ್ ಗ್ರಾಮದಲ್ಲಿ ಉಗ್ರರ ಉಪಸ್ಥಿತಿಯ ಬಗ್ಗೆ...

ಮುಂದೆ ಓದಿ

ವಲಸೆ ಕಾರ್ಮಿಕರ ಮೇಲೆ ಹಲ್ಲೆ: ಸುಳ್ಳು ಮಾಹಿತಿ ಹರಡುತ್ತಿದ್ದ ಯುಟ್ಯೂಬರ್ ಬಂಧನ

ಪಾಟ್ನಾ: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಗುತ್ತಿದೆ ಎಂದು ಬಿಂಬಿಸುವ ಸುಳ್ಳು ಮಾಹಿತಿಯನ್ನು ನಕಲಿ ವಿಡಿಯೋಗಳ ಮೂಲಕ ಹರಡಿ ಭಯದ ವಾತಾವರಣ ಸೃಷ್ಟಿಸಿದ್ದ...

ಮುಂದೆ ಓದಿ

ಹಿಂದುತ್ವ ಸಂಘಟನೆ ನಿಷೇಧಿಸಿ ಎಂದು ಆಗ್ರಹಿಸಿದ್ದ ಮುಸ್ಲಿಂ ಧರ್ಮಗುರುಗಳ ಗೃಹಬಂಧನ

ಬರೇಲಿ: ಹಿಂದುತ್ವ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಉತ್ತರಪ್ರದೇಶದ ಬರೇಲಿಯಿಂದ ದೆಹಲಿವರೆಗೆ ತಿರಂಗ ಯಾತ್ರೆ ನಡೆಸು ವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದ ಮುಸ್ಲಿಂ ಧರ್ಮಗುರುವೊಬ್ಬರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ...

ಮುಂದೆ ಓದಿ

ರಾಜಕಾರಣದಲ್ಲಿ ಯುವಕರಿಗೆ ಪ್ರಾತಿನಿಧ್ಯ ಸಿಗಲಿ

ವಿಧಾನಸಭೆ ಚುನಾವಣೆಗಾಗಿ ರಾಜ್ಯದ ಪ್ರಮುಖ ಮೂರೂ ಪಕ್ಷಗಳು ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲ ೨೨೪ ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಧಿಕೃತ ಹುರಿಯಾಳುಗಳನ್ನು ಘೋಷಿಸಲಿದ್ದು, ಈಗಾಗಲೇ ಎಲ್ಲ ಪಕ್ಷಗಳೂ...

ಮುಂದೆ ಓದಿ

ರೈತರ, ಪಶುಪಾಲಕರ ಆರೋಗ್ಯ ಉತ್ತಮ ಸ್ಥಿತಿಯಿಲ್ಲಿದ್ದರೆ ರಾಷ್ಟ್ರವು ಸುಭದ್ರ

ತಿಪಟೂರು: ನಮ್ಮ ದೇಶದಲ್ಲಿ ಜಾನುವಾರುಗಳನ್ನು ಆರ್ಥಿಕತೆಯ ಜೊತೆಯಲ್ಲಿ ಗೋಮಾತೆ ಪೂಜೆ ಹಾಗೂ ಪಾಲನೆ ಪೋಷಣೆಯಿಂದ ಭವ್ಯ ಭಾರತ ದೇಶದ ರೈತರು ಹಾಗೂ ಜನತೆ ನೆಮ್ಮದಿಯ ಜೀವನವನ್ನು ಸಾಗಿಸಲು...

ಮುಂದೆ ಓದಿ

ಸ್ಮಾರ್ಟ್ ಫೋನ್ ಖರೀದಿಸಿದರೆ, ಬಿಯರ್ ಕ್ಯಾನ್ ಉಚಿತ..!

ಲಖನೌ: ಉತ್ತರ ಪ್ರದೇಶದ ಬದೋಹಿಯಲ್ಲಿ ಮೊಬೈಲ್ ಅಂಗಡಿ ಒಂದರ ಮಾಲೀಕ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಬಿಯರ್ ಕ್ಯಾನ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದು, ಯುವಜನ ಮುಗಿಬಿದ್ದಿದ್ದಾರೆ. ರಾಜೇಶ್...

ಮುಂದೆ ಓದಿ