Friday, 29th November 2024

ಉಪಸಮರ; ಬಲಪ್ರದರ್ಶನಕ್ಕೆ ಸಜ್ಜಾದ ಬಿಜೆಪಿ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hosakere@gmail.com ಕರ್ನಾಟಕದಲ್ಲಿ ಮತ್ತೊಂದು ಉಪಚುನಾವಣೆ ಎದುರಾಗಿದೆ. ಮೂರು ಪಕ್ಷಗಳಿಗೂ ಒಂದಲ್ಲ ಒಂದು ರೀತಿ ಪ್ರತಿಷ್ಠೆಯ ಕಣವಾಗಿರುವ ಈ ಎರಡು ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಳ್ಳಲು ತಂತ್ರ-ಪ್ರತಿತಂತ್ರದಲ್ಲಿ ತೊಡಗಿವೆ. ಅದರಲ್ಲಿಯೂ ಬಿಜೆಪಿ ಹಾಗೂ ಜೆಡಿಎಸ್‌ಗೆ ತಮ್ಮ ಕ್ಷೇತ್ರಗಳನ್ನು ಮರಳಿ ಪಡೆಯುವ ಉತ್ಸಾಹ ವಾದರೆ, ಕಾಂಗ್ರೆಸ್‌ಗೆ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೊದಲು ಉಪಚುನಾವಣೆಯಲ್ಲಿ ಗೆದ್ದು, ‘ಕರ್ನಾಟಕದಲ್ಲಿ ತಾನಿನ್ನೂ ಬಲಿಷ್ಠ’ ಎನ್ನುವುದನ್ನು ಸಾಬೀತುಪಡಿಸಬೇಕೆಂಬ ಉತ್ಸಾಹ. ಈ ಎಲ್ಲ ಉತ್ಸಾಹ, ಪ್ರತಿಷ್ಠೆಯ ನಡುವೆ, ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ವರಿಷ್ಠರಿಗೆ ಕೇವಲ […]

ಮುಂದೆ ಓದಿ

ವಿಶ್ವದಾದ್ಯಂತ ಜಾಲತಾಣಗಳ ಸೇವೆಯಲ್ಲಿ ವ್ಯತ್ಯಯ

ನವದೆಹಲಿ: ವಿಶ್ವದಾದ್ಯಂತ ಪ್ರಮುಖ ಜಾಲತಾಣಗಳಾದ ವಾಟ್ಸಾಪ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಬಳಕೆದಾರರಿಗೆ ಸೇವೆಯಲ್ಲಿ ವ್ಯತ್ಯಯವಾಗಿದೆ. ಭಾರತೀಯ ಕಾಲಮಾನದಲ್ಲಿ 9 ಗಂಟೆಯ ನಂತರ ಈ ಮೂರು ಅಪ್ಲಿಕೇಷನ್ಸ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ....

ಮುಂದೆ ಓದಿ

share market

ಸಂವೇದಿ ಸೂಚ್ಯಂಕ: 534 ಅಂಕಗಳ ಏರಿಕೆ

ಮುಂಬೈ: ಸತತ ಎರಡು ದಿನಗಳ ಕಾಲ ಕುಸಿತ ಕಂಡಿದ್ದ ಬಾಂಬೆ ಷೇರುಪೇಟೆ ವಹಿವಾಟು ಸೋಮವಾರ ಸಂವೇದಿ ಸೂಚ್ಯಂಕ 534 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ. ಬಾಂಬೆ...

ಮುಂದೆ ಓದಿ

#corona

ಕೋವಿಡ್‌-19: 3.38 ಕೋಟಿ ಪ್ರಕರಣ

ನವದೆಹಲಿ: ದೇಶದಲ್ಲಿ 24 ಗಂಟೆಗಳ ಅಂತರದಲ್ಲಿ ಕೋವಿಡ್‌-19 ದೃಢಪಟ್ಟ 20,799 ಹೊಸ ಪ್ರಕರಣಗಳು ದಾಖಲಾಗಿದೆ. ಸೋಂಕಿನಿಂದ 180 ಮಂದಿ ಮೃತಪಟ್ಟು, 26,718 ಮಂದಿ ಚೇತರಿಸಿಕೊಂಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ...

ಮುಂದೆ ಓದಿ

ಹಾಲಿ ಚಾಂಪಿಯನ್ನರಿಗೆ ಪ್ಲೇಆಫ್ ಹಾದಿ ಇನ್ನಷ್ಟು ಕಠಿಣ

ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 46ನೇ ಪಂದ್ಯ ದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿದೆ. ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ...

ಮುಂದೆ ಓದಿ

ಪಿಂಕ್ ಬಾಲ್ ಟೆಸ್ಟ್: ಸ್ಮೃತಿ ಮಂಧಾನ ದಾಖಲೆ

ಕ್ಯಾನ್ ಬೆರಾ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅವರು ಶುಕ್ರವಾರ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 127 ರನ್...

ಮುಂದೆ ಓದಿ

ದಸರಾ ಜಂಬೂಸವಾರಿಯ ಗಜಪಡೆಗಳಿಗೊಂದು ಸಲಾಂ

ತನ್ನಿಮಿತ್ತ ಭಾರತಿ ಎ.ಕೊಪ್ಪ bharathikoppa101@gmail.com ಮೈಸೂರು ರಾಜಮನೆತನಕ್ಕೂ ದಸರಾ ಆನೆಗಳಿಗೂ ವಿಶೇಷವಾದ ನಂಟಿದೆ. ಪ್ರತಿ ವರ್ಷವೂ ಆನೆಗಳು ಕಾಡಿನಿಂದ ಆಗಮಿಸಿದ ನಂತರ ರಾಜಮನೆತನ ದವರು ಆನೆಗಳನ್ನು ಸ್ವಾಗತಿಸಿ,...

ಮುಂದೆ ಓದಿ

ಬ್ರಿಟಿಷರ ವಿರುದ್ಧ ಹೋರಾಡಿದ ಇವರನ್ನು ನಾವೇಕೆ ಮರೆತಿದ್ದೇವೆ?

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ, ಸ್ವಾತಂತ್ರ್ಯ ಪಡೆಯಲು ನಡೆದ ಹೋರಾಟದ ವಿವರಗಳನ್ನು ಗಮನಿಸುತ್ತಾ ಹೋದರೆ, ಎದುರಾಗುವ...

ಮುಂದೆ ಓದಿ

ಆಸ್ಟ್ರಾಜೆನೆಕಾ ಲಸಿಕೆ ಡೋಸ್ ಗಳ ನಡುವೆ ಅಂತರ ಕಡಿತ ಶೀಘ್ರ

ನವದೆಹಲಿ : ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಖಾಸಗಿಯಾಗಿ ಚುಚ್ಚುಮದ್ದುಗಳನ್ನು ನೀಡುವ ಸಂಸ್ಥೆಗಳು ಆಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ ಡೋಸ್ ಗಳ ನಡುವೆ ಅಂತರ ಕಡಿಮೆ ಮಾಡಲು ಭಾರತ ಅನುಮತಿಸುವ...

ಮುಂದೆ ಓದಿ

ಕರ್ನಾಟಕ ಹೈಕೋರ್ಟ್ ನ ಸಿಜೆ ಆಗಿ ರಿತುರಾಜ್ ಅವಾಸ್ತಿ ನೇಮಕ

ಬೆಂಗಳೂರು : ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಅಲಹಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ರಿತುರಾಜ್ ಅವಾಸ್ತಿ ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳ...

ಮುಂದೆ ಓದಿ