Friday, 25th October 2024

ಪಯಣದಲ್ಲಿ ಸಾಗುವ ಪ್ರೇಮಕಥೆ ರನ್‌-2

ಪ್ರಶಾಂತ್‌ ಟಿ.ಆರ್‌ ಕೆಲವು ವರ್ಷಗಳ ಹಿಂದೆಯೇ ‘ರನ್’ ಚಿತ್ರ ತೆರೆಗೆ ಬಂದಿತ್ತು. ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರ ಹೊಂದಿದ್ದ ಆ ಚಿತ್ರ ಸಿನಿಪ್ರಿಯರನ್ನು ಸೆಳೆದಿತ್ತು. ಆ ಚಿತ್ರವನ್ನು ನಿರ್ದೇಶಿಸಿ ಸೈ ಎನಿಸಿಕೊಂಡ ನಿರ್ದೇಶಕ ಸಂಜಯ್, ಅದೇ ಯಶಸ್ಸಿನಲ್ಲಿ ‘ರನ್ 2’ ಚಿತ್ರವನ್ನು ತೆರೆಗೆ ತಂದಿದ್ದಾರೆ. ‘ರನ್ 2’ ಚಿತ್ರೀಕರಣ ಮುಗಿಸಿ ವರ್ಷಗಳೇ ಕಳೆದಿದ್ದು, ಚಿತ್ರ ಬಿಡುಗಡಗೆ ಕರೋನಾ ಅಡ್ಡಿಯಾಗಿತ್ತು. ಅಂತು ಈಗ ಎಲ್ಲಾ ಅಡೆ ತಡೆಗಳನ್ನು ದಾಟಿ ‘ರನ್ 2’ ತೆರೆಯಲ್ಲಿ ಯಶಸ್ವಿ ಓಟ ಆರಂಭಿಸಿದೆ. ಈ ಹಿಂದೆಯೇ ಬಿಡುಗಡೆಯಾಗಿದ್ದ […]

ಮುಂದೆ ಓದಿ

ಡೈನಾಮಿಕ್ ಸ್ಟಾರ್‌ ಜತೆಯಾದ ತಾರಕ್‌

ನಟ ತಾರಕ್ ಶೇಖರಪ್ಪ ‘ನಾನೊಂಥರ’ ಎಂದು ತೆರೆಗೆ ಬರಲು ರೆಡಿಯಾಗಿದ್ದಾಾರೆ. ತಾರಕ್‌ಗೆ, ಡೈನಾಮಿಕ್ ಸ್ಟಾರ್ ಸಾಥ್ ನೀಡಿ ದ್ದಾರೆ. ‘ನಾನೊಂಥರಾ’ ಯೂತ್‌ಫುಲ್ ಸ್ಟೋರಿ. ಯುವಕರಿಗೆ ಒಳ್ಳೆಯ ಸಂದೇಶವೂ...

ಮುಂದೆ ಓದಿ

ಚಂದನವನದಲ್ಲಿ ಛಲಗಾತಿಯ ಬಯೋಪಿಕ್

ಶಿಕಾರಿಪುರದ ಹುಡುಗಿ ತನುಜಾ ಅಪ್ಪಟ ಛಲಗಾತಿ. ಜೀನವನದಲ್ಲಿ ವೈದ್ಯೆಯಾಗಬೇಕು ಎಂಬ ಆಸೆ ಆಕೆಯ ಮನದಲ್ಲಿ ಅದಾಗಲೇ ಬಲವಾಗಿ ಬೇರೂರಿತ್ತು. ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ನೀಟ್ ಪರೀಕ್ಷೆಗೆ...

ಮುಂದೆ ಓದಿ

ಸಂಬಂಧಗಳ ಸಂಕಥನ ಅರಿಷಡ್ವರ್ಗ

ಅರಿಷಡ್ವರ್ಗಗಳು ಪ್ರತಿಯೊಬ್ಬರಲ್ಲೂ ಇರುತ್ತದೆ. ಇರಬೇಕು. ಆಗಲೇ ಆತ ಮಾನವ ಅಂತ ಅನ್ನಿಸಿಕೊಳ್ಳುವುದು. ಯಾರು ತನ್ನಲ್ಲಿ ರುವ ‘ಅರಿಷಡ್ವರ್ಗ’ಗಳನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಾನೋ ಅವನು ಸಾಧಕನಾಗುತ್ತಾನೆ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕುತ್ತಾನೆ. ಇದನ್ನೇ...

ಮುಂದೆ ಓದಿ

ರವಿಶಂಕರ್‌ ಈಗ ಸೀರಿಯಲ್ ಸೆಟ್ ಚಂದ್ರಪ್ಪ

ಆರುಮುಗ ರವಿಶಂಕರ್ ಹೊಸ ಗೆಟಪ್‌‌ನಲ್ಲಿ ಮತ್ತೆ ನಮ್ಮ ಮುಂದೆ ಬರಲು ಸಿದ್ಧವಾಗಿದ್ದಾರೆ. ಈ ಹಿಂದೆ ಖಳನಾಗಿ, ಹಾಸ್ಯ ನಟ ನಾಗಿ ರಂಜಿಸಿದ ರವಿಶಂಕರ್ ಈ ಬಾರಿ ‘ತಲ್ವಾರ್...

ಮುಂದೆ ಓದಿ

ಸರ್‌’ಪ್ರೈಸ್ ತರಲಿದೆ ಹಾಫ್

ಈ ಹಿಂದೆ ‘ಅಟ್ಟಯ್ಯ ಹಂದಿ ಕಾಯೋಳು’ ಚಿತ್ರವನ್ನು ನಿರ್ದೇಶಿಸಿದ್ದ ಲೋಕೇಂದ್ರ ಸೂರ್ಯ. ಚೆಡ್ಡಿ ದೋಸ್ತ್ ಚಿತ್ರದಲ್ಲೂ ಪಾತ್ರ  ನಿರ್ವಹಿಸಿದ್ದಾರೆ. ಆ ಚಿತ್ರ ತೆರೆಗೆ ಬರುವ ಮೊದಲೇ ಲೋಕೇಂದ...

ಮುಂದೆ ಓದಿ

ಅವಸ್ಥಾಂತರದಲ್ಲಿ ಸಂಚಾರಿ ವಿಜಯ್

ರಾ ಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ‘ಅವಸ್ಥಾಂತರ’ ಚಿತ್ರಕ್ಕೆ ಸಹಿ ಹಾಕುವುದರ ಮೂಲಕ ಹೊಸಬರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಮಠ ಗುರು ಪ್ರಸಾದ್ ಗರಡಿಯಲ್ಲಿ ಪಳಗಿರುವ...

ಮುಂದೆ ಓದಿ

ತ್ರಿವಿಕ್ರಮನ ಹಾಡಿಗೆ ಭರ್ಜರಿ ಪ್ರಶಂಸೆ

ರವಿಚಂದ್ರನ್ ಪುತ್ರ, ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸುತ್ತಿರುವ ಚಿತ್ರ ‘ತ್ರಿವಿಕ್ರಮ’. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಬಾಕಿ ಯಿದೆ. ದೀಪಾವಳಿ ಹಬ್ಬಕ್ಕೆ...

ಮುಂದೆ ಓದಿ

ದುರಂತ ಪ್ರೇಮಕಥೆಯ ಮಾಂಜ್ರಾ

ದುರ್ಗಾ ಪರಮೇಶ್ವರಿ ಸಿನಿ ಪ್ರೊಡಕ್ಷ್ಸ್ ಲಾಂಛನದಲ್ಲಿ ರವಿ ಅರ್ಜುನ್ ಪೂಜಾರ ನಿರ್ಮಿಸುತ್ತಿರುವ ‘ಮಾಂಜ್ರಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಲಹರಿ ಸಂಸ್ಥೆಯ ಲಹರಿ ವೇಲು ಟೀಸರ್ ಬಿಡುಗಡೆ ಮಾಡಿದರು....

ಮುಂದೆ ಓದಿ

ವಾಸ್ತವತೆಯ ಪ್ರತಿರೂಪ ಆಕ್ಟ್ 1978

ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಸರಾಗವಾಗಿ ಆಗುತ್ತದೆಯೇ, ಖಂಡಿತಾ ಇಲ್ಲ. ಅಲ್ಲಿರುವ ಸಿಬ್ಬಂದಿಗಳಿಗೆ ಕೈ ಬಿಸಿ ಮಾಡಿದರೆ ಮಾತ್ರ, ನಮ್ಮ ಕೆಲಸ ಆಗುವುದು ಎಂಬ ಮಾತು ಇಂದೂ...

ಮುಂದೆ ಓದಿ