ಆಕೆ ಶಾಲಾ ದಿನಗಳಲ್ಲಿ ಟಿವಿಯಲ್ಲಿ, ಪತ್ರಿಿಕೆಗಳಲ್ಲಿ ತಮ್ಮ ನೆಚ್ಚಿಿನ ಸಿನಿಮಾ ಸ್ಟಾಾರ್‌ಗಳನ್ನು ನೋಡಿ ಸಂತಸಪಡುತಿದ್ದವರು. ಆದರೆ ನಾನು ಮುಂದೊಂದು ನಟಿಯಾಗುತ್ತೇನೆ ಎಂದು ಅಂದುಕೊಂಡವರಲ್ಲ. ಆದರೆ ಇಂದು ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿ ಪ್ರಸಿದ್ಧಿಿಯನ್ನೂ ಪಡೆದಿದ್ದಾಾರೆ. ಆಕೆಯೇ ನಟಿ ಭೂಮಿಕಾ. ಮೂಲತಃ ಮಂಗಳೂರಿನವರಾದ ಭೂಮಿಕಾ, ಬಾಲ್ಯದಿಂದಲೂ ಚರುಕಾದ ಹುಡುಗಿ. ಶಾಲೆಯಲ್ಲಿ ಓದುತ್ತಿಿರುವಾಗ ರಿಯಲ್ ಸ್ಟಾಾರ್ ಉಪೇಂದ್ರ ಅಭಿನಯದ ಪೇಂದ್ರ ಚಿತ್ರದ ಚಿತ್ರೀಕರಣ ನಡೆಯುತ್ತಿಿತ್ತು. ಶಾಲಾಮಕ್ಕಳ ಒಂದು ದೃಶ್ಯಕ್ಕೆೆ ಭೂಮಿಕಾ ಓದುತ್ತಿಿದ್ದ ತರಗತಿಯ ಮಕ್ಕಳನ್ನು ಚಿತ್ರಕ್ಕೆೆ […]
ಕನ್ನಡ ಚಿತ್ರರಂಗದಲ್ಲಿ ಭಿನ್ನ ವಿಭಿನ್ನ ಕಥೆಯ ಚಿತ್ರಗಳು ತೆರೆಗೆ ಬರುತ್ತಿಿವೆ. ಕೆಲವು ಹಾಸ್ಯಮಯವಾದ ಚಿತ್ರಗಳಾಗಿ ಪ್ರೇಕ್ಷಕರನ್ನು ನಕ್ಕು ನಗಿಸಿದರೆ, ಮತ್ತೆೆ ಕೆಲವು ಥ್ರಿಿಲ್ಲರ್, ಸಸ್ಪೆೆನ್‌ಸ್ ಜಾನರ್‌ನಲ್ಲಿ ಪ್ರೇಕ್ಷಕರನ್ನು...
ಬೆಂಗಳೂರಿನಲ್ಲಿ ‘ಶಿವಾನಂದ ಸರ್ಕಲ್’ ಜನಪ್ರಿಯ ಸ್ಥಳಗಳಲ್ಲಿ ಒಂದು. ಈಗ ಇದೇ ‘ಶಿವಾನಂದ ಸರ್ಕಲ್’ ಚಿತ್ರವಾಗಿ ಮೂಡಿಬರಲಿದೆ. ಅಂದರೆ ಇದೇ ಹೆಸರನ್ನು ಚಿತ್ರದ ಶೀರ್ಷಿಕೆಯಾಗಿ ಬಳಸಿಕೊಳ್ಳುತ್ತಿಿದ್ದಾಾರೆ. ಈ ಹಿಂದೆ...
ಬಾಲಿವುಡ್ ಸ್ಟಾಾರ್‌ಅಕ್ಷಯ್ , ಈ ವರ್ಷ ಈಗಾಗಲೇ ಎರಡು ಸಿನಿಮಾಗಳನ್ನು ಮಾಡಿದ್ದಾರೆ. ’ಮಿಷನ್ ಮಂಗಲ್’ ದೊಡ್ಡ ಹಿಟ್ ಆದ್ರೆೆ, ’ಹೌಸ್ ಫುಲ್ 4’ ಹಾಸ್ಯದ ಹೊನಲನ್ನೇ ಹರಿಸಿದ್ದ,...
ನಮ್ಮ ಕಿಚ್ಚನ ಖದರ್ ಅಂತಹದ್ದು ಅಭಿನಯ, ಮಾತಿನ ವೈಖರಿ, ನಟನಾ ಚಾತುರ್ಯಾ ವಾವ್ ಎಲ್ಲವೂ ಚೆಂದ. ಅದಕ್ಕೆೆ ಅವರಿಗೆ ಸ್ಯಾಾಂಡಲ್‌ವುಡ್ ಮಾಣಿಕ್ಯ, ಅಭಿನಯ ಚಕ್ರವರ್ತಿ ಎಂಬ ಬಿರುದು...
ಪ್ರತಿಭೆ ಇದ್ದರೆ ಖಂಡಿತ ಅವಕಾಶಗಳು ಸಿಕ್ಕೇ ಸಿಗುತ್ತವೆ. ಅಂತೆಯೇ ಕನ್ನಡ ಚಿತ್ರರಂಗದಲ್ಲಿ ಹಲವು ಪ್ರತಿಭಾನ್ವಿಿತ ನಟ- ನಟಿಯರಿದ್ದಾಾರೆ. ಅವರಲ್ಲಿ ಧಾರವಾಡದ ಬೆಡಗಿ ದೀಪಿಕಾ ಕೂಡ ಒಬ್ಬರು. ಸದಾ...
ಕನ್ನಡದ ಕಿರುತೆಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ನಟ ಪ್ರಥಮ್, ಒಳ್ಳೆೆಯ ಹುಡುಗ ಅಂತಲೇ ಜನಜನಿತವಾದವರು.‘ಬಿಗ್‌ಬಾಸ್’ನಲ್ಲಿ ಎಲ್ಲರ ಮನಗೆದ್ದರು. ವಿಜೇತರಾಗಿಯೂ ಹೊರಹೊಮ್ಮಿಿದರು. ಕನ್ನಡದ ಬಗ್ಗೆೆ ಅಪಾರ...
ರೆಬಲ್ ಸ್ಟಾಾರ್ ಅಂಬರೀಶ್ ನಮ್ಮನ್ನು ಅಗಲಿ ಒಂದು ವರ್ಷವೇ ಕಳೆದಿದೆ. ಅಂಬರೀಶ್ ಮೊದಲನೇ ವರ್ಷದ ಪುಣ್ಯ ತಿಥಿ ಕಾರ್ಯ ನಡೆಯಿತು. ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್,...
ಹಾರರ್ ಚಿತ್ರವೆಂದರೆ ಅಲ್ಲಿ ಬೇರೆ ಯಾವುದಕ್ಕೆೆ ಅವಕಾಶ ಇರುವುದಿಲ್ಲ. ಅದರಂತೆ ಕಾಮಿಡಿ ಅಂದರೆ ನಗು ಬಿಟ್ಟು ಬೇರೇನೂ ಸಿಗುವುದಿಲ್ಲ. ಹೊಸತು ಎನ್ನುವಂತೆ ಮನೆ ಮಾರಾಟಕ್ಕಿಿದೆ ಅಡಿ ಬರಹದಲ್ಲಿ...
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆೆ ಹೊಸ ತಿರುವುದ ತಂದುಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್, ಕನ್ನಡಕ್ಕೆೆ ಭಾಷೆಯಲ್ಲಿ ಮಾತ್ರ ತೆರೆಗೆ ಕಾಣುತ್ತಿಿದ್ದ ಸ್ಯಾಾಂಡಲ್‌ವುಡ್ ಚಿತ್ರಗಳನ್ನು ಪರಭಾಷೆಯಲ್ಲಿಯೂ ತೆರೆಗೆ ತರುವಂತಹ...