ವೇದಾವತಿ ಹೆಚ್.ಎಸ್. ಸುಮಳಿಗೆ ಮದುವೆಯಾಗಿ ಇನ್ನೂ ಮೂರು ತಿಂಗಳು ಸಹ ಕಳೆದಿರಲಿಲ್ಲ. ಮೆಹಂದಿಯು ಮಾಸುವ ಮುನ್ನವೇ ಗಂಡನ ಮನೆಯು ಸಾಕಾಯಿತೆಂದು ತನ್ನ ತೌರು ಮನೆಗೆ ಹಿಂತಿರುಗಿ ಬಂದಿದ್ದಳು. ಅವಳ ಹೆತ್ತ ತಂದೆ ತಾಯಿಯರಿಗೆ ದಿಕ್ಕೇ ತೋಚದಂತಾಯಿತು. ಮಗಳಿಗೆ ಬುದ್ಧಿ ಮಾತುಗಳನ್ನು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವಳಿಲ್ಲ. ಮದುವೆಗೆ ಮೊದಲು ಗಲ್ಲಿಗಲ್ಲಿಯಲ್ಲೂ ಸುತ್ತಿದ್ದ ಮಗಳು ಮತ್ತು ಅಳಿಯನಿಗೆ ಇಷ್ಟು ಬೇಗ ಸಂಸಾರ ಸಾಕಾಗಿ ಹೋಗಿತ್ತು. ಅವನೊಂದು ಮಾತನಾಡಿದರೆ, ಇವಳೊಂದು ಉತ್ತರ ಕೊಟ್ಟು ಮೂರು ತಿಂಗಳಿಗೆ ತಾಯಿ ಮನೆಗೆ ಮರಳಿ […]
ಸಂಧ್ಯಾ ಎಂ.ಸಾಗರ ಹೇ ಇನಿಯಾ, ಅನುಮಾನಿಸಬೇಡ ನಿನಗಾಗಿ ಬರೆದ ಸಾಲುಗಳನ್ನು, ನಾ ಬರೆವ ಪ್ರತಿ ಪದಗಳು ನಿನ್ನ ಮೇಲಿನ ಪ್ರೀತಿಯನ್ನು ಸಾರುತ್ತದೆ. ನನಗೆ ಗೊತ್ತು ನಿನಗೆ ಇದ್ಯಾವುದು...
ವಸಂತ ಗ ಭಟ್ ಟೆಕ್ ಫ್ಯೂಚರ್ ಅಂತರ್ಜಾಲಾಧಾರಿತ ದಿನಚರಿಯ ಇಂದಿನ ಯುಗದಲ್ಲಿ, ವಸ್ತುಗಳ ಖರೀದಿಯನ್ನು ಮಾಡುವ ಮುಂಚೆ, ಅವುಗಳ ರೇಟಿಂಗ್‌ನ್ನು ಹುಡುಕುವುದು ಒಂದು ಗಂಭೀರ ಹವ್ಯಾಸ ಎನಿಸಿದೆ. ವಿವಿಧ...
ಬಡೆಕ್ಕಿಲ ಪ್ರದೀಪ್ ಟೆಕ್ ಟಾಕ್ ಎಲ್ಲಾ ಚೆನ್ನಾಗೇ ನಡೀತಿದೆ ಅಂದುಕೊಳ್ಳುತ್ತಿದ್ದ ಫೇಸ್‌ಬುಕ್‌ಗೆ ಇದೊಂದು ಪುಟ್ಟ ಆಘಾತ ಅಂದರೆ ತಪ್ಪಲ್ಲ. ಕಂಪೆನಿ ಸುಲಭ ದಲ್ಲಿ ಒಪ್ಪಿ ಕೊಳ್ಳದಿದ್ದರೂ, ಅಮೆರಿಕಾದ...
ಅಜಯ್ ಅಂಚೆಪಾಳ್ಯ ಅಮೆರಿಕದ ಚುನಾವಣೆಯ ಫಲಿತಾಂಶಗಳು ಹೊರಬೀಳುವ ಸಮಯದಲ್ಲಿ ಅಧ್ಯಕ್ಷ ಟ್ರಂಪ್ ಪದೇ ಪದೇ ಹೇಳುತ್ತಿದ್ದರು – ‘ಈ ಚುನಾವಣೆಯಲ್ಲಿ ಮೋಸ ನಡೆದಿದೆ!’ ಎಂದು. ಆದರೆ ಮತದಾನ...
ಶಶಾಂಕ್ ಮುದೂರಿ ಅಮೆರಿಕದ ‘ಟೈಮ್’ ಪತ್ರಿಕೆ ಹೊಸದಾಗಿ ಆರಂಭಿಸಿರುವ ‘ಕಿಡ್ ಆಫ್ ದ ಇಯರ್’ ಗೌರವಕ್ಕೆ ಭಾಜನರಾಗಿರುವ ಗೀತಾಂಜಲಿ ರಾವ್ ಅವರ ಕ್ಷೇತ್ರ ಎಂದರೆ ವಿಜ್ಞಾನ ಮತ್ತು...
ರಶ್ಮಿ ಹೆಗಡೆ, ಮುಂಬೈ ಅತಿಯಾದ ಸೌಕರ್ಯಗಳನ್ನು ಕೊಡಿಸಿ, ದುಬಾರಿ ವೆಚ್ಚದ ಶಾಲೆಗಳಲ್ಲಿ ಓದಿಸಿದರೂ, ಕೆಲವರು ಯಶಸ್ಸು ಸಾಧಿಸಲು ತಿಣುಕಾಡುತ್ತಾರೆ. ಏಕೆ? ಕಷ್ಟದ ಅನುಭವ ಇದ್ದರೆ ಮಾತ್ರ ಯಶಸ್ಸಿನ...
ಸುರೇಶ ಗುದಗನವರ ಗ್ಲೋಬಲ್ ಟೀಚರ್ ಪ್ರಶಸ್ತಿಗೆ ಭಾಜನರಾಗಿರುವ ರಂಜಿತ ಸಿಂಹ ದಿಸಾಳೆಯವರು, ಆದಿವಾಸಿ ಜನರು ವಾಸಿಸುವ ಹಳ್ಳಿಯಲ್ಲಿ ವಿದ್ಯಾಭ್ಯಾಸ ನೀಡುವ ಅಭಿಯಾನ ನಡೆಸಿ, ಪುಟ್ಟ ಕ್ರಾಂತಿ ನಡೆಸಿದ್ದಾರೆ....
ಮಂಜುನಾಥ ಅಜ್ಜಂಪುರ ನಮ್ಮ ದೇಶದ ಇತಿಹಾಸದ ನೈಜ ವಿವರಗಳು ಜನಸಾಮಾನ್ಯರಿಗೆ ಎಷ್ಟು ಲಭ್ಯ? ಶಾಲಾ ಕಾಲೇಜುಗಳಲ್ಲಿ ಬೋಧಿಸು ತ್ತಿರುವ ಸ್ವಾತಂತ್ರ್ಯ ಹೋರಾಟದ ವಿವರಗಳು ಎಷ್ಟು ಪಾರದರ್ಶಕ? 1947ನೆಯ...
ಮಂಜುಳಾ ಡಿ. ಈ ಕುಡಿತ ಎಂಬುದೊಂದು ನಮ್ಮ ರಾಜ್ಯದಲ್ಲಿ ಇರದೇ ಹೋಗಿದ್ದರೆ ನನ್ನ ಬದುಕು ಬೇರೆಯೇ ಆಗಿರುತ್ತಿತ್ತು ಎಂದ ಆ ಗಾರ್ಮೆಂಟ್ ಉದ್ಯೋಗಿ ಮಹಿಳೆಯ ಮಾತಿನಲ್ಲಿ ಅದೆಷ್ಟು...