Thursday, 21st November 2024

ಒಂದು ದ್ವೀಪ ಎರಡು ದೇಶ

ಬದ್ಧವೈರಿಗಳು ಈ ನೆಲದ ಮಕ್ಕಳು * ವಸಂತ ಗ ಭಟ್ 7829492454 1919ರಲ್ಲಿ ಅಮೆರಿಕಾ ಸೇನಾಡಿಳಿತವನ್ನು ವಿರೋಧಿಸಿದ ಹೈಟಿಯ ಚಾರ್ಲೆಮಾಗ್ನೆೆ ಪೆರಲ್ಟೆೆ ಯನ್ನು ಅಮೆರಿಕನ್ನರು ಗಲ್ಲಿಗೇರಿಸಿದರು ಹೈಟಿಯಲ್ಲಿ ಕಪ್ಪುು ಜನರ ಸೇನೆ ಕಟ್ಟಿಿ, ಸ್ವಾಾತಂತ್ರ್ಯ ಗಳಿಸಲು ನಾಂದಿ ಹಾಡಿದ ಟುಸೆ ಲು ವೇರಿಟೋ ಹೈಟಿಗೆ ದೊರೆತ ಸಮಯದಲ್ಲಿ ನಿರ್ಮಾಣಗೊಂಡ ಬಲಾಢ್ಯ ಕೋಟೆ (1805-22) ಕ್ಯೂಬಾದಲ್ಲಿ ಇರುವ ಟುಸೆ ಲು ವೇರಿಟೋ ಸ್ಮಾಾರಕ 2010ರ ಭೂಕಂಪದಲ್ಲಿ ಕುಸಿದು ಬಿದ್ದ ಹೈಟಿ ಅರಮನೆ ಯುರೋಪಿಯನ್ ಸೇನೆಯನ್ನು ಚಚ್ಚುತ್ತಿಿರುವ ಹೈಟಿಯ ಜನರು […]

ಮುಂದೆ ಓದಿ

ಸೀತಜ್ಜಿಯೂ ಜಲಭೇದಿ ಸೊಪ್ಪೂ

* ಎಸ್. ವಿಜಯ ಗುರುರಾಜ ಹೊಟ್ಟೆೆ ಕೆಟ್ಟು ಭೇದಿ ಶುರುವಾದಾಗ ಸೀತಮ್ಮಜ್ಜಿಿ ಹೇಳಿದ ಔಷಧಿ ಎಂದರೆ ಜಲಭೇದಿ ಸೊಪ್ಪುು. ಅದನ್ನು ಸೇವಿಸಿದಾಗ ಆದ ಎಡವಟ್ಟಾಾದರೂ ಏನು? ಸೀತಮ್ಮಜ್ಜಿಿಗೆ...

ಮುಂದೆ ಓದಿ

ನರಿಗಳಿಗೇಕೆ ಕೋಡಿಲ್ಲ

* ಶುಭಶ್ರೀ ಪ್ರಸಾದ್, ಮಂಡ್ಯ ರಸಋಷಿ ಕುವೆಂಪು ಅವರು ಇಂದಿಗೆ ಸುಮಾರು ನೂರು ವರ್ಷಗಳ ಹಿಂದೆ ಬರೆದ ಕಥೆ ಐತಿಹಾಸಿಕವಾಗಿಯೂ ಮಹತ್ವ ಹೊಂದಿದ್ದು, ಅದೇ ವೇಳೆಯಲ್ಲಿ ಹಲವು...

ಮುಂದೆ ಓದಿ

ಹಾಡಿನ ಬಂಡಿ

ರೈತನಾಗುವೆ ಅಪ್ಪನಂತೆ ನಾನೂ ಒಬ್ಬ ರೈತನಾಗುವೆ ಉತ್ತಿಬೆಳೆದು ಜನರಿಗೆ ಅನ್ನ ನೀಡುವೆ || ಗೋಧಿ ಜೋಳ ರಾಗಿ ನಾನು ಬೆಳೆಯುವೆ ಫಸಲು ಬಂದ ಮೇಲೆ ನಾನು ರಾಶಿ...

ಮುಂದೆ ಓದಿ

ಕೀಚಕನ ಸಂಹಾರಕ್ಕೆ ಮುನ್ನುಡಿ

(ಕಳೆದ ವಾರಗಳಲ್ಲಿ : ಅಜ್ಞಾತವಾಸವನ್ನು ಪೂರೈಸಲು ಹೊರಟ ಪಾಂಡವರು ಮಾರುವೇಷಗಳಲ್ಲಿ ವಿರಾಟನ ಅರಮನೆಯ ಊಳಿಗದಲ್ಲಿ ಸೇರಿಕೊಂಡರು. ದ್ರೌಪದಿಯು ವಿರಾಟನ ಪತ್ನಿಯ ಬಳಿ ಸೈರಂದ್ರಿಯಾಗಿ ಪ್ರಸಾಧನ ಕಾರ್ಯವನ್ನು ಕೈಗೊಂಡಿದ್ದ...

ಮುಂದೆ ಓದಿ

ಕಂಬಾರರ ಕರಿಮಾಯಿ

* ನೀತಾ ರಾವ್ ಸಾಹಿತಿ ಚಂದ್ರಶೇಖರ ಕಂಬಾರರು 49 ವರ್ಷಗಳ ಹಿಂದೆ ರಚಿಸಿದ ‘ಕರಿಮಾಯಿ’ ಕಾದಂಬರಿಯ ಹೊಸ ಓದು, ಈಗಿನ ತಲೆಮಾರಿನ ಓದುಗರನ್ನು ಎಷ್ಟು ತಟ್ಟಬಲ್ಲದು? ಹಳೆಯ...

ಮುಂದೆ ಓದಿ

ಮಾತೊಂದು ಸಂಕೇತ

* ಸಿ ವಿ ಶೇಷಾದ್ರಿ ಹೊಳವನಹಳ್ಳಿ 9449305402 ಯಾರ ಜೊತೆಗೇ ಆಗಲಿ ಮಾತಾಡಿ ಮಾತಾಡಿ. ನಂಟು ಬಿಚ್ಚಿಿ ಗಂಟು ಬಿಚ್ಚಿಿ, ಬಾಗಿಲು ತೆರೆದು ಕಣ್ತೆೆರೆದು. ತೇಲುತಿರುವ ನಗುವಿನ...

ಮುಂದೆ ಓದಿ

ವಿದ್ಯೆೆಗೆ ವಿನಯವೇ ಭೂಷಣ

*ಆನಂದ ವೀ ಮಾಲಗಿತ್ತಿಮಠ ಗಾಂಧಾರ ದೇಶದಲ್ಲಿ ಸುಧರ್ಮಮುನಿಗಳು ಎಂಬ ಗುರುಗಳಿದ್ದರು. ಸುತ್ತಮುತ್ತಲಿನ ರಾಜ ಮಹಾರಾಜರ ಮಕ್ಕಳು ಅಲ್ಲಿಗೆ ಬರುತ್ತಿಿದ್ದರು. ಕೋಸಲ ದೇಶದ ರಾಜಕುಮಾರನ ಮಗನಾದ ಚಂದ್ರಶೀಲನೂ ಅಲ್ಲಿಗೆ...

ಮುಂದೆ ಓದಿ

ನಿಮ್ಮ ಗಂಡನಿಗೆ ಚೂಡಾ ಅಂದ್ರೆೆ ಇಷ್ಟ

* ತಾರಾ ಸತ್ಯನಾರಾಯಣ ನನ್ನ ಮದುವೆಯಾಗಿ ಎರಡು ತಿಂಗಳಿಗೆ ಚಿಕ್ಕಮಗಳೂರಿನಿಂದ ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಿಗೆಗೆ, ಮುಖ್ಯೋೋಪಾಧ್ಯಾಾಯನಾಗಿ ವರ್ಗಾವಣೆ ಮಾಡಿದರು. ಹೈಸ್ಕೂಲ್ ಮೇಸ್ಟ್ರು ಆಗಿದ್ದ ನನಗೆ ಮುಖ್ಯೋೋಪಾಧ್ಯಾಾಯನಾಗಿ...

ಮುಂದೆ ಓದಿ

ಸೈರಂದ್ರಿಗೆ ಕೀಚಕನ ಕಾಟ

ಕಳೆದ ವಾರಗಳಲ್ಲಿ: ಹನ್ನೆರಡು ವರುಷಗಳ ವನವಾಸದ ನಂತರ ಒಂದು ವರುಷದ ಅಜ್ಞಾತವಾಸಕ್ಕೆಂದು ವೇಷಗಳನ್ನು ಮರೆಸಿಕೊಂಡು ಹೊರಟ ಪಾಂಡವರು ದ್ರೌಪದಿ ಸಹಿತವಾಗಿ ವಿರಾಟರಾಯನಾಳ್ವಿಕೆಯ ಮತ್ಸ್ಯದೇಶಕ್ಕೆ ಬಂದು, ಒಬ್ಬೊಬ್ಬರೂ ಒಂದೊಂದು...

ಮುಂದೆ ಓದಿ