ಬಿ.ಕೆ.ಮೀನಾಕ್ಷಿ, ಮೈಸೂರು ಕರೋನಾ ಕಡಿಮೆಯಾಗಿದೆ, ಪ್ರವಾಸಕ್ಕೆ ಹೋಗಬೇಕೆ ಬೇಡವೇ ಎಂಬ ಗೊಂದಲ. ಧೈರ್ಯಮಾಡಿ ಹೊರಟವರಿಗೆ ದಕ್ಕಿದ್ದು ಹಿಮ ತುಂಬಿದ ಪರ್ವತ ಸಾಲಿನ ದರ್ಶನ, ಯಮುನಾ ನದಿ ಉಗಮಸ್ಥಾನದಲ್ಲಿ ಸ್ನಾನ. ಹಿಮಾಲಯ ನೋಡುವ ಹಂಬಲದಿಂದ ಚಾರ್ ಧಾಮ್ ಯಾತ್ರೆಯನ್ನು ಮಾಡಲೇಬೇಕೆಂಬ ಹಠ ತೊಟ್ಟು ಯಾತ್ರಾಸಿದ್ಧತೆ ಮಾಡಿಕೊಂಡೆ. ಹೊರಟೂ ಆಯಿತು. ಯಾತ್ರೆಗೆ ಹೊರಟಿದ್ದ ನನ್ನನ್ನು ಅನೇಕರು ತಡೆದರು. ‘ಈ ವರ್ಷ ಬೇಡ ಎಲ್ಲೆಡೆಯೂ ಕರೋನಾ ಅವಾಂತರ, ಸಾಲದ್ದಕ್ಕೆ ಅಲ್ಲಿ ಸಿಕ್ಕಾಪಟ್ಟೆ ಮಳೆಯಂತೆ, ಪ್ರವಾಹ ಬಂದು ಬಿಟ್ಟರೆ ಕೊಚ್ಚಿಹೋಗುತ್ತೀಯಾ’ ಎಂದೆಲ್ಲ ಹೆದರಿಸಿ […]
ಡಾ.ಕೆ.ಎಸ್.ಪವಿತ್ರ ನೀಲಗಿರಿ ಪರ್ವತಗಳ ನಡುವೆ ಇರುವ ಊಟಿಯ ನಿಜವಾದ ಸೌಂದರ್ಯವನ್ನು ಕಾಣಲು ಅಲ್ಲಿ ನಾಲ್ಕು ದಿನ ತಂಗ ಬೇಕು, ಪುಟಾಣಿ ರೈಲಿನಲ್ಲಿ ಪಯಣಿಸಬೇಕು! ‘ಊಟಿ’ ಯ ಬಗ್ಗೆ...
ಡಾ.ಉಮಾಮಹೇಶ್ವರಿ ಎನ್. ಎರಡನೇಯ ಮಹಾಯುದ್ಧದ ಕಾಲದಲ್ಲಿ ಜರ್ಮನಿಯು ಲಕ್ಷಾಂತರ ಜನರನ್ನು ಸಾಯಿಸಿದ್ದು ಗೊತ್ತೇ ಇದೆ. ಜತೆಗೆ, ವಿವಿಧ ದೇಶಗಳ ಸೈನಿಕರನ್ನು ಬಂಧಿಸಿ, ಸುರಂಗಗಳಲ್ಲಿ ಕೂಡಿಹಾಕಿ, ಅವರನ್ನು ದುಡಿಸಿ...
ಡಾ.ಕೆ.ಎಸ್.ಪವಿತ್ರ ಮಹಿಳೆಯರ ಕ್ಯಾಬರೆ ನೃತ್ಯವನ್ನು ಪ್ರದರ್ಶಿಸುವ ಲಿಡೋ ಶೋ, ಪ್ಯಾರಿಸ್‌ನಲ್ಲಿ ಬಹು ಪ್ರಸಿದ್ಧ. ಆ ಶೋ ಕಂಡ ಲೇಖಕಿಯ ಮನದಲ್ಲಿ ಮೂಡಿದ್ದು ಮಿಶ್ರಭಾವ. ಪ್ಯಾರಿಸ್ ಮೆಟ್ರೋ ಟ್ರೇನ್‌ನಲ್ಲಿ...
ಕಮಲಾಕರ ಕೆ.ಆರ್ ಪ್ರಕೃತಿ ನಡೆಸುತಿದೆ ಇಲ್ಲಿ ನಿತ್ಯೋತ್ಸವ, ಮಳೆರಾಯನ ಹರ್ಷೋತ್ಸವ. ತಾಳಗುಪ್ಪದಿಂದ ಜೋಗಕ್ಕೆ ಸುಮಾರು 12 ಕಿಮೀ. ಇವೆರಡರ ಮಧ್ಯೆ ಬರುವ ನಮ್ಮ ಊರಿನಿಂದ ಜೋಗಕ್ಕೆ ಸುಮಾರು...
ಪ್ರದೀಪ್ ಅವಧಾನಿ ಪ್ರವಾಸಿ ತಾಣದ ವಿವರಗಳನ್ನು ಎಲ್ಲಾ ಪ್ರವಾಸಿಗರಿಗೆ ಆಕರ್ಷಕವಾಗಿ ನೀಡಿದಾಗ, ಪ್ರವಾಸದ ಅನುಭವವು ಇನ್ನಷ್ಟು ಸ್ಮರಣೀಯ ಎನಿಸುತ್ತದೆ. ಕರ್ನಾಟಕದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳು ಯಾವುದು ಎಂದರೆ...
ವೀಣಾ ಭಟ್ ಸುತ್ತಲೂ ಹಸಿರು, ನಡುವೆ ತಲೆ ಎತ್ತಿರುವ ಕಪ್ಪನೆಯ ಬಂಡೆ. ಮೇಲೆ ನೀಲಾಗಸ. ಈ ಸುಂದರ ದೃಶ್ಯ ಸವಿಯಬೇಕೆಂದರೆ, ಕೊಡಗು ಜಿಲ್ಲೆಯ ಕೋಟೆಬೆಟ್ಟಕ್ಕೆ ಹೋಗಬೇಕು. ಈ...
ಮೋದೂರು ಮಹೇಶಾರಾಧ್ಯ ಕಣ್ಣು ಕಾಣಿಸುವಷ್ಟು ದೂರವೂ ಹಸಿರು ಹೊದ್ದು ಮಲಗಿರುವ ಹುಲ್ಲುಗಾವಲು, ಆಳವಾದ ಕಣಿವೆಗಳು, ಸಮೃದ್ಧ ಚಹಾ ತೋಟಗಳು, ಪೈನ್ ಮರಗಳು, ಸದಾ ಮೋಡಗಳರಾಶಿ ಎಂತಹ ಅರಸಿಕರನ್ನೂ...
ಶೋಭಾ ಪುರೋಹಿತ್ ಹಿಂದೆ ಫ್ರೆಂಚರ ವಸಾಹತು ಆಗಿದ್ದ ಪಾಂಡಿಚೇರಿ ಪ್ರವಾಸ ವಿಶಿಷ್ಟ. ಇಲ್ಲಿನ ಸಮುದ್ರ ಸೌಮ್ಯ, ಸ್ನಾನಕ್ಕೆ ಆಹ್ವಾನಿಸುವ ಜಲರಾಶಿ. ಈಚಿನ ತಿಂಗಳುಗಳಲ್ಲಿ ಲಾಕ್ ಡೌನ್ ಮತ್ತು ...
ಮಂಜುನಾಥ್ ಡಿ.ಎಸ್ ತನ್ನ ಒಡೆಯನ ಪ್ರಾಣ ರಕ್ಷಿಸಿದ ಚೇತಕ್ ಎಂಬ ಕುದುರೆಗೆ ಗೌರವ ಸಲ್ಲಿಸುವ, ಅಪರೂಪದ ತಾಣ ಇದು. ವಾಡ ಪ್ರಾಂತ್ಯ ಅನೇಕ ದಕ್ಷ ರಾಜರುಗಳನ್ನು ಕಂಡಿದೆ....