Friday, 22nd November 2024

ನದಿ ದಡದ ಪುರಾತನ ನಗರ

ಡಾ.ಉಮಾಮಹೇಶ್ವರಿ ಎನ್‌. ನೆಕಾರ್ ನದಿ ದಡದಲ್ಲಿರುವ ಈ ನಗರ ಜರ್ಮನಿಯ ಪುರಾತನ ತಾಣಗಳಲ್ಲೊಂದು. ಹೈಡೆಲ್‌ಬರ್ಗ್ ಎನ್ನುವುದು ಜರ್ಮನಿಯ ಪುರಾತನ ನಗರಗಳಂದು. ಇಲ್ಲಿನ ವಿಶ್ವವಿದ್ಯಾಲಯ ಪ್ರಸಿದ್ಧವಾಗಿದ್ದು ಜಗತ್ತಿನೆಡೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಬಾಡೆನ್- ವುಟ್ಟೆನ್‌ಬೆರ್ಗ್ ಪ್ರಾಂತ್ಯದಲ್ಲಿರುವ ಈ ನಗರದ ಜನಸಂಖ್ಯೆ ಒಂದು ಲಕ್ಷದ ಅರುವತ್ತು ಸಾವಿರದ ಆಸುಪಾಸಿನಲ್ಲಿದೆ. ಇದರಲ್ಲಿ ಶೇ.25ರಷ್ಟು ವಿದ್ಯಾರ್ಥಿಗಳು. 1386ರಲ್ಲಿ ಆರಂಭಗೊಂಡ ಇಲ್ಲಿನ ವಿಶ್ವವಿದ್ಯಾಲಯ ಜರ್ಮನಿಯ ಅತಿ ಪುರಾತನ ವಿದ್ಯಾಲಯ. ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯಂತಹ ಪ್ರಸಿದ್ಧ ವೈeನಿಕ ಸಂಸ್ಥೆಗಳೂ ಈ ನಗರದಲ್ಲಿವೆ. ನೆಕಾರ್ ನದಿದಂಡೆಯಲ್ಲಿರುವ ಈ ನಗರದ […]

ಮುಂದೆ ಓದಿ

ಯಹೂದ್ಯರ ನೆನಪಿನ ಯುಡೆನ್‌ ಹೊಫ್‌

ಡಾ.ಉಮಾಮಹೇಶ್ವರಿ ಎನ್‌. ಕೆಲವು ನೂರು ವರ್ಷಗಳ ಹಿಂದೆ ಇಲ್ಲಿ ಯಹೂದ್ಯರ ಹತ್ಯೆ ನಡೆದಿತ್ತು, ಅವರನ್ನು ಅಲ್ಲಿಂದ ಓಡಿಸಲಾಗಿತ್ತು. ಅಂತಹ ನೆನಪುಗಳೇ ಇಂದು ಪ್ರವಾಸಿ ಆಕರ್ಷಣೆ ಎನಿಸಿದೆ. ಜರ್ಮನಿಯ...

ಮುಂದೆ ಓದಿ

ಜಪಾನ್‌ ಉಸುರಿದೆ ಶಾಂತಿ ಮಂತ್ರ

ಕುಸುಮ್‌ ಗೋಪಿನಾಥ್‌ ಮನುಕುಲದ ಮೇಲೆ ಮಾನವನೇ ನಡೆಸಿದ ಅತಿ ಕ್ರೂರ ಆಕ್ರಮಣ ಎನಿಸಿದ ಜಪಾನಿನ ಅಣುಬಾಂಬ್ ಸಿಡಿದ ಸ್ಥಳ ಗಳನ್ನುನೋಡುವಾಗ ಪ್ರವಾಸಿಯೊಬ್ಬನ ಮನ ತಲ್ಲಣಕ್ಕೊಳಗಾಗುತ್ತದೆ, ಕಲವಿಲಗೊಳ್ಳುತ್ತದೆ? ನಿಜವಾಗಲೂ...

ಮುಂದೆ ಓದಿ

ಹಿರೋಷಿಮಾ ಯಾತ್ರೆ

ಕುಸುಮ್‌ ಗೋಪಿನಾಥ್‌ ಪ್ರವಾಸದ ಅನುಭವವು ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುವುದು ಸಾಧ್ಯವೆ? ಅಣು ಬಾಂಬ್ ದಾಳಿಗೆ ಒಳಗಾಗಿ, ಮರುನಿರ್ಮಾಣಗೊಂಡ ಹಿರೋಷಿಮಾದಲ್ಲಿ ಅಂತಹ ಅನುಭವ ದೊರೆಯಬಲ್ಲದು. ಯಾತ್ರೆ ಎನ್ನುವ...

ಮುಂದೆ ಓದಿ

ಪ್ರಕೃತಿ ಪರಮಾತ್ಮನ ಸಮ್ಮಿಲನ

ಶ್ರೀನಿವಾಸ ಜೋಕಟ್ಟೆ, ಮುಂಬೈ ಮುಂಬಯಿ ಸಮೀಪದ ಹಳ್ಳಿಯೊಂದರಲ್ಲಿ ಇಸ್ಕಾನ್ ಸಂಸ್ಥೆಯು ನಿರ್ಮಿಸಿರುವ ಈ ಇಕೋ ವಿಲೇಜ್‌ನ ಪ್ರವಾಸವು ಪ್ರಕೃತಿಯ ಸಾನ್ನಿಧ್ಯವನ್ನು ನೀಡಬಲ್ಲದು. ಪ್ರಕೃತಿ ಮತ್ತು ಪರಮಾತ್ಮನ ಸಂಬಂಧವನ್ನು...

ಮುಂದೆ ಓದಿ

ರಾಮೇಶ್ವರದಲ್ಲಿ ಶ್ರೀಲಂಕಾ ಸಿಗ್ನಲ್ !

ಸಂದೇಶ್ ಶರ್ಮಾ ದೀರ್ಘ ಕಾಲದ ಕೋವಿಡ್19 ಬಿಕ್ಕಟ್ಟಿನ ನಂತರ ಮೈ- ಮನಸ್ಸು ಬಿಚ್ಚಿ ಸ್ವಚ್ಛಂದವಾಗಿ ಪ್ರವಾಸ ಹೋಗಿದ್ದು ತಮಿಳುನಾಡಿನ ಮಧುರೈ ಹಾಗೂ ರಾಮೇಶ್ವರಕ್ಕೆ. ಮಧುರೈನಲ್ಲಿರುವ ಮೀನಾಕ್ಷಿ ಸುಂದರಂ ದೇವಳಕ್ಕೆ...

ಮುಂದೆ ಓದಿ

ಈಶ ಹುಟ್ಟಿಸಿದ ಬೆರಗು

ಡಾ.ಕೆ.ಎಸ್‌.ಪವಿತ್ರ ಊಟಿಯ ಚಳಿಯನ್ನು ಅನುಭವಿಸಿ, ತಪ್ಪಲಿನಲ್ಲಿರುವ ಈಶನನ್ನು ನೋಡಲು ಹೋದಾಗ ಬೀಸಿದ್ದು ಅಧ್ಯಾತ್ಮ ಅನು ಭವದ ತಂಗಾಳಿ. ಕೋವಿಡ್ ಸ್ವಲ್ಪ ಬಿಡುವು ನೀಡಿದ್ದ ಸಮಯ. ಜನವರಿಯ ಛಳಿಯಲ್ಲಿ...

ಮುಂದೆ ಓದಿ

ಅವನತಿಯತ್ತ ಅಣತಿ

ಶ್ರೀನಿವಾಸ ಮೂರ್ತಿ ಎನ್. ಎಸ್. ಹಾಸನ ಜಿಲ್ಲೆ ಎಂದರೆ ನಮಗೆ ನೆನಪಾಗುವುದು ಅಪೂರ್ವ ವಾಸ್ತು ಶೈಲಿಯ ಹೊಯ್ಸಳರ ದೇವಾಲಯಗಳು. ಅಲ್ಲಿನ ಕೆಲವು ವಾಸ್ತು ರತ್ನಗಳು ಸಂಪನ್ಮೂಲ ಕೊರತೆಯಿಂದ...

ಮುಂದೆ ಓದಿ

ಹೃದಯ ಬಾಯಿಗೆ ಬಂದ ಕ್ಷಣ !

ಮಂಜುನಾಥ್‌ ಡಿ.ಎಸ್‌. ದ ಲೆಡ್ಜ್ ಎಂಬ ಹೆಸರಿನ ಗಾಜಿನ ಮೇಲೆ ನಿಂತರೆ, ಪದ ಕುಸಿಯುವ ಅನುಭವ! ಜನ ನಿಂತಿದ್ದಾಗಲೇ ಹಿಂದೊಮ್ಮೆ ಈ ಗಾಜು ಬಿರುಕು ಬಿಟ್ಟಿತ್ತು ಎಂದು...

ಮುಂದೆ ಓದಿ

ಕಣ್ಣು ಹಾಯಿಸಿದಲ್ಲೆಲ್ಲಾ ಬಣ್ಣದ ಕೊಡೆ !

ಡಾ.ಕೆ.ಎಸ್‌.ಚೈತ್ರಾ ಬಣ್ಣ ಬಣ್ಣದ ಕೊಡೆಗಳನ್ನು ತಯಾರು ಮಾಡುವ ಈ ನಾಡಿನಲ್ಲಿ ಕೊಡೆಗಳ ಹಬ್ಬವನ್ನು ಸಹ ಆಚರಿಸುತ್ತಾರೆ! ನಮ್ಮ ರಿಕ್ಷಾದಂಥ ಟುಕ್‌ಟುಕ್‌ನಿಂದ ಇಳಿದು, ನೆತ್ತಿ ಮೇಲೆ ಸುಡುವ ಸೂರ್ಯನಿಂದಾಗಿ...

ಮುಂದೆ ಓದಿ