Saturday, 21st September 2024

‌ಆರ್‌ಎಸ್‌ಎಸ್‌ ಮುಖಕ್ಕೆ ಬಿಲ್ಲು, ಕಾಂಗ್ರೆಸ್ ಕತ್ತಿಗೆ ಬಾಣ

ಮೂರ್ತಿ ಪೂಜೆ ಆರ್‌.ಟಿ.ವಿಠ್ಠಲ್ ಮೂರ್ತಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದ್ದಕ್ಕಿದ್ದಂತೆ ಆರೆಸ್ಸೆಸ್ ವಿರುದ್ಧ ಧ್ವನಿ ಎತ್ತುತ್ತಿರುವ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಕುತೂಹಲ ಕೆರಳಿ ಸಿದೆ. ಹಾಗೆ ನೋಡಿದರೆ ಸಂಘಪರಿವಾರದ ಟೊಂಗೆ ಬಿಜೆಪಿಗೆ ಕರ್ನಾಟಕದಲ್ಲಿ ಅಧಿಕಾರದ ರುಚಿ ತೋರಿಸಿದವರೇ ಕುಮಾರಸ್ವಾಮಿ.ಅಷ್ಟೇ ಯಾಕೆ?ತೀರಾ ಇತ್ತೀಚೆಗೂ ಅವರು ಬಿಜೆಪಿ ಪರವಾದ ತಮ್ಮ ನಿಲುವನ್ನು ಹೊರಹಾಕಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ವಿಸ್ಮಿತಗೊಳಿಸಿದ್ದರು. ಅಂತವರು ಈಗ ಇದ್ದಕ್ಕಿದ್ದಂತೆ ಆರೆಸ್ಸೆಸ್ ವಿರುದ್ಧ ಮುಗಿಬಿದ್ದಿರುವುದು, ಒಂದೇ ಸಮನೆ ಟೀಕೆಯ ಮಳೆಗರೆಯತೊಡಗಿರುವುದು ಏಕೆ? ಈ ಪ್ರಶ್ನೆಗೆ ಉತ್ತರ […]

ಮುಂದೆ ಓದಿ

’ಬಾತು-ದಾಟು’ವಿನಿಂದ ಹಿಡಿದು ಭವಾಬ್ಧಿ ದಾಟುವವರೆಗೆ…

ತಿಳಿರುತೋರಣ ಶ್ರೀವತ್ಸ ಜೋಶಿ srivathsajoshi@gmail.com ಅಮೆರಿಕ ದೇಶಕ್ಕೆ ಬಂದು 21 ವರ್ಷಗಳಾದುವು, ಇಲ್ಲಿಗೆ ಬಂದ ಹೊಸದರಲ್ಲಿ ಪ್ರತಿಯೊಂದನ್ನೂ ಬೆರಗುಗಣ್ಣುಗಳಿಂದ ನೋಡುತ್ತಿದ್ದ ದಿನಗಳು ನಿನ್ನೆ- ಮೊನ್ನೆಯೋ ಎಂಬಂತೆ ನನಗಿನ್ನೂ...

ಮುಂದೆ ಓದಿ

ಯಾರಿಗೂ ಸಿಗದ ’ಸ್ಕೂಪ್’ ಸಿಕ್ಕರೂ ಪ್ರಕಟಿಸಲಾಗದ ಪತ್ರಕರ್ತರ ದ್ವಂದ್ವ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಕೆ .ಎನ್.ಮಲ್ಲಿಕ್ ಅವರು ಬಹಳ ವರ್ಷಗಳ ಕಾಲ ’ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ದಿಲ್ಲಿಯಲ್ಲಿ ರಾಜಕೀಯ ವರದಿಗಾರರಾಗಿದ್ದರು....

ಮುಂದೆ ಓದಿ

ನವರಾತ್ರಿಯ ವೈಭವ

ತನ್ನಿಮಿತ್ತ ಹಿರೇಮಗಳೂರು ಕಣ್ಣನ್ ನವರಾತ್ರಿಯ ಶುಭಾಶಯಗಳು. ಒಂಬತ್ತು ದಿನಗಳ ಕಾಲ ಪಾಡ್ಯದಿಂದ ಶುರುವಾಗಿ ವಿಜಯದಶಮಿಯ ಪಟ್ಟಾಭಿಷೇಕದವರೆಗೆ ನಡೆಯುವ ಈ ಹಬ್ಬಕ್ಕೆ ನಾಡಿಗೆ ನಾಡೇ ಸಂಭ್ರಮಿಸುತ್ತದೆ. ಈ ನವರಾತ್ರಿ...

ಮುಂದೆ ಓದಿ

ಸಂಘ ಪರಿವಾರ, ಕುಟುಂಬ ಪರಿವಾರವಲ್ಲ ಕುಮಾರಸ್ವಾಮಿಯವರೇ

ವೀಕೆಂಡ್ ವಿಥ್ ಮೋಹನ್ ಮೋಹನ್‌ ವಿಶ್ವ camanoharbn@gmail.com ಕಳೆದ ಕೆಲ ವರ್ಷಗಳಿಂದ ಕುಮಾರಸ್ವಾಮಿಯವರಿಗೆ ಆಗಾಗ ಏನಾಗುತ್ತದೆಯೋ ತಿಳಿಯುತ್ತಿಲ್ಲ, ತಮ್ಮ ಮಾತಿನ ಮೇಲೆ ನಿಗಾ ಇಟ್ಟು ಮಾತನಾಡುತ್ತಾರೋ ಅಥವಾ...

ಮುಂದೆ ಓದಿ

ಎಲುಬಿನ ಮಂಡು ನೀಡಿದರೆ ಮದುವೆ ಭಾಗ್ಯ

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ನೀವು ಒಂದು ತುಂಡು ಎಲುಬಿನ ಕಾಣಿಕೆ ಕೊಟ್ಟರೆ, ಮರು ಮದುವೆಯಾಗಲು ಲಾಯಕ್ಕು. ಅದರಲ್ಲೂ ಹುಡುಗಿ ತೀರಿದ್ದರೆ ಅವಳಪ್ಪ, ಹುಡುಗನೇ ತೀರಿ...

ಮುಂದೆ ಓದಿ

ಅಷ್ಟಕ್ಕೂ ಮೊಯ್ಲಿಯವರಿಗೆ ಜ್ಞಾನಪೀಠ ಸಿಕ್ರೇನು ಪ್ರಾಬ್ಲಮ್ಮು ?

ಶಿಶಿರ ಕಾಲ ಶಿಶಿರ‍್ ಹೆಗಡೆ shishirh@gmail.com ಕರಾವಳಿಯಲ್ಲಿ, ಮಲೆನಾಡಿನಲ್ಲಿ ಮಳೆಗಾಲ ಬಂತೆಂದರೆ ಒಂದೇ ಸಮನೆ ನೆಲ ಕಪ್ಪೆಗಳ ಆರ್ಭಟ ಶುರುವಾಗುತ್ತದೆ. ಗೊಯ್ಕ ಗೊಯ್ಕ ಎನ್ನುವ ಕಾರಣಕ್ಕಾಗಿಯೇ ಇರಬೇಕು,...

ಮುಂದೆ ಓದಿ

ಮರೆತೇನೆಂದರೂ.. ಮರೆಯಲಿ ಹ್ಯಾಂಗ…

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ಗಂಗಾವತಿ ನನ್ನ ಹುಟ್ಟೂರು, ಜನನಿ ಜನ್ಮಭೂಮಿ ಎರಡೂ ಸ್ವರ್ಗಕ್ಕಿಂತ ಮಿಗಿಲು ಎನ್ನುತ್ತಾರೆ. ಜನನಿಗೆ ಅಂತ್ಯವಿದೆ, ಸಾವಿದೆ. ಆದರೆ ಜನ್ಮಭೂಮಿ? ಎಲ್ಲರಿಗೂ. ಅಂದರೆ...

ಮುಂದೆ ಓದಿ

ಆಕೆ ವಿಶ್ವದೆಲ್ಲೆಡೆ ನೂರಕ್ಕೂ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿದ್ದು ಹೇಗೆ ?

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ನಾವೆಲ್ಲಾ ಈಕೆಯನ್ನು ನೋಡಿದ್ದೇವೆ. ಇವಳನ್ನು ನೋಡಿದರೆ ಥೇಟ್ ನಮ್ಮ ಬೀದಿಯ ಹುಡುಗಿ ಎಂದೇ ಅನಿಸುತ್ತದೆ. ಅಷ್ಟು ಪರಿಚಿತ, ಅಷ್ಟು ಆಪ್ತ....

ಮುಂದೆ ಓದಿ

ಮೂಳೆಸೂಜಿಯಿಂದ ಹಿಡಿದು ಸ್ಟೇಪ್ಲರ್‌ಗಳವರೆಗೆ

ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ nasomeshwara@gmail.com ನಮ್ಮ ಪೂರ್ವಜರು ತಮ್ಮ ಶತ್ರುಗಳ ಜತೆಯಲ್ಲಿ ಹೊಡೆದಾಡುವಾಗ, ಪ್ರಾಣಿಗಳ ಜತೆಯಲ್ಲಿ ಹೋರಾಟವನ್ನು ನಡೆಸುವಾಗ, ಆಕಸ್ಮಿಕವಾಗಿ ಅಪಘಾತಗಳಾದಾಗ, ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗುತ್ತಿದ್ದವು....

ಮುಂದೆ ಓದಿ