Friday, 20th September 2024

ರಾಜಕೀಯ ನೇಪಥ್ಯಕ್ಕೆ ಯಡಿಯೂರಪ್ಪ !

ದಾಸ್ ಕ್ಯಾಪಿಟಲ್‌ ಟಿ.ದೇವಿದಾಸ್ ಮುಖ್ಯಮಂತ್ರಿ ಬದಲಾವಣೆಯ ಮಾತು ತಾರಕ್ಕಕ್ಕೇರಿ ಬಾಯಿಗೆ ಬಂದಹಾಗೆ ಪರ ವಿರೋಧ ಮತ್ತು ಬಂಡಾಯದ ಮಾತುಗಳು ಸಾರ್ವಜನಿಕವಾಗಿ ಹುಟ್ಟಿ ಕೊಂಡು ಅಪಹಾಸ್ಯಕ್ಕೂ, ಕ್ಲೀಷೆಗೂ, ಜೋಕಿಗೂ, ದ್ವೇಷಕ್ಕೂ, ಸೇಡಿಗೂ ಚರ್ಚೆಗೂ ಕಾರಣವಾಗಿದ್ದವು. ಇವೆಲ್ಲವೂ ತಳಮಟ್ಟದಿಂದ ಪಕ್ಷವನ್ನು ಹೆಗಲ ಮೇಲೆ ಹೊತ್ತು ಬೆಳೆಸಿದ ಯಡಿಯೂರಪ್ಪರನ್ನು ಸಾರ್ವಜನಿಕ ವಾಗಿ ಮುಜುಗರಕ್ಕೆ ಒಳಪಡಿಸಿತ್ತು!ಯಡಿಯೂರಪ್ಪ ರನ್ನು ಶತಾಯ ಗತಾಯ ಇಳಿಸಿಯೇ ಸಿದ್ಧ ಎಂದು ಪ್ರತಿಜ್ಞೆ ಮಾಡಿದವರಂತೆ ಬಾಯಿಗೆ ಬಂದಹಾಗೆ ಮನಸೋ ಇಚ್ಛೆ ಮಾತಾಡಿದರು. ಪರಿಣಾಮವೆಂಬಂತೆ ಯಡಿಯೂರಪ್ಪ ತಾವಾಗಿಯೇ ರಾಜೀನಾಮೆ ಕೊಟ್ಟರು. ಆನಂದಬಾಷ್ಪವೋ […]

ಮುಂದೆ ಓದಿ

ಬೊಮ್ಮಾಯಿ ಸುತ್ತ ಆವರಿಸುತ್ತಿದೆ ಹೈಕಮಾಂಡ್‌ ಬೇಲಿ

ಮೂರ್ತಿಪೂಜೆ ಆರ್‌.ಟಿ.ವಿಠ್ಠಲಮೂರ್ತಿ ಆಕಸ್ಮಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೆನ್ನಿಗೆ ಬಿಜೆಪಿ ವರಿಷ್ಠರು ಆಸರೆಯಾಗಿ ನಿಂತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ರಾಜ್ಯ ಸಚಿವ ಸಂಪುಟವನ್ನು ರಚಿಸಿದ ರೀತಿಯೇ ಇದಕ್ಕೆ...

ಮುಂದೆ ಓದಿ

ಒಂದರಿಂದ ಹತ್ತು ಹೀಗಿತ್ತು…ಲೆಕ್ಕಕೆ ಉತ್ತರ ಸಿಕ್ಕಿತ್ತು !

ತಿಳಿರುತೋರಣ ಶ್ರೀವತ್ಸ ಜೋಶಿ srivathsajoshi@gmail.com ಅಗಣಿತ ಗುಣಗಣ ಭೂಷಣರನ್ನು, ಅಂದರೆ ಗಣಿತವನ್ನು ನಖಶಿಖಾಂತ ದ್ವೇಷಿಸುವವರನ್ನು, ಹೇಗಾದರೂ ಮಾಡಿ ಗಣಿತದತ್ತ ಆಸಕ್ತರಾಗುವಂತೆ ಪ್ರಯತ್ನಿ ಸುವುದು ನನ್ನದೊಂದು ಅಭ್ಯಾಸ. ಇದೊಂದು...

ಮುಂದೆ ಓದಿ

‘ಏನೇ ಆಗಲಿ ಗರ್ಭಪಾತ ಮಾಡಿಸಿಕೊಳ್ಳಬೇಡ, ಈ ಮಗುವನ್ನು ಪ್ರೀತಿಯಿಂದ ಸಾಕೋಣ’

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ನನಗೂ ಮತ್ತು ವಿವಿಯನ್ ರಿಚರ್ಡ್ಸ್‌ಗೂ ಅಫೇರ್ ಇತ್ತು. ನಾನು ಕೆಲವೇ ದಿನಗಳಲ್ಲಿ ಬಸುರಿ ಆದೆ. ಆದರೆ ಅಷ್ಟರೊಳಗೆ ರಿಚರ್ಡ್ಸ್...

ಮುಂದೆ ಓದಿ

ಕೋಮುವಾದ, ಆರ್’ಎಸ್‌ಎಸ್‌ ಅಜೆಂಡಾ ಬಿತ್ತುವ ಎನ್‌ಇಪಿ

ಪ್ರಚಲಿತ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವರು ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಸಂಬಂಧಿಸಿದಂತೆ ಹತ್ತು ಹಲವು ರೀತಿಯ ಗೊಂದಲಗಳು ನನ್ನನ್ನು ಕಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು...

ಮುಂದೆ ಓದಿ

ಜಮೀರ್ ಭಾಯಿ, ಬಡ ಮುಸಲ್ಮಾನರ ಮೇಲೂ ಇರಲಿ ಪ್ರೀತಿ

ವೀಕೆಂಡ್ ವಿಥ್‌ ಮೋಹನ್ ಮೋಹನ್ ವಿಶ್ವ camohanbn@gmail.com ಜಮೀರ್ ಅಹ್ಮದ್ ಖಾನ್ ಕಾಂಗ್ರೆಸ್ಸಿನ ಶಿಸ್ತಿನ ಶಾಸಕ, ಪಾದರಾಯನಪುರದ ಪರೋಡಿಗಳ ಪಾಲಿನ ದೇವರು, ಕಾಡುಗೊಂಡನಹಳ್ಳಿಯ ಕಿರಾತಕರಿಗೆ ಆಪತ್ಬಾಂಧವ. ಬೆಂಗಳೂರಿನ...

ಮುಂದೆ ಓದಿ

ಹನುಮನ ನಾಡಿನ ಹಲವು ದ್ವೀಪಗಳ ಮಧ್ಯೆ…

ಅಲೆಮಾರಿಯ ಡೈರಿ ಸಂತೋಷ್ ಮೆಹಂದಳೆ Mehandale100@gmail.com ಒಂದು ಅನಾಮತ್ತು ನಾಲ್ಕಾರು ತಾಸು ಪಯಣ, ಕಾಂಡ್ಲಾ ಕಾಡ ಮಧ್ಯೆ ರೋಚಕ ಬೋಟಿಂಗು ಮತ್ತೆ ಒಂದು ಬಾರ್ಜು.. ಮತ್ತಷ್ಟುನಡಿಗೆ, ಕೊನೆಯಲ್ಲೊಂದು...

ಮುಂದೆ ಓದಿ

ಅತ್ಯಾಚಾರ ಸಮಸ್ಯೆಗೆ ವೇಶ್ಯಾವಾಟಿಕೆ ಪರಿಹಾರವೇ ?

ಶಿಶಿರ ಕಾಲ ಶಿಶಿರ್‌ ಹೆಗಡೆ shishirh@gmail.com ಇಂತಹ ಸುದ್ದಿ ಕೇಳಿದಾಗಲೆಲ್ಲ ಮೈ ಕೈ ರಕ್ತ ಕುದಿಯುತ್ತದೆ. ಒಂದು ರೀತಿಯ ಅಸಹಾಯಕತೆ, ಹತಾಷೆ, ಸಮಾಜದೆಡೆಗೆ ವೈರಾಗ್ಯ. ಛೇ, ಇಂತಹ...

ಮುಂದೆ ಓದಿ

ಹಳೆ ಚಿತ್ರಗೀತೆಗಳೇ ನನ್ನನ್ನು ಭಾವನಾಜೀವಿಯನ್ನಾಗಿ ಮಾಡಿಬಿಟ್ಟವು

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ 1960ರಲ್ಲಿ ಹುಟ್ಟಿದ ನನ್ನನ್ನು 1970-80ರ ದಶಕದ ಕನ್ನಡ ಚಿತ್ರಗೀತೆಗಳು ಅದರಲ್ಲೂ ಪಿ.ಬಿ ಶ್ರೀನಿವಾಸ್ ಹಾಡಿ, ಡಾ. ರಾಜಕುಮಾರ್ ಅಭಿನಯಿಸಿದ ಚಿತ್ರದ ಕೆಲವು...

ಮುಂದೆ ಓದಿ

ಪುಟಿನ್‌ ಔತಣಕೂಟದಲ್ಲಿ ಡಾ.ಕಲಾಂ ಆಕ್ಷೀ…ಆಕ್ಷೀ ಎಂದು ಸೀನಿದಾಗ…

ನೂರೆಂಟು ವಿಶ್ವ ವಿಶ್ವೇಶ್ವರ ಭಟ್‌ vbhat@me.com ಪತ್ರಕರ್ತರಲ್ಲಿ ಇರುವಷ್ಟು ಕತೆಗಳು, ಪ್ರಸಂಗಗಳು, ಸ್ಟೋರಿಗಳು ಮತ್ತು ದೃಷ್ಟಾಂತ (anecdotes) ಗಳು ಬೇರೆಯವರಲ್ಲಿ ಇರಲು ಸಾಧ್ಯವಿಲ್ಲ. ಈ ವಿಷಯದಲ್ಲಿ ರಾಜಕಾರಣಿಗಳು...

ಮುಂದೆ ಓದಿ