Thursday, 19th September 2024

ಬಟಾಣಿಗಳ ನಾಡಿನ ಪುಟಾಣಿ ದಿಬ್ಬದ ಮೇಲೆ

ಅಲೆಮಾರಿ ಡೈರಿ ಸಂತೋಷ್ ಮೆಹಂದಳೆ shmehandale@npcil.co.in ಸಾಲು ಸಾಲು ಮಿನಿ ಲಾರಿಗಳು ಮೈ ತುಂಬಿಕೊಂಡ ಬಸುರಿಯರಂತೆ ಕ್ಯಾರಿಯೇಜು ಮೀರಿ ಲಗೇಜು ಹೇರಿಕೊಂಡು ನಿಂತಿದ್ದರೆ ಮೊದಲೇ ಕಿರಿದಾದ ರಸ್ತೆಗಳು ಇನ್ನೂ ಕಿರಿದಾಗಿ ಬಿಡುತ್ತವೆ. ಅದಕ್ಕೂ ಮುಂದೆ ಒಂದು ಪೆಟ್ರೋಲ್ ಬಂಕು. ಅದರಾಚೆಗೆ ಒಮ್ಮೆಲೆ ಇಳಿಜಾರು ಅಲ್ಲಿಗೆ ಊರು ಮುಗಿಯಿತು. ಸರಿಯಾಗಿ ನಡೆದು ಬಂದರೆ ಹನ್ನೆರಡನೇ ನಿಮಿಷಕ್ಕೆ ತುದಿ ತಲುಪಿ ಬಿಡುವ ಊರಿನ ದಿಬ್ಬದ ನೆತ್ತಿಗೆ ಇರುವ ದೊಡ್ಡ ಕೊಳ ಎಲ್ಲಿಂದ ನೋಡಿದರೂ ಕಾಣ ಸಿಗುತ್ತದೆ. ಪೆಟ್ರೋಲ್ ಬಂಕ್ ಪಕ್ಕದಲ್ಲಿ […]

ಮುಂದೆ ಓದಿ

ಇದು ಭಯೋತ್ಪಾದಕರ ಸಾಮ್ರಾಜ್ಯದ ಬ್ಯುಸಿನೆಸ್ ಮಾಡೆಲ್

ಶಿಶಿರ‍್ ಕಾಲ ಶಿಶಿರ್‌ ಹೆಗಡೆ shishirh@gmail.com ನಮ್ಮ ಹಳ್ಳಿಯಲ್ಲಿ ಒಂದು ಎಲೆಕ್ಟ್ರಿಕ್ ಕಂಬವಿತ್ತು. ಊರಿನ ಉದ್ದಗಲಕ್ಕೆ ನೂರೆಂಟು ಎಲೆಕ್ಟ್ರಿಕ್ ಕಂಬವಿದ್ದರೂ ಇದೊಂದು ವಿಶೇಷ ಕಂಬ. ಅದೇನು ಪೀಸಾ...

ಮುಂದೆ ಓದಿ

ಆ ಸನ್ನಿವೇಶದಲ್ಲಿ ಅವರನ್ನು ನಿರೀಕ್ಷಿಸಿರಲಿಲ್ಲ

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ನಾನು ಇಂಗ್ಲೆಂಡ್‌ನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡುವಾಗ, ಪ್ರಮುಖ ರಾಜಕಾರಣಿಯೊಬ್ಬರನ್ನು ಭೇಟಿ ಮಾಡಿ ಸಂದರ್ಶಿಸುವ ಅಸೈನ್ ಮೆಂಟ್ ನೀಡಿದ್ದರು. ನಾನು ಜೆಫ್ರಿ...

ಮುಂದೆ ಓದಿ

ಶ್ರೀ ಮಧ್ವರ ನೆನಪುಗಳೆಂಬ ಐತಿಹಾಸಿಕ ನಿಧಿಗಳು

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ನೆನಪುಗಳು, ಕನಸುಗಳು ಭಾವನಾ ಜೀವಿಗಳ ಆಸ್ತಿ. ಬಾಲ್ಯದ ನೆನಪುಗಳಂತೂ ಕಲ್ಲು ಸಕ್ಕರೆಯಂತಹ ರುಚಿ ನೀಡುವಂಥಹವುಗಳು. ಯೌವ್ವನದಲ್ಲಿ ಬಾಲ್ಯದ ನೆನಪು, ಇಳಿವಯಸ್ಸಿನಲ್ಲಿ ಯೌವ್ವನದ...

ಮುಂದೆ ಓದಿ

ಮನುಕುಲದ ಆದಿವೈದ್ಯರನ್ನು ರೂಪಿಸಿದ ಪ್ರಾಣಿಗಳು

ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಕ್ರಿ.ಪೂ.60000 ವರ್ಷಗಳಿಂದ ಇಂದಿನವರೆಗೆ ಜಗತ್ತಿನ ಎಲ್ಲ ಸಂಸ್ಕೃತಿಗಳು ಹಾಗೂ ಬುಡಕಟ್ಟುಗಳು ಅಜ್ಞಾತ ಪ್ರಾಣಿಮೂಲಿಕಾ ತಜ್ಞರು ನಾವು ನಮ್ಮ ಪೂರ್ವ ಸೂರಿಗಳ ಹೆಗಲನ್ನೇರಿ, ಒಂದು...

ಮುಂದೆ ಓದಿ

ಇವರೂ ಅವರೇ ಆಗುತ್ತಿದ್ದಾರಾ ?

ಪ್ರಚಲಿತ ಜಿ.ಪ್ರತಾಪ್ ಕೊಡಂಚ ಮುಖ್ಯಮಂತ್ರಿಗಳ ಬದಲಾವಣೆಯಂತೆ! ಇಲ್ಲವಲ್ಲ, ಇದೆಲ್ಲ ಕಪೋಲ ಕಲ್ಪಿತ, ಮಾಧ್ಯಮ ಸೃಷ್ಟಿ. ಅವಧಿ ಪೂರ್ತಿ ಇವರೇ ಮುಖ್ಯಮಂತ್ರಿ ಎಂಬ ಅಂತೆ, ಕಂತೆಗಳ ಸಂತೆಯ ನಾಟಕಕ್ಕೆ ಸ್ವತಃ...

ಮುಂದೆ ಓದಿ

ಬಿಎಸ್’ವೈ ನಿರ್ಗಮನ; ವರಿಷ್ಠರ ಮೇಲೆ ರಾಜ್ಯದ ಭಾರ

ಅಶ್ವತ್ಥಕಟ್ಟೆ ರಂಜಿತ್ ಎಚ್‌.ಅಶ್ವತ್ಥ ranjith.hosakere@gmail.com ರಾಜ್ಯ ರಾಜಕೀಯದಲ್ಲಿ ಕಳೆದ ಕೆಲ ವಾರಗಳಿಂದ ಚರ್ಚೆಯಾಗುತ್ತಿರುವ ಏಕೈಕ ವಿಷಯ ‘ಮುಖ್ಯಮಂತ್ರಿ ಬದಲಾವಣೆ’ ಎನ್ನುವುದಾಗಿದೆ. ಸಮ್ಮಿಶ್ರ ಸರಕಾರದ ಪತನದ ಬಳಿಕ ಅಧಿಕಾರಕ್ಕೆ...

ಮುಂದೆ ಓದಿ

ನೌಕರರ ನಿಷ್ಠೆ ಉದ್ಯೋಗದಾತನಿಗೋ ? ದೇಶಕ್ಕೋ ?

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಸೀಟಿನಿಂದ ಹೆಚ್ಚು ಹೊತ್ತು ಎದ್ದು ಹೋಗುವ ಸಂದರ್ಭದಲ್ಲಿ  ಫ್ಯಾನನ್ನು ಮರೆಯದೆ ಆರಿಸಿ ಹೋಗುವುದು, ಟಾಯಿಲೆಟ್‌ನಲ್ಲಿ ತೊಟ್ಟಿಕ್ಕದಂತೆ ನಿಗಾ ವಹಿಸುವುದು ಮುಂತಾದ ಅಭ್ಯಾಸಗಳನ್ನು...

ಮುಂದೆ ಓದಿ

ಬುದ್ದಿ ಭಾವಗಳ ವಿಕಾಸದಲ್ಲಿ ತಾಯ್ನುಡಿಯ ಮಹತ್ವ

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ dascapital1205@gmail.com ಪ್ರಾಥಮಿಕ ಶಿಕ್ಷಣ ತಾಯ್ನುಡಿಯ ಆಗಬೇಕು. ಏಕೆಂದರೆ, ಮಗುವಿನ ಬುದ್ಧಿ ಭಾವಗಳ ವಿಕಾಸದ ತಳಹದಿ ತಾಯ್ನುಡಿ ಬೋಧನೆಯ ಅಡಗಿದೆ. ದೊಡ್ಡವರಾಗುತ್ತ ಹೋದಂತೆ ಬುದ್ಧಿ...

ಮುಂದೆ ಓದಿ

ಸಿದ್ದುಗೆ ಇಡೀ ಪೇಡಾ ಬೇಕು, ಉಳಿದವರಿಗೆ ಮಿಶ್ರ ಪೇಡಾ ಸಾಕು

ಮೂರ್ತಿ ಪೂಜೆ ಆರ್‌.ಟಿ.ವಿಠ್ಠಲಮೂರ್ತಿ ರಾಜ್ಯ ಬಿಜೆಪಿಯದ ಅಲ್ಲೋಲ-ಕಲ್ಲೋಲ ಕರ್ನಾಟಕದ ಚಿತ್ರವನ್ನೇ ಬದಲಿಸಿಬಿಟ್ಟಿದೆ. ಹೀಗೆ ಬದಲಾದ ಚಿತ್ರಕ್ಕೆ ಫ್ರೇಮು ಹಾಕಿಸಿ ಗೋಡೆಗೆ ನೇತು ಹಾಕುವ ಭಾಗ್ಯ ತಮಗೇ ದಕ್ಕುತ್ತದೆ...

ಮುಂದೆ ಓದಿ