Friday, 20th September 2024

ಹೊತ್ತುಕೊಂಡು ಹೋಗುವ ನಾಯಿ ಮೊಲದ ಬೇಟೆಯಾಡೀತೆ ?

ಪ್ರಾಣೇಶ್‌ ಪ್ರಪಂಚ ಗಂಗಾವತಿ ಪ್ರಾಣೇಶ್ ಸಾಮಾನ್ಯನೊಬ್ಬ ಸೆಲೆಬ್ರಿಟಿಯಾದರೆ ಅವನು ಪಡುವ ಹಿಂಸೆ, ಸಂಕಟ, ಅಪಮಾನಗಳನ್ನು ಎದುರಿಸಬೇಕಾದ ಸಮಸ್ಯೆಗಳನ್ನು ನೋಡಿದರೆ, ಶ್ರೀಸಾಮಾನ್ಯನಾಗಿ ರುವುದೇ ಅತ್ಯಂತ ಶ್ರೇಷ್ಠವಾದದ್ದು ಎಂದು ಅನುಭವಕ್ಕೆ ಬಾರದೇ ಇರುವುದಿಲ್ಲ. ಫೇಮಸ್ ಆಗಬೇಕು, ನನ್ನ ಆಟೋಗ್ರಾಫ್ ಜನ ಕೇಳಬೇಕು, ನನ್ನ ಜೋತೆ ಫೋಟೊ ಸೆಲ್ಫಿಗೆ ಜನ ಮುಗಿಬೀಳಬೇಕು ಎಂಬ ಕನಸುಗಳೇ ನಾದರೂ ನಿಮಗಿದ್ದರೆ, ದಯವಿಟ್ಟು ಬಯಸ ಬೇಡಿ. ಇದರಲ್ಲಿ ಎಳ್ಳುಕಾಳಷ್ಟೂ ಸುಖವಿಲ್ಲ, ಸಂತೋಷವಿಲ್ಲ, ನೆಮ್ಮದಿ ಇಲ್ಲ, ಲಾಭವಂತೂ ಮೊದಲೇ ಇಲ್ಲ. ಪ್ರಸಿದ್ಧರಾಗ ಬೇಕೆಂದು ಎಷ್ಟು ಹೋರಾಡುತ್ತಿರೋ ಅದರ […]

ಮುಂದೆ ಓದಿ

ವಕೀಲರು, ನ್ಯಾಯಾಧೀಶರ ‘ಪಾಂಡಿತ್ಯ’, ಶ್ರೀಸಾಮಾನ್ಯನಿಗೆ ಅಪಥ್ಯ !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ನನಗೆ ಇಂದಿಗೂ ಅರ್ಥವಾಗದ ಕೆಲವು ಪ್ರಶ್ನೆಗಳಿವೆ. ನಮ್ಮ ವಕೀಲರು, ನ್ಯಾಯಾಽಶರು ಯಾಕೆ ಗೊಡ್ಡು ಭಾಷೆಯಲ್ಲಿ ಬರೆಯು ತ್ತಾರೆ? ಭಾಷೆಯನ್ನು ಯಾಕೆ ಇಷ್ಟೊಂದು...

ಮುಂದೆ ಓದಿ

ಯಝಿದಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ- ಮನುಷ್ಯ ಕುಲದ ದುರಂತ ಕಥೆ

ಅವಲೋಕನ ಗಣೇಶ್ ಭಟ್‌, ವಾರಣಾಸಿ ಇರಾಕ್ ದೇಶದ ಒಂದು ಸಣ್ಣ ಧಾರ್ಮಿಕ ಸಮುದಾಯ ಯಝಿದಿಗಳು. ಯಝಿದಿ ಅಂದರೆ ಸೃಷ್ಟಿಕರ್ತನ ಸೇವಕ ಎಂದು ಅರ್ಥ. ಇವರು ಏಕ ದೇವತಾರಾಧಕರು....

ಮುಂದೆ ಓದಿ

ಯಡಿಯೂರಪ್ಪನವರನ್ನು ದುರ್ಬಲಗೊಳಿಸಿದರೆ ಬಿಜೆಪಿಗೇನು ಲಾಭ ?

ಬೇಟೆ ಜಯವೀರ ವಿಕ್ರ,ಮ್‌ ಸಂಪತ್‌ ಗೌಡ ಮುಖ್ಯಮಂತ್ರಿ ಯಡಿಯೂರಪ್ಪನವರ ಗ್ರಹಚಾರ, ಒಟ್ಟಾರೆ ಅವರಿಗೂ ಪಕ್ಷದ ಹೈಕಮಾಂಡಿಗೂ ಸರಿ ಬರೊಲ್ಲ. ಅವರಿಗೆ ಯಾವತ್ತೂ ದಿಲ್ಲಿ ಅಂದ್ರೆ ಅಷ್ಟಕ್ಕಷ್ಟೇ. ಅವರು...

ಮುಂದೆ ಓದಿ

ನಿರಂತರ ನರಹತ್ಯೆಗೆ ಮನರಂಜನೆಯ ಹೊದಿಕೆ

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ ಐದು ವರ್ಷಗಳ ಹಿಂದೆ ಶಾರ್ಲಿ ಎಬ್ದೊ (Charlie Hebdo) ಪತ್ರಿಕೆಯಲ್ಲಿ ಪ್ರಕಟವಾದ ಪ್ರವಾದಿ ಮೊಹಮದ್‌ರ ವ್ಯಂಗ್ಯಚಿತ್ರ ವನ್ನು ಇತ್ತೀಚೆಗೆ ಮಕ್ಕಳಿಗೆ ತೋರಿಸಿದ್ದಕ್ಕಾಗಿ ಸೆಮ್ಯುಅಲ್...

ಮುಂದೆ ಓದಿ

ವಿಸ್ತರಣೆಗೆ ಒಪ್ಪಿಗೆ ಕೊಡುವುದರಿಂದ ಕಳೆದುಕೊಳ್ಳುವುದೇನು ?

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಕೆಲ ದಿನಗಳಿಂದ ರಾಜ್ಯದಲ್ಲಿ ಕೇಳಿಬರುತ್ತಿರುವ ಒಂದೇ ಒಂದು ಪ್ರಶ್ನೆಯೆಂದರೆ, ‘ಸಂಪುಟ ವಿಸ್ತರಣೆ ಯಾವಾಗ?’ ಎಂದು. ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ 17 ವಲಸಿಗರೊಂದಿಗೆ,...

ಮುಂದೆ ಓದಿ

ಕನ್ನಡ ಬ್ರಾಹ್ಮಣ, ಇಂಗ್ಲೀಷ್ ಶೂದ್ರ

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್, ಬರಹಗಾರ ಶಿಕ್ಷಕ 1965ರಲ್ಲಿ ಅನಂತಮೂರ್ತಿಯವರು ಇಂಗ್ಲಿಷ್ ಬ್ರಾಹ್ಮಣ, ಕನ್ನಡ ಶೂದ್ರ ಎಂಬ ದೀರ್ಘ ಲೇಖನದಲ್ಲಿ ನಮ್ಮ ಮೂಳೆ ಇಲ್ಲದ ಕನ್ನಡ, ರಕ್ತವಿಲ್ಲದ ಇಂಗ್ಲಿಷನ್ನು...

ಮುಂದೆ ಓದಿ

ಧಾವಂತದ ಜೀವನದಲ್ಲಿ ಮೌನದ ಮಹತ್ವ

ಅಭಿವ್ಯಕ್ತಿ ಗಣಪತಿ ವಿ.ಅವಧಾನಿ ಮಾತು ಬೆಳ್ಳಿ, ಮೌನ ಬಂಗಾರ. ನಾವೆ ಈ ಗಾದೆ ಮಾತು ಕೇಳಿಯೇ ಇದ್ದೇವೆ. ಈ ಗಾದೆಯು ಮಾತು ಮತ್ತು ಮೌನದ ನಡುವೆ ಇರುವ...

ಮುಂದೆ ಓದಿ

ಕಾನೂನು ಎಂಬ ಕತ್ತೆಯಿಂದ ಒದೆಸಿಕೊಳ್ಳುವವರು ನಾವು

ನಾಡಿಮಿಡಿತ ವಸಂತ ನಾಡಿಗೇರ ಇತ್ತೀಚಿನ ಒಂದು ದಿನ. ಕಾರಿನಲ್ಲಿ ಹೋಗುತ್ತಿದ್ದೆವು. ಅದೊಂದು ಜಂಕ್ಷನ್‌ನಲ್ಲಿ ಪೊಲೀಸ್ ವಾಹನ ನಿಂತಿತ್ತು. ಅಲ್ಲಿದ್ದ ಪೊಲೀಸರು ಗಾಡಿಯನ್ನು ಆದರದಿಂದ ಬರಮಾಡಿಕೊಂಡು ಸೈಡಿಗೆ ಹಾಕಿಸಿದರು....

ಮುಂದೆ ಓದಿ

ಸಾಲಿ ರಾಮಚಂದ್ರರಾಯರು ಮತ್ತು ಅವರ ಮೊಮ್ಮಗ

ತಿಳಿರುತೋರಣ ಶ್ರೀವತ್ಸ ಜೋಶಿ ಅಪರಿಗ್ರಹ ಅಂತೊಂದು ಜೀವನಮೌಲ್ಯ. ಬದುಕು ಸಾಗಿಸಲು ಕನಿಷ್ಠ ಪ್ರಮಾಣದಲ್ಲಿ ಎಷ್ಟು ಬೇಕೋ ಅಷ್ಟು ಮಾತ್ರ ಸಂಪನ್ಮೂಲವನ್ನು ಹೊಂದಿರುವುದು; ಅದಕ್ಕಿಂತ ಒಂದು ನೂಲೆಳೆಯಷ್ಟೂ ಹೆಚ್ಚು...

ಮುಂದೆ ಓದಿ