Monday, 16th September 2024

ಕಟುಮಾತುಗಳು ಎಲ್ಲ ಸರಕಾರಗಳಿಗೂ ಅಪಥ್ಯ !

ಅಶ್ವತ್ಥ ಕಟ್ಟೆ ರಂಜಿತ್ ಎಚ್.ಅಶ್ವತ್ಥ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂರು ಆಧಾರ ಸ್ತಂಭಗಳು ಎಂದು ಕರೆಯುತ್ತೇವೆ. ಈ ಮೂರರೊಂದಿಗೆ ಪತ್ರಿಕಾರಂಗವನ್ನೇ ನಾಲ್ಕನೇ ಆಧಾರಸ್ತಂಭವೆಂದು ಹೇಳಲಾಗುತ್ತದೆ. ಈ ಮೂರು ಅಂಗಗಳು ಮಾಡುವ ಕೆಲಸದ ಮೇಲೆ ಕಣ್ಣಿಡಲು, ತಪ್ಪು ಮಾಡಿದಾಗ ಅದನ್ನು ಎತ್ತಿ ತೋರಿಸುವುದೇ ಪತ್ರಿಕಾ ರಂಗದ ಕೆಲಸ. ಆದರೆ ನಿಜವಾಗಿಯೂ ಈ ಕೆಲಸ ಮಾಡಲು ನಾಲ್ಕನೇ ಆಧಾರ ಸ್ತಂಭಕ್ಕೆ ಸಾಧ್ಯವಾಗುತ್ತಿದೆಯೇ ಎನ್ನುವ ಪ್ರಶ್ನೆಗಳು ಬಂದಾಗ ಉತ್ತರ ನೀಡುವುದು ಕಷ್ಟವಾಗುತ್ತಿದೆ. ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯದ […]

ಮುಂದೆ ಓದಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ದಿವ್ಯಾಂಗ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬಲ್ಲುದೇ ?

ಅಭಿವ್ಯಕ್ತಿ ಗಣೇಶ್ ಭಟ್ ವಾರಣಾಸಿ ಕಳೆದ ಎರಡು ದಶಕಗಳಲ್ಲಿ ಪ್ರಪಂಚ ಬಹಳಷ್ಟು ಬದಲಾವಣೆ ಯನ್ನು ಕಂಡಿದೆ. ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಮುಂದು ವರಿದ ಸಂವಹನ ಸೌಕರ್ಯಗಳು ಜನಜೀವನದಲ್ಲಿ...

ಮುಂದೆ ಓದಿ

ಬಾಲ್ಯವೇ ಜೀವನದ ಅದ್ಭುತ ರಮ್ಯಕಾಲ!

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ ಬರಹಗಾರ, ಶಿಕ್ಷಕ ಜೀವನ ಸಂಜೆಯ ನಿರ್ಲಿಪ್ತತೆಯಲ್ಲೂ, ವೈರಾಗ್ಯದಲ್ಲೂ, ಅಸಹಿಷ್ಣುತೆಯಲ್ಲೂ ಬದುಕಿನ ಬಗ್ಗೆ ತಾದಾತ್ಮ್ಯ, ಒಂಥರಾ ಪ್ರೀತಿ, ತುಡಿತ, ಆಕರ್ಷಣೆಯ ಅನುಭೂತಿ ಹುಟ್ಟುವುದು ಅಥವಾ...

ಮುಂದೆ ಓದಿ

ವಿಶ್ವದ ಮುಂದೆ ವಿಷಣ್ಣ ಭಾವ ಹೊತ್ತು ಚಿಕ್ಕಣ್ಣನಾದ ದೊಡ್ಡಣ್ಣ!

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಅಮೆರಿಕ ಅಧ್ಯಕ್ಷ ಚುನಾವಣಾ ಫಲಿತಾಂಶ ಇನ್ನೂ ಬಂದಿರಲಿಲ್ಲ, ಆಗಲೇ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನೇ ಗೆದ್ದಿರುವು ದಾಗಿ ಘೋಷಿಸಿಬಿಟ್ಟರು....

ಮುಂದೆ ಓದಿ

ಎತ್ತ ಸಾಗುತ್ತಿವೆ ಶ್ರದ್ಧಾಭಕ್ತಿಯ ಕೇಂದ್ರಗಳು !

ಅಭಿವ್ಯಕ್ತಿ ಚಂದ್ರಶೇಖರ ಬೇರಿಕೆ ಮನುಷ್ಯ ಸಾಧ್ಯತೆಯನ್ನುಮೀರಿದ ಶಕ್ತಿಯೊಂದು ಮಾನವ ಬದುಕಿನ ಅನುಭವಕ್ಕೆ ಬರುತ್ತದೆ ಎಂಬ ಅಚಲ ನಂಬಿಕೆ ಮತ್ತು ವೇದಕಾಲದ ಶ್ರೇಷ್ಠ ತತ್ತ್ವಗಳ ತಳಹದಿಯಲ್ಲಿ ಭರತ ಭೂಮಿ...

ಮುಂದೆ ಓದಿ

ಮುಸ್ಲಿಂ ಭಯೋತ್ಪಾದನೆಯ ಸೈಲೆಂಟ್ ಕಿಲ್ಲರ್ ಲವ್ ಜಿಹಾದ್

ವೀಕೆಂಡ್ ವಿಥ್ ಮೋಹನ್‌ ಮೋಹನ್‌ ವಿಶ್ವ ಜಗತ್ತಿನಲ್ಲಿ ತಮ್ಮ ಧರ್ಮವನ್ನು ಬಹುಸಂಖ್ಯಾತ ಧರ್ಮವನ್ನಾಗಿಸಲು ಮುಸಲ್ಮಾನರು ಮಾಡುತ್ತಿರುವ ಕೆಲಸಗಳು ಒಂದೊಂದ ಲ್ಲ, ಅವರ ಉದ್ದೇಶ ಒಂದೇ ತಾವು ಹೇಗಾದರೂ...

ಮುಂದೆ ಓದಿ

ಕನ್ನಡ ಉಳಿಸು – ಬೆಳೆಸು ಎನ್ನುವ ಅರಣ್ಯ ರೋದನ !

ಅಭಿವ್ಯಕ್ತಿ ರಮಾನಂದ ಶರ್ಮಾ ರಾಜ್ಯವು 65ನೇ ರಾಜ್ಯೋತ್ಸವವನ್ನು ಆಚರಿಸಿದೆ. ಕನ್ನಡಭಾಷೆಯನ್ನು ಉಳಿಸಿ – ಬೆಳೆಸುವ ಘೋಷಣೆ ಮುಗಿಲು ಮುಟ್ಟುತ್ತಿದೆ. ಡಿಸೆಂಬರ್ ತಿಂಗಳ ಅಂತ್ಯದವರೆಗೂ ಸಾಮಾನ್ಯವಾಗಿ ನಡೆಯವ ಇಂಥ...

ಮುಂದೆ ಓದಿ

ಏರ್ ಇಂಡಿಯಾ ಎಂಬ ಮುದಿ ಬಿಳಿ ಆನೆಯನ್ನು ಇನ್ನೆಷ್ಟು ದಿನ ಸಾಕಬೇಕು?

ಶಿಶಿರಕಾಲ ಶಿಶಿರ್‌ ಹೆಗಡೆ, ನ್ಯೂಜೆರ್ಸಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಯಾವುದೇ ದೇಶಕ್ಕೆ ಬಂದಿಳಿಯುತ್ತಿದ್ದಾರೆ ಎಂದರೆ ಏನೋ ಒಂದು ಹೊಸ ಬೆಳವಣಿಗೆಯನ್ನು ನಿರೀಕ್ಷಿಸ ಬಹುದು ಎಂದೇ ಅರ್ಥ....

ಮುಂದೆ ಓದಿ

ಸಿನಿ-ಮಾ ಎಂಬುದು ಸಿನ್-ಮಾ ಆಗಬಾರದು

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ 60-70ರ ದಶಕಗಳಲ್ಲಿ ಹುಟ್ಟಿದ ನಮಗೆ ತುಂಬಾ ಸಿನಿಮಾಗಳ ಹುಚ್ಚು, ವೈಟ್ ಆಂಡ್ ಬ್ಲಾಕ್ ಸಿನಿಮಾಗಳು, ರಾಜಕುಮಾರ್, ಭಾರತಿ ಬಾಲಕೃಷ್ಣ, ಕಲ್ಪನಾ, ಅಕ್ಷರಶಃ...

ಮುಂದೆ ಓದಿ

ಹೊಸ ಅಧ್ಯಕ್ಷರ ನೇಮಕದ ಹೊತ್ತಿನಲ್ಲಿ ಮಾಜಿ ಅಧ್ಯಕ್ಷನ ನೆನಪು

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಹಿರಿಯ ಜೀವಿಯೊಬ್ಬರ ಮಾತುಗಳನ್ನು ನನ್ನ ಮೊಬೈಲ್ ನಲ್ಲಿ ಕೇಳುತ್ತಿದ್ದೆ. ಯಾರೋ ವಾಟ್ಸಪ್‌ನಲ್ಲಿ ಸೌಂಡ್ ಕ್ಲಿಪ್‌ನ್ನು ಕಳಿಸಿಕೊಟ್ಟಿದ್ದರು. ಆರಂಭದಲ್ಲಿ ಮಾತಾಡುತ್ತಿರುವವರು ಯಾರು ಎಂಬುದು...

ಮುಂದೆ ಓದಿ