ವಿಶ್ವಕಪ್ 2023
ನವದೆಹಲಿ: ವಿಶ್ವಕಪ್ನ 24ನೇ ಪಂದ್ಯ ಬುಧವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಾಳಿ ನೆದರಲ್ಯಾಂಡಿಗೆ ಗೆಲ್ಲಲು 4೦೦ ರನ್ ಗಳ ಅಸಾಧ್ಯ ಗುರಿ ನೀಡಿದೆ. ಆಸೀಸ್ ತಂಡಕ್ಕೆ ಆರಂಭಿಕ ಡೇವಿಡ್ ವಾರ್ನರ್ ಹಾಗೂ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್’ವೆಲ್ ಶತಕ ಸಿಡಿಸಿ ತಂಡದ ಮೊತ್ತ ಏರಲು ನೆರವಾದರು. ಮ್ಯಾಕ್ಸ್’ವೆಲ್ ಬ್ಯಾಟಿನಿಂದ ೮ ಸಿಕ್ಸ್ರ್ ಹಾಗೂ ಒಂಬತ್ತು ಬೌಂಡರಿ ಹರಿದು ಬಂದಿದ್ದು, ನೆದರಲ್ಯಾಂಡ್ ಬೌಲಿಂಗ ನೀರಸವಾಗಿತ್ತು. ಮಾಜಿ ನಾಯಕ ಸ್ಮಿತ್ ಹಾಗೂ ಲ್ಯಾಬುಶ್ಗನ್ನೆ ಅರ್ಧಶತಕ ಸಿಡಿಸಿ, ರನ್ ಏರಲು ಸಾಥ್ ನೀಡಿದರು. ಮಿಚೆಲ್ […]
ನವದೆಹಲಿ: ಭಾರತಕ್ಕೆ ವಿರಾಟ್ ಕೊಹ್ಲಿ ಮಾಡಿದಂತೆ ಪಾಕಿಸ್ತಾನದ ನಾಯಕ ಕೂಡ ನಾಯಕತ್ವದಿಂದ ಕೆಳಗಿಳಿಯುವುದನ್ನು ಪರಿಗಣಿಸಬೇಕು ಎಂದು ಪಾಕಿಸ್ತಾನದ ಮಾಜಿ ಬ್ಯಾಟರ್ ಬಸಿತ್ ಅಲಿ ಹೇಳಿದರು. ನಾಯಕತ್ವ ತೊರೆಯುವುದು...
ಮುಂಬೈ : ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ಮಹ್ಮುದುಲ್ಲಾ ಏಕಾಂಗಿ ಹೋರಾಟದ ಹೊರತಾಗಿಯೂ ಬಾಂಗ್ಲಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 149 ರನ್ ಜಯ...
ಮುಂಬೈ: ಏಕದಿನ ವಿಶ್ವಕಪ್ ಸರಣಿಯ 23ನೇ ಪಂದ್ಯ ಮಂಗಳವಾರ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವೆ ಮುಂಬೈನ ವಾಂಖೆಡೆ ಮೈದಾನ ದಲ್ಲಿ ನಡೆಯಲಿದೆ. ಇಂಗ್ಲೆಂಡ್ ವಿರುದ್ಧದ ಹಿಂದಿನ...
ಚೆನ್ನೈ: ವಿಶ್ವಕಪ್ 2023ರ 22ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ನಿಗದಿತ 50 ಓವರ್ಗೆ 5 ವಿಕೆಟ್ಗೆ 282 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಅಫ್ಘಾನ್...
ಧರ್ಮಶಾಲಾ: ಏಕದಿನ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾನುವಾರದ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್...
ಮುಂಬೈ: ಧರ್ಮಶಾಲಾದಲ್ಲಿ ಭಾನುವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ 2023 ರ ವಿಶ್ವಕಪ್ ಪಂದ್ಯವನ್ನು ಹಾರ್ಧಿಕ್ ಪಾಂಡ್ಯ ಕಳೆದುಕೊಳ್ಳಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಭಾರತದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ...
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿರಾಟ್ ಕೊಹ್ಲಿ ಅವರನ್ನು ವಿಶ್ವಕಪ್ 2023ರ ಇದುವರೆಗಿನ ಅತ್ಯಂತ ಬೆಸ್ಟ್ ಫೀಲ್ಡರ್ ಎಂದು ಪರಿಗಣಿಸಿದೆ. ಪಂದ್ಯಾವಳಿಯ ಮೊದಲ 13 ದಿನಗಳಲ್ಲಿ, ವಿರಾಟ್...
ನವದೆಹಲಿ : ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023ರ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ...
ಧರ್ಮಶಾಲಾ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಅಜೇಯರಾಗಿರುವ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮಂಗಳವಾರ ನೆದರ್ಲೆಂಡ್ ತಂಡವನ್ನು...