Thursday, 19th September 2024

ತಂಡದ ನಾಯಕ ಮುಂದಾಳತ್ವ ವಹಿಸಬೇಕು: ಧೋನಿಗೆ ಗಂಭೀರ್ ತಪರಾಕಿ

ದೆಹಲಿ: ರಾಜಸ್ತಾನ್ ವಿರುದ್ದ ಪಂದ್ಯದಲ್ಲಿ ಭಾರೀ ರನ್ ಚೇಸ್ ಮಾಡುವ ಅಗತ್ಯವಿದ್ದರೂ, ಕೆಳ ಕ್ರಮಾಂಕದಲ್ಲಿ ಆಡಲು ಬಂದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಅವರ ನಿರ್ಧಾರವನ್ನು ಟೀಕಿಸಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡ 216 ರನ್ ಪೇರಿಸಿ, ಚೆನ್ನೈಗೆ ಭಾರೀ ಸವಾಲೊಡ್ಡಿತ್ತು. ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಚೆನ್ನೈನಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಧೋನಿ ಕೂಡ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು, ವೀಕ್ಷಕ ವಿವರಣೆಕಾರರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ಕೋಲ್ಕತಾ ನೈಟ್ ರೈಡರ್ಸ್’ನ ಮಾಜಿ ನಾಯಕ […]

ಮುಂದೆ ಓದಿ

ಮುಂಬೈಗೆ ಮೊದಲ ಗೆಲುವಿನ ತವಕ

ಅಬುಧಾಬಿ: ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಎದುರು ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ಕೋಲ್ಕತಾ ನೈಟ್‍ ರೈಡರ್ಸ್ ತಂಡವನ್ನು ಲಘುವಾಗಿ ಪರಿಗಣಿಸದು. ಕೋಲ್ಕತಾ ತಂಡದಲ್ಲಿ ಆಲ್ರೌಂಡರುಗಳ ಪಡೆಯೇ ಇದೆ....

ಮುಂದೆ ಓದಿ

ಚೆನ್ನೆಗೆ ಸೋಲಿನ ಕಹಿ, ಗೆದ್ದ ರಾಜಸ್ತಾನ

*ಪಂದ್ಯಶ್ರೇಷ್ಠ: ಸಂಜೂ ಸ್ಯಾಮ್ಸನ್ *ದುಬೈನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ್ದು ಸಂಜೂ ಸ್ಯಾಮ್ಸನ್ *ಒಂದು ಐಪಿಎಲ್(2020) ಸರಣಿಯಲ್ಲಿ ಅತೀ ಹೆಚ್ಚು ಸಿಕ್ಸರ್ – 33(ರಾಜಸ್ತಾನ್) *2010ರ ಬಳಿಕ...

ಮುಂದೆ ಓದಿ

ಚೆನ್ನೈ ಗೆಲುವಿಗೆ ರಾಜಸ್ಥಾನ ರಾಯಲ್ಸ್ ತಡೆ ನೀಡುವುದೇ?

ಶಾರ್ಜಾ: ಆರಂಭಿಕ ಪಂದ್ಯದಲ್ಲಿ ಗೆಲುವು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಂಗಳವಾರ ರಾಜಸ್ಥಾನ ರಾಯಲ್ಸ್ ಎದುರಾಳಿ. ಉಭಯ ತಂಡಗಳ ಬಲಾಬಲದಲ್ಲಿ ಚೆನ್ನೈ ಗೆಲುವಿನ ಕುದುರೆ. ರಾಜಸ್ಥಾನ...

ಮುಂದೆ ಓದಿ

ಸನ್‌ರೈಸ್ ವಿರುದ್ದ ರಾಯಲ್ ಗೆಲುವಿನ ಚಿಯರ‍್ಸ್

*ಸನ್‌ರೈಸ್‌ಗೆ ಲಗಾಮು ಹಾಕಿದ ಚಹಲ್ ಪಂದ್ಯಶ್ರೇಷ್ಠ : ಯಜುವೇಂದ್ರ ಚಹಲ್ ದುಬಾಯಿ: ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವು ತನ್ನ ಮೊದಲ ಪಂದ್ಯದಲ್ಲಿ ಸನ್‌ರೈರ‍್ಸ್ ಹೈದರಾಬಾದ್ ತಂಡವನ್ನು ಹತ್ತು...

ಮುಂದೆ ಓದಿ

ಸನ್‌ರೈಸ್ ಗೆಲುವಿಗೆ 164 ರನ್ ಸವಾಲು

ದುಬಾಯಿ: ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡದ ಸವಾಲನ್ನು ಬೆನ್ನತ್ತಿರುವ ಸನ್‌ರೈಸ್ ತಂಡವು ಒಂದು ವಿಕೆಟ ಕಳೆದುಕೊಂಡು 25 ರನ್ ಗಳಿಸಿತ್ತು. ನಾಯಕ ಡೇವಿಡ್ ವಾರ್ನರ್ ರನೌಟ್ ಆದರು....

ಮುಂದೆ ಓದಿ

ಇಂದು ರಾಯಲ್ಸ್‌ ಚ್ಯಾಲೆಂಜರ‍್ಸ್‌’ಗೆ ಸನ್‌ರೈಸರ‍್ಸ್‌ ಸವಾಲು

ದುಬಾಯಿ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಯಲ್ ಚ್ಯಾಲೆಂಜರ‍್ಸ್‌ ಬೆಂಗಳೂರು ಹಾಗೂ ಸನ್ ರೈಸರ‍್ಸ್ ಹೈದರಾಬಾದ್‌ ನಡುವಿನ ಐಪಿಎಲ್ ೧೩ನೇ ಅವತರಣಿಕೆಯ ಮೂರನೇ ಪಂದ್ಯ ಸೋಮವಾರ ನಡೆಯಲಿದೆ. ರಾಯಲ್ಸ್...

ಮುಂದೆ ಓದಿ

ಮಯಾಂಕ್ ಸ್ಪೋಟಕ ಆಟ ವ್ಯರ್ಥ: ಸೂಪರ್ ಓವರಿನಲ್ಲಿ ಗೆದ್ದ ಡೆಲ್ಲಿ

ದುಬಾಯಿ: ಕೊನೆಕ್ಷಣದವರೆಗೂ ತಂಡದ ಗೆಲುವಿಗಾಗಿ ಹೋರಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ಸ್ಫೋಟಕ ಆಟ ಕಿಂಗ್ಸ್ ಎಲೆವೆನ್ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಇಪ್ಪತ್ತನೇ ಓವರಿನ ಕೊನೆಯ ಎರಡು...

ಮುಂದೆ ಓದಿ

ಕಿಂಗ್ಸ್ ಪಂಜಾಬ್ ತಂಡಕ್ಕೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲು

ದುಬೈ: ಐಪಿಎಲ್ 13ನೇ ಅವತರಣಿಕೆಯ ಎರಡನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಎಲೆವೆನ್ ಪಂಜಾಬ್ ನಡುವೆ ಇಂದು ನಡೆಯಲಿದೆ. ದುಬೈ ಇಂಟರ್‌ ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ...

ಮುಂದೆ ಓದಿ

ಆಂಬಟಿ ರಾಯುಡು 71: ಚೆನ್ನೈ ಸೂಪರ್ ಕಿಂಗ್ಸ್’ಗೆ ಐದು ವಿಕೆಟ್ ಗೆಲುವು

ಅಬುದಾಬಿ: ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ನ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತ್ರತ್ವದ ಮುಂಬೈ ಇಂಡಿಯನ್ಸ್ ನೀಡಿರುವ 162 ರನ್ ಗಳ ಗುರಿಯನ್ನು ಚೆನ್ನೈ...

ಮುಂದೆ ಓದಿ