Thursday, 19th September 2024

ಇಂಗ್ಲೆಂಡ್ ಗೆಲುವಿಗೆ ಬೇಕು 226 ರನ್

ಮ್ಯಾಂಚೆಸ್ಟರ್: ಟಾಸ್ ಸೋತು ಬ್ಯಾಂಟಿಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡ ನಿಗದಿತ ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 294 ರನ್ ಪೇರಿಸಿ, ಇಂಗ್ಲೆಂಡ್ ತಂಡಕ್ಕೆ ಸವಾಲೆಸೆಯಿತು. ಜವಾಬು ನೀಡಲಾರಂಭಿಸಿದ ಇಂಗ್ಲೆಂಡ್ ತಂಡದ ಆರಂಭಿಕ ಆಘಾತ. ನಾಯಕ ಇಯಾನ್ ಮಾರ್ಗನ್ ಸೇರಿದಂತೆ ಅಗ್ರ ನಾಲ್ವರನ್ನು ಕಳೆದುಕೊಂಡಿರುವ ಇಂಗ್ಲೆಂಡ್ ತಂಡ 20 ಓವರುಗಳಲ್ಲಿ 68 ಗಳಿಸಿತ್ತು. ಆಸೀಸ್ ವೇಗಿ ಜೋಸ್ ಹ್ಯಾಜಲ್ ವುಡ್ ಮತ್ತು ಸ್ಪಿನ್ನರ್ ಆಡಂ ಜಂಪಾ ತಲಾ ಎರಡು ವಿಕೆಟ್ ಕಿತ್ತರು.

ಮುಂದೆ ಓದಿ

ಮಾರ್ಕ್ ವುಡ್ ದಾಳಿಗೆ ಫಿಂಚ್ ಬೌಲ್‌ಡ್‌

ಮ್ಯಾಾಂಚೆಸ್ಟರ್: ಆಸ್ಟ್ರೇಲಿಯಾ ಹಾಗೂ ಇಂಗ್ಲೆೆಂಡ್ ನಡುವಿನ ದ್ವಿಪಕ್ಷೀಯ ಸರಣಿಯ ಮೊದಲ ಏಕದಿನ ಪಂದ್ಯ ಶುಕ್ರವಾರ ಮ್ಯಾಾಂಚೆಸ್ಟರ್‌ನಲ್ಲಿ ಆರಂಭವಾಗಿದೆ. ಎಮಿರೇಟ್‌ಸ್‌ ಓಲ್‌ಡ್‌ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಏಕದಿನ...

ಮುಂದೆ ಓದಿ

ಐಪಿಎಲ್ ಸಿದ್ದತೆ ವೀಕ್ಷಿಸಲು ಗಂಗೂಲಿ ದುಬೈ ಪ್ರಯಾಣ

ದೆಹಲಿ: ದೇಶಾದ್ಯಂತ ಕೊರೋನಾ ಸೋಂಕಿನ ಭೀತಿಯ ಹಿನ್ನೆೆಲೆಯಲ್ಲಿ ಈ ಬಾರಿಯ  ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ಗಳನ್ನು ಯುಎಇಯಲ್ಲಿ ಆಯೋಜಿಸಲಾಗುತ್ತಿದ್ದು, ಇದರ ಸಿದ್ದತೆಯನ್ನು ಪರಿಶೀಲಿಸಲು  ಭಾರತೀಯ ಕ್ರಿಕೆಟ್...

ಮುಂದೆ ಓದಿ

ಬಿಗ್ ಬ್ಯಾಶ್ ಲೀಗ್‌ನತ್ತ ಯುವಿ

ಮೆಲ್ಬರ್ನ್: ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ,  ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ರೌೌಂಡರ್ ಹಾಗೂ 2011 ವಿಶ್ವಕಪ್‌ನ ಹೀರೋ ಯುವರಾಜ್ ಸಿಂಗ್ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್...

ಮುಂದೆ ಓದಿ

ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 13ನೇ ಆವೃತ್ತಿಯ ವೇಳಾಪಟ್ಟಿ ಭಾನುವಾರ ಬಿಡುಗಡೆಯಾಗಿದೆ. ಸೆಪ್ಟೆಂಬರ್ 19ರಂದು ಅಬುಧಾಬಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ...

ಮುಂದೆ ಓದಿ

ಈ ಬಾರಿ ಅವಹೇಳನಕ್ಕೆ ಒಳಗಾಗಿಲ್ಲ: ವಾರ್ನರ್

ಲಂಡನ್: ನಾನು ಇದೇ ಮೊದಲ ಬಾರಿ ಇಂಗ್ಲೆಂಡ್ ಪ್ರೇಕ್ಷಕರೆದುರು ಅವಹೇಳನಕ್ಕೆ ಒಳಗಾಗಿಲ್ಲ ಎಂದು ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ಸಂತಸದಿಂದ ಹೇಳಿದ್ದಾರೆ. 2013ರಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ...

ಮುಂದೆ ಓದಿ

ಐಪಿಎಲ್‌ನಿಂದ ಹೊರಬಿದ್ದ ಹರ್ಭಜನ್

ದುಬೈ: ಕೋವಿಡ್ ಮಾರಿ ತುತ್ತಾಗಿ ಇನ್ನೂ ತಾಲೀಮು ಆರಂಭಿಸದ ಐಪಿಎಲ್ ಅಭಿಮಾನಿಗಳ ಫೇವರೇಟ್‌ಗಳಲ್ಲೊಂದಾದ ಚೆನ್ನೈ ಸೂಪರ್ ಕಿಂಗ್‌ಸ್‌ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಕೆಲವೇ ದಿನಗಳ ಹಿಂದೆ...

ಮುಂದೆ ಓದಿ

ಭಾರತ ತಂಡದ ಕೋಚ್‌ ಆಗುವ ಬಯಕೆ ವ್ಯಕ್ತಪಡಿಸಿದ ಅಜರುದ್ದೀನ್

ಹೈದರಾಬಾದ್‌  ಟೀಮ್‌ ಇಂಡಿಯಾದ ಮಾಜಿ ನಾಯಕ ಹಾಗೂ ಮ್ಯಾಚ್‌ ಫಿಕ್ಸಿಂಗ್‌ ಆರೋಪದ ಮೇರೆಗೆ ತಂಡದಿಂದ ಹೊರಬಿದ್ದಿದ್ದ ಮೊಹಮ್ಮದ್‌ ಅಜರುದ್ದೀನ್‌, ಇದೀಗ ಅವಕಾಶ ಸಿಕ್ಕರೆ ಭಾರತ ತಂಡಕ್ಕೆ ತರಬೇತಿ...

ಮುಂದೆ ಓದಿ

ಖೇಲ್ ರತ್ನ ಪ್ರಶಸ್ತಿಗೆ ಹಿಮಾ ದಾಸ್ ಹೆಸರು ಶಿಫಾರಸು

ದೇಶದ ಅಗ್ರಮಾನ್ಯ ಓಟಗಾರ್ತಿಯರಲ್ಲಿ ಒಬ್ಬರಾಗಿರುವ ಹಿಮಾ ದಾಸ್ ಅವರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವ ಖೇಲ್ ರತ್ನ ಪ್ರಶಸ್ತಿಗೆ ಅಸ್ಸಾಂ ರಾಜ್ಯ ಸರಕಾರ ಶಿಫಾರಸು ಮಾಡಿದೆ. ಕಳೆದ...

ಮುಂದೆ ಓದಿ

ಜನಾಂಗೀಯ ತಾರತಮ್ಯದ ವಿರುದ್ಧ ಧ್ವನಿಯೆತ್ತಲು ಕ್ರಿಕೆಟಿಗ ಆರ್ಚರ್ ಕರೆ

ಲಂಡನ್, ಜೀವನದಲ್ಲಿ ತಾವು ಅನುಭವಿಸಿದ ಜನಾಂಗೀಯ ತಾರತಮ್ಯದ ವಿರುದ್ಧ ವ್ಯಕ್ತಿಗಳು ಮುಕ್ತವಾಗಿ ಮಾತನಾಡಬೇಕು ಎಂದು ಇಂಗ್ಲೆಂಡ್ ತಂಡದ ಯುವ ವೇಗಿ ಜೋಫ್ರಾ ಆರ್ಚರ್ ಕರೆ ನೀಡಿದ್ದಾರೆ. ಅಮೆರಿಕದಲ್ಲಿ...

ಮುಂದೆ ಓದಿ