Thursday, 19th September 2024

ಲಂಕೆಗೆ ಮತ್ತೆ ಸೋಲು: ಆಸೀಸ್‌ಗೆ ಟಿ-20 ಸರಣಿ

ಮೆಲ್ಬೋರ್ನ್: ಡೇವಿಡ್ ವಾರ್ನರ್(ಔಟಾಗದೆ 57 ರನ್) ಅವರ ಸತತ ಮೂರನೇ ಅರ್ಧ ಶತಕದ ಬಲದಿಂದ ಆಸ್ಟ್ರೇಲಿಯಾ ಮೂರನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಏಳು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಚುಟುಕು ಸರಣಿಯನ್ನು ಆಸೀಸ್ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಅಡಿಲೇಡ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ 134 ರನ್ ಗಳಿಂದ ಹಾಗೂ ಬ್ರಿಿಸ್ಬೇನ್ ನಲ್ಲಿ ಇನ್ನೂ ಏಳು ಓವರ್ ಗಳು ಬಾಕಿ ಇರುವಂತೆ 9 ವಿಕೆಟ್ ಗಳಿಂದ ಜಯ ಸಾಧಿಸಿತ್ತು. […]

ಮುಂದೆ ಓದಿ

ಭಾರತ ಸಿ ಗೆ ಭರ್ಜರಿ ಜಯ

ದೇವದರ್ ಟ್ರೋೋಫಿ : ಅಗರ್ವಾಲ್-ಶುಭಮನ್ ಅಮೋಘ ಶತಕ ಸೆಕ್ಸೇನಾಗೆ 7 ವಿಕೆಟ್ ಭಾರತ ಎ ಗೆ ಎರಡನೇ ಸೋಲು ರಾಂಚಿ: ಮಯಾಂಕ್ ಅಗರ್ವಾಲ್ (120 ರನ್) ಮತ್ತು...

ಮುಂದೆ ಓದಿ

ದಾದಾ – ದಿ ವಾಲ್ ಸುದೀರ್ಘ ಚರ್ಚೆ

ಭಾರತ ಕ್ರಿಕೆಟ್ ರೂಪರೇಷ ಬಗ್ಗೆ ಮಾತುಕತೆ ಎನ್‌ಸಿಎ ಅಭಿವೃದ್ಧಿಗೆ ನೂತನ ಯೋಜನೆ ವಿಮಾನ ನಿಲ್ದಾಣದ ಸಮೀಪ ಪರ್ಯಾಯ ಕಟ್ಟಡ 2000ರ ದಶಕದಲ್ಲಿ ಭಾರತ ತಂಡದಲ್ಲಿ ಸಹ ಆಟಗಾರರಾಗಿದ್ದ...

ಮುಂದೆ ಓದಿ

ಕ್ರಿಕೆಟ್‌ನಿಂದ ಎರಡು ವರ್ಷ ಶಕೀಬ್ ಬ್ಯಾನ್

ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿಯಿಂದ ನಿರ್ಧಾರ ಸ್ಟಾಾರ್ ಆಲ್‌ರೌಂಡರ್ ಕಳೆದುಕೊಂಡ ಬಾಂಗ್ಲಾಾ ಟಿ-20 ವಿಶ್ವಕಪ್‌ಗೂ ಹಸನ್ ಇಲ್ಲ ದೆಹಲಿ: ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿಯ ಭ್ರಷ್ಟಚಾರ ವಿರೋಧಿ ಉಲ್ಲಂಘನೆಯ ಮೂರು...

ಮುಂದೆ ಓದಿ

ಡೆಲ್ಲಿಗೆ ತಿಳಿಯುವುದೇ ಬುಲ್ಸ್

ಪ್ರೊ ಕಬಡ್ಡಿ ಮೊದಲ : ಇಂದು ಬೆಂಗಳೂರು ಬುಲ್‌ಸ್‌-ದಬಾಂಗ್ ಡೆಲ್ಲಿ ಕಾದಾಟ ಪವನ್ ಮೇಲೆ ಎಲ್ಲರ ಚಿತ್ತ   ಅಹಮದಾಬಾದ್: ಏಳನೇ ಆವೃತ್ತಿಿಯ ಪ್ರೊೊ ಕಬಡ್ಡಿಿ ಎಲಿಮಿನೇಟರ್-1ರ...

ಮುಂದೆ ಓದಿ

ಪಿ.ವಿ. ಸಿಂಧು, ಪ್ರಣೀತ್ ಶುಭಾರಂಭ

ಡೆನ್ಮಾಕ್ ಓಪನ್: ಮೊದಲ ಸುತ್ತಿನಲ್ಲೇ ಸೋತ ಪರುಪಳ್ಳಿ, ಸೌರಭ್ ಸಾತ್ವಿಕ್-ಚಿರಾಗ್ ಡಬಲ್‌ಸ್‌ ಜೋಡಿಗೆ ಜಯ ಓಡೆನ್‌ಸ್‌: ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಸಾಯಿ ಪ್ರಣೀತ್ ಇಲ್ಲಿ...

ಮುಂದೆ ಓದಿ

ಕಾಮನ್‌ವೆಲ್‌ತ್‌ ರಾಷ್ಟ್ರಗಳಿಗೆ ಕ್ರಿಕೆಟ್ ತರಬೇತಿ ಶಿಬಿರ

ದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ವತಿಯಿಂದ 16 ವಯೋಮಿತಿ ಬಾಲಕರಿಗೆ ಕ್ರಿಿಕೆಟ್ ತರಬೇತಿ ಶಿಬಿರವನ್ನು ಕಾಮನ್‌ವೆಲ್‌ತ್‌ ರಾಷ್ಟ್ರಗಳ 16 ವಯೋಮಿತಿ ಬಾಲಕರಿಗಾಗಿ ಆಯೋಜಿಸಲಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿನ...

ಮುಂದೆ ಓದಿ

ಭಾರತ-ಬಾಂಗ್ಲಾ ಪಂದ್ಯ ಡ್ರಾ

ಕೊಲ್ಕತ್ತಾ: ಆದಿಲ್ ಖಾನ್ ಅವರು ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಿನ ಮೂರನೇ ಪಂದ್ಯದಲ್ಲಿ ಬಾಂಗ್ಲಾಾದೇಶ ವಿರುದ್ಧ 1-1 ಅಂತರದಲ್ಲಿ...

ಮುಂದೆ ಓದಿ