Saturday, 2nd November 2024

ಮುಷ್ಕರ ಬಿಟ್ಟು ಸಾರಿಗೆ ಸಂಚಾರ ಆರಂಭಿಸುವಂತೆ ಹೈಕೋರ್ಟ್‌ ನೋಟೀಸು

ಬೆಂಗಳೂರು : ರಾಜ್ಯದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 14ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಸಾರಿಗೆ ಸಂಚಾರ ವ್ಯವಸ್ಥೆಯ ವ್ಯತ್ಯಯ ಮೂಲಭೂತ ಹಕ್ಕಾಗಿದೆ. ಈ ಹಕ್ಕಿಗೆ ಧಕ್ಕೆಯಾಗುವ ಹಿನ್ನಲೆಯಲ್ಲಿ ಮುಷ್ಕರ ಬಿಟ್ಟು ಕೂಡಲೇ ಸಾರಿಗೆ ಸಂಚಾರ ಆರಂಭಿಸುವಂತೆ ಮುಷ್ಕರ ನಿರತ ಸಾರಿಗೆ ನೌಕರರ ಸಂಘಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ ಎ ಓಕಾ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ, […]

ಮುಂದೆ ಓದಿ

ಎಸ್’ಸಿ ಮೋರ್ಚಾ ವತಿಯಿಂದ ತಹಸೀಲ್ದಾರ್ ಕೆ.ಆರ್.ನಾಗರಾಜ್ ರವರಿಗೆ ಮನವಿ

ಪಾವಗಢ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕಿ ಸುಜಾತಾ ಮಂಡಲ್ ಖಾನ್ ಎಸ್ಸಿ- ಎಸ್’ಟಿ ರವರುಗಳು ಭಿಕ್ಷುಕರು ಎಂದು ಅಪಮಾನಕರ ಹೇಳಿಕೆ ನೀಡಿದ್ದನ್ನು ಖಂಡಿಸಿ ಮಂಡಲದ ಎಸ್.ಸಿ ಮೋರ್ಚಾ...

ಮುಂದೆ ಓದಿ

ಚಿತ್ರರಂಗಕ್ಕೆ ಬಿಗ್ ಶಾಕ್: ಶುಕ್ರವಾರದಿಂದ ಚಿತ್ರಮಂದಿರಗಳು ಬಂದ್ ?‌

ಬೆಂಗಳೂರು : ಕರೋನಾ ಲಾಕ್ಡೌನ್ ನಿಂದಾಗಿ ತತ್ತರಿಸಿರುವ ಚಿತ್ರರಂಗಕ್ಕೆ ಮತ್ತೊಂದು ಬಿಗ್ ಶಾಕ್. ರಾಜ್ಯದಲ್ಲಿ ಶುಕ್ರವಾರ ದಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲು ಪ್ರದರ್ಶಕರು ನಿರ್ಧರಿಸಿದ್ದಾರೆನ್ನಲಾಗಿದೆ. ಕರೋನಾ ವೈರಸ್...

ಮುಂದೆ ಓದಿ

ಕರೋನಾ ಕಳವಳ: ಲಸಿಕೆ ಪಡೆಯಲು ಮೀನಮೇಷ

ಜಿಲ್ಲಾಡಳಿತದ ಮನವಿಗೂ ಸಮರ್ಪಕವಾಗಿ ಸ್ಪಂದಿಸದ ಮಂದಿ ವಿಶೇಷ ವರದಿ: ಕೆ.ಜೆ.ಲೋಕೇಶ್‌ ಬಾಬು ಮೈಸೂರು: ಕರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಬೆನ್ನಲ್ಲೇ ಅದನ್ನು ಕಟ್ಟಿ ಹಾಕುವ ಪ್ರಯತ್ನವೂ ಮೈಸೂರು...

ಮುಂದೆ ಓದಿ

ರೆಮಿಡಿಸಿವಿರ್‌ ಕೊರತೆ: ಪರದಾಟ

ಕಾಳಸಂತೆಯಲ್ಲಿ ನಾಲ್ಕು ಪಟ್ಟುದರದಲ್ಲಿ ಮಾರಾಟ ನಾಲ್ಕು ಡೋಸ್‌ಗೆ 60 ಸಾವಿರ ಕೇಳುತ್ತಿರುವ ಖದೀಮರು ಇನ್ನು ನಾಲ್ಕು ದಿನ ಸಮಸ್ಯೆ ಮುಂದುವರಿಯುವ ಸಾಧ್ಯತೆ ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ...

ಮುಂದೆ ಓದಿ

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್’ರಿಗೂ ಕರೋನಾ ಪಾಸಿಟಿವ್

ಬೆಳಗಾವಿ : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಿಗೂ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಕೆಲವು ದಿನಗಳ ಹಿಂದೆ  ಹೆಬ್ಬಾಳ್ಕರ್ ಅವರ ಕುಟುಂಬದ ಎಂಟು ಜನರಿಗೆ ಕರೋನಾ ಪಾಸಿಟವ್...

ಮುಂದೆ ಓದಿ

ಆಕಸ್ಮಿಕ ಬೆಂಕಿ ದುರಂತ: ಪೆಟ್ಟಿಗೆ ಅಂಗಡಿಗಳು ಸುಟ್ಟು ಭಸ್ಮ

ಪಾವಗಡ : ಸೋಲಾರ್ ಸಿಟಿ ತಿರುಮಣಿಯಲ್ಲಿಆಕಸ್ಮಿಕ ಬೆಂಕಿ ದುರಂತದಲ್ಲಿ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಗಳು ಭಸ್ಮವಾಗಿದೆ. ಪಾವಗಡ ತಾಲ್ಲೂಕಿನ ತಿರುಮಣಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಇರುವ ಬಿಡಿ, ಸಿಗರೇಟ್...

ಮುಂದೆ ಓದಿ

ವಿಶ್ವವಾಣಿ ವಿಶೇಷ: ಭರವಸೆ ಈಡೇರಿಸಲು ಸರಕಾರ ಸಿದ್ದವಿದ್ದರೂ ಏಕೆ ಮೊಂಡಾಟ ?

ಸರಕಾರಿ ನೌಕರರನ್ನಾಗಿಸಿದರೆ ನಿಗಮವನ್ನೇ ಮುಚ್ಚಬೇಕಾಗುತ್ತದೆ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಸಾಧ್ಯವೇ ಇಲ್ಲ  ಸಾರಿಗೆ ನೌಕರರ ಭಂಡತನಕ್ಕೆ ಸರಕಾರದ ಪ್ರಶ್ನೆ ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು...

ಮುಂದೆ ಓದಿ

#corona
ಮತ್ತೆ ಹಸಿರು ವಲಯದಿಂದ ಕೆಂಪು ವಲಯಕ್ಕೆ ಕಾಲಿಟ್ಟ ಕರೋನ

ತಾಲೂಕಿನಲ್ಲಿ 42 ಮಂದಿಗೆ ಸೋಂಕು   ಪಾವಗಡ : ಕೊರೋನ ಎರಡನೆ ಅಲೆ ತಾಲೂಕಿನಲ್ಲಿ ವ್ಯಾಪಕವಾಗಿ ಹರಡು ತ್ತಿದ್ದು, ಶುಕ್ರವಾರ ಒಂದೇ ದಿನ 42 ಕರೋನಾ ಪಾಸಿಟಿವ್ ಪ್ರಕರಣಗಳು...

ಮುಂದೆ ಓದಿ

ಶಿಕ್ಷಣದಿಂದ ಮಾತ್ರ ಬಡ ಜನಾಂಗದ ಅಭಿವೃದ್ಧಿ ಸಾಧ್ಯ : ಪಿ ಅನೀಲಕುಮಾರ

ದಲಿತ ಸಮರ ಸೇನೆಯ ಸ್ಲಂ ಮಹಿಳೆಯರಿಂದ ಅಂಬೇಡ್ಕರ್ ಜಯಂತಿ ಆಚರಣೆ ಮಾನವಿ : ತಾಲೂಕಿನ ದಲಿತ ಸಮರ ಸೇನೆ ಕರ್ನಾಟಕ ಸ್ಲಂ ಜನರ ಕ್ರಿಯಾ ವೇದಿಕೆಯ ಸಂಘಟನೆಯ...

ಮುಂದೆ ಓದಿ