Friday, 1st November 2024

ಮಾಜಿ ಸಚಿವ ಬಿ.ಡಿ.ಬಸವರಾಜ್ ನಿಧನ

ಸಕಲೇಶಪುರ: ಮಾಜಿ ಸಚಿವ ಹಾಗೂ ಜೆ.ಡಿ‌.ಎಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಹಲವಾರು ಮುಖಂಡರನ್ನು ಬೆಳೆಸಿದ ನೇರ ನುಡಿ ನಾಯಕರಾಗಿದ್ದ ಬಿ ಡಿ ಬಸವರಾಜ್ ರವರು ಸೋಮವಾರ ಹಾಸನ ಜಿಲ್ಲೆಯ ಬಾಳ್ಳುಪೇಟೆಯಲ್ಲಿ ನಿಧನ( 85)ರಾದರು. ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. ದೇವೇಗೌಡರ ವಿರುದ್ಧ ಬಂಡಾಯವೆದ್ದು,  ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆಡೆಯಲಿದೆ. ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ https://www.facebook.com/Vishwavanidaily

ಮುಂದೆ ಓದಿ

ಬಿ.ಫಾರಂ ಪಡೆದ ಬಸವಕಲ್ಯಾಣ ಬೈಎಲೆಕ್ಷನ್‌ ’ಕೈ’ ಅಭ್ಯರ್ಥಿ ಮಲ್ಲಮ್ಮ ಬಿ.ಎನ್‌

ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ಬಿ.ನಾರಾಯಣರಾವ್ ಅವರಿಗೆ ಬಿ.ಫಾರಂ ನೀಡಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ...

ಮುಂದೆ ಓದಿ

ಉಪಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧೆ ಇಲ್ಲ: ಬಿಎಸ್’ವೈ ಸ್ಪಷ್ಟನೆ

ಸಿಂಧನೂರು : ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆಯಲ್ಲಿ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡುತ್ತಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಬಿ.ವೈ....

ಮುಂದೆ ಓದಿ

ಕಣ್ಮರೆಯಾಗುತ್ತಿರುವ ಪಕ್ಷಿಗಾಗಿ ಗೂಡು

ಇಂದು ವಿಶ್ವ ಗುಬ್ಬಿಗಳ ದಿನಾಚರಣೆ ಚಿಕ್ಕಕೋಲಿಗ ಗ್ರಾಮದಲ್ಲೊಂದು ಗುಬ್ಬಚ್ಚಿ ರಕ್ಷಕ ಕುಟುಂಬ ವಿಶೇಷ ವರದಿ: ನಾರಾಯಣಸ್ವಾಮಿ ಸಿ.ಎಸ್ ಚಿಕ್ಕಕೋಲಿಗ ಹೊಸಕೋಟೆ: ಬೆಳೆಯುತ್ತಿರುವ ತಂತ್ರಜ್ಞಾನದ ವೇಗಕ್ಕೆ ಮನುಸಂಕುಲದ ಮಧ್ಯೆ ಕಣ್ಮರೆಯಾಗುತ್ತಿರುವ...

ಮುಂದೆ ಓದಿ

ಬಾಡಿಗೆಯಿಂದ ಬಿಡುಗಡೆ ಎಂದು ?

ಆರ್ಥಿಕ ನಷ್ಟ ಪೊಲೀಸ್ ಠಾಣೆಯ ದಿನನಿತ್ಯದ ಕೆಲಸಕ್ಕೆ ಸಂಕಷ್ಟ ವಿಶೇಷ ವರದಿ: ರಂಗನಾಥ ಕೆ.ಮರಡಿ ತುಮಕೂರು: ಸ್ಮಾರ್ಟ್‌ಸಿಟಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಿ...

ಮುಂದೆ ಓದಿ

ಸದನಕ್ಕಿಂತ ಉಪಕದನದ ಕಡೆ ಗಮನ

ಬಹುತೇಕ ನಾಯಕರು ಚುನಾವಣೆಯಲ್ಲಿ ತಲ್ಲೀನ ಬಜೆಟ್ ಕಲಾಪ ಖಾಲಿ ಖಾಲಿ ವಿಶೇಷ ವರದಿ: ವೆಂಕಟೇಶ್‍ ಆರ್‌.ದಾಸ್‍ ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಜತೆಗೆ ರಾಜ್ಯದಲ್ಲೂ ಒಂದು ಲೋಕಸಭೆ ಮತ್ತು...

ಮುಂದೆ ಓದಿ

ಬಿಜೆಪಿಗೂ ಯತ್ನಾಳ್’ಗೂ ಸಂಬಂಧವೇ ಇಲ್ಲ

ಅರುಣ್‌ ಸಿಂಗ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ವಿಶ್ವವಾಣಿ ಸಂದರ್ಶನ: ಶಿವಕುಮಾರ್‌ ಬೆಳ್ಳಿತಟ್ಟೆ ಬೆಂಗಳೂರು ‘ಸರಕಾರದ ನಾಯಕತ್ವ ಹಾಗೂ ಪಕ್ಷದ ವಿರುದ್ಧ ನಿರಂತರವಾಗಿ ಮಾತನಾಡುವ...

ಮುಂದೆ ಓದಿ

ಕಂದಕದೊಳಗೆ ಪತ್ತೆಯಾದ ಹುಲಿ ಕಳೇಬರ

ಇದು ನರಬಕ್ಷಕ ಹುಲಿ ಎಂಬ ಅರಣ್ಯಾಧಿಕಾರಿಗಳ ಹೇಳಿಕೆಗೆ ಗ್ರಾಮಸ್ಥರ ವಿರೋಧ ಹುಲಿ ದಾಳಿ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ವಿಶೇಷ ವರದಿ: ಅನಿಲ್ ಎಚ್.ಟಿ. ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ...

ಮುಂದೆ ಓದಿ

ಲೋಕ ಕಲ್ಯಾಣಕ್ಕೆ ಕೋಟಿ ವಿಷ್ಣುನಾಮ ಪ್ರಾರ್ಥನೆ

ಮಾ.21ರಂದು ಗೋವರ್ಧನ ಗಿರಿ(ಧಾ)ದಾರಿಗೆ 108 ಮೆಟ್ಟಿಲುಗಳ ಸೋಪಾನ ಮಾಲೆ ವಿಶೇಷ ವರದಿ: ರಮೇಶ್ ಹೆಗಡೆ ಗುಂಡೂಮನೆ ಶಿವಮೊಗ್ಗ: ಹೊಸನಗರ ತಾಲೂಕು ರಾಮಚಂದ್ರಾಪುರದ ಮಹಾನಂದಿ ಗೋಲೋಕದಲ್ಲಿ ನಿರ್ಮಾಣಗೊಂಡು ಜನಾಕರ್ಷಕ ವಾಗಿ...

ಮುಂದೆ ಓದಿ

ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

ಬಸವಕಲ್ಯಾಣಕ್ಕೆ ಮಲ್ಲಮ್ಮ, ಮಸ್ಕಿ ಕ್ಷೇತ್ರಕ್ಕೆ ತುರುವಿಹಾಳ ಬೆಂಗಳೂರು: ರಾಜ್ಯದಲ್ಲಿ ತೆರವಾಗಿರುವ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಗುರುವಾರ ಅಭ್ಯರ್ಥಿ ಗಳನ್ನು ಘೋಷಿಸಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ...

ಮುಂದೆ ಓದಿ