ಇಂಡಿ: ಸಮಗ್ರ ಭಾರತ ವಿಕಸಿತವೇ ಪ್ರಧಾನಿ ಮೋದಿ ಅವರ ಸಂಕಲ್ಪವಾಗಿದೆ.ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ ಅನೇಕ ಅಭಿವೃದ್ದಿ ಕರ‍್ಯಗಳು ದೇಶದಲ್ಲಿ,ರಾಜ್ಯ,ಜಿಲ್ಲೆಯಲ್ಲಿ ನಡೆದಿವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಅವರು ಗರೀಬ್ ಕಲ್ಯಾಣ,ಅಟಲ್ ಪಿಂಚಣಿ ಯೋಜನೆ, ಫಸಲ್ ವಿಮಾ ಯೋಜನೆ, ಸುಕನ್ಯಾ ಸಮೃದ್ದಿ ಯೋಜನೆ,ಉಜ್ವಲ್ ಯೋಜನೆಗಳನ್ನು ಜಾತಿ ಭೇದ,ಪಕ್ಷ ಮರೆತು ಪ್ರತಿಯೊಬ್ಬರಿಗೂ ನೀಡಿದ್ದಾರೆ. ಈ ದೇಶದ ಜನರ ಪರಿಶ್ರಮ ನೋಡಿದರೆ, ದೇಶ ಈ ಹಿಂದೆಯೇ ಅಭಿವೃದ್ದಿ ಹೊಂದಬೇಕಿತ್ತು.ಆದರೆ […]
ಇಂಡಿ: ನಾಳೆ ಜ,೧೭ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ವಿಜಯಪೂರ ರಸ್ತೆಯಲ್ಲಿರುವ ಶಂಕರ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಹೆಸ್ಕಾಂ ಇಂಡಿ ವಿಭಾಗ ಮಟ್ಟದ ವಿದ್ಯುತ ಸುರಕ್ಷತಾ ಮಾಸಾಚರಣೆ...
ಬಳ್ಳಾರಿ: ಬಿಜಿಪಿ ಜಿಲ್ಲಾಧ್ಯಕ್ಷರಾಗಿ ಅನಿಲ್ ಮೋಕ ಅವರು ನೇಮಕಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಮಕರ ಸಂಕ್ರಾಂತಿ ಹಬ್ಬದ ದಿನದಂದು, ಅನಿಲ ನಾಯ್ಡು ಮೊಕ ಅವರನ್ನು ನೇಮಕ...
ಕೊಲ್ಹಾರ: ಪಟ್ಟಣದ ಅಂಗಡಿ ಮುಂಗಟ್ಟುಗಳ, ಹೊಟೇಲ್ ಹಾಗೂ ವಾಣಿಜ್ಯ ಸಂಕೀರ್ಣ, ಶಿಕ್ಷಣ ಸಂಸ್ಥೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕ ಅಧ್ಯಕ್ಷ...
ಕೊಲ್ಹಾರ: ಸಚಿವ ಶಿವಾನಂದ ಪಾಟೀಲ್ ಸದಾಕಾಲ ಅನ್ನದಾತ ರೈತರ ಪರವಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಂ ಆರ್ ಕಲಾದಗಿ ಹೇಳಿದರು. ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಚಿವರ...
ಕೊಲ್ಹಾರ: ಪೊಲೀಸ್ ಎನ್ನುವ ಹೆಸರು ಕೇಳಿದರೆ ಸಾಕು ಜನರಿಗೆ ಭಯ, ಹೆದರಿಕೆ. ಸಮಾಜ ಶಾಂತವಾಗಿ ನೆಮ್ಮದಿಯಾಗಿ ಇರಬೇಕಾದರೆ ಪೊಲೀಸರ ಭಯ ಇರಬೇಕಾದದ್ದು ಸಹಜವೇ ಇವೆಲ್ಲವೂಗಳ ಮದ್ಯೆ ಖಡಕ್ ಖಾಕಿ...
ಕೊಲ್ಹಾರ: ನಡೆದಾಡುವ ದೇವರು, ಶತಮಾನದ ಸಂತ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮಕ್ಕೆ ಪಟ್ಟಣದಿಂದ ಸೂರ್ಮಾ ಹಾಗೂ ರೊಟ್ಟಿ ಸೇವೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್...
ಮೂಡಿಗೆರೆ: ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಶವ ಭಾನುವಾರ ಬಾವಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಜಿ.ಹೊಸಳ್ಳಿ ಗ್ರಾಮದ ಕೃಷ್ಣಮೂರ್ತಿ ಎನ್ನುವವರ ಪುತ್ರಿ ಸೃಷ್ಟಿ (19ವರ್ಷ)...
ಇಂಡಿ: ಇಂಡಿ ಪ್ರತ್ಯೇಕ ಜಿಲ್ಲಾ ಕೂಗೆ ಮತ್ತೆ ಬಲ ಬರುವಂತೆ ಇಂಡಿ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಇಂಡಿ ಹೋರಾಟ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಸಭೆ...
ಇಂಡಿ: ಮಠಾಧೀಶರೆಂದರೆ ಕೇವಲ ಪೂಜೆ ಪುನಸ್ಕಾರ ಮಾಡುವುದು ಅಷ್ಠೇ ಅಲ್ಲ. ರೈತರ ,ಸಾರ್ವಜನಿಕರ ,ಒಳ್ಳೇಯ ಜನೋಪಕಾರಿ ಜನಹಿತ ಕಾಯಕ ದಲ್ಲಿ ತೊಡಗುವುದಾಗಿದೆ. ವಿಜಯಪೂರ ಜಿಲ್ಲೆಯಿಂದ ಇಂಡಿಯನ್ನು ಪ್ರತೇಕಿಸಿ...